ಕ್ರೀಡೆ

ವಿಶ್ವಕಪ್: ದಕ್ಷಿಣ ಆಫ್ರಿಕ, ಪಾಕಿಸ್ತಾನ ತಂಡಗಳು ಪ್ರಕಟ

ವಿಶ್ವಕಪ್ ಪಂದ್ಯಾವಳಿಗಾಗಿ ಬುಧವಾರ ದಕ್ಷಿಣಾ ಆಫ್ರಿಕಾ ಹಾಗೂ ಪಾಕಿಸ್ತಾನ ತಂಡ...

ವಿಶ್ವಕಪ್: ದಕ್ಷಿಣ ಆಫ್ರಿಕ, ಪಾಕಿಸ್ತಾನ ತಂಡಗಳು ಪ್ರಕಟ
2015 ವಿಶ್ವಕಪ್ ಪಂದ್ಯಾವಳಿ
Published On :

ಕೇಪ್‌ಟೌನ್/ಇಸ್ಲಾಮಾಬಾದ್: ವಿಶ್ವಕಪ್ ಪಂದ್ಯಾವಳಿಗಾಗಿ ಬುಧವಾರ ದಕ್ಷಿಣಾ ಆಫ್ರಿಕಾ ಹಾಗೂ ಪಾಕಿಸ್ತಾನ ತಂಡಗಳನ್ನು ಪ್ರಕಟಿಸಲಾಗಿದೆ.

ಹರಿಣಗಳ ತಂಡದ ನಾಯಕನ ಸ್ಥಾನಕ್ಕೆ ಎಬಿ ಡಿ ವಿಲಿಯರ್ಸ್ ನಾಯಕರಾಗಿದ್ದಾರೆ. ಅತ್ತ, ಪಾಕಿಸ್ತಾನ ತಂಡದಲ್ಲಿ ವೇಗಿ ಸೊಹೇಲ್ ಖಾನ್, ಬ್ಯಾಟ್ಸ್‌ಮನ್ ಮೊಹಮ್ಮದ್ ಹಫೀಸ್‌ಗೆ ಸ್ಥಾನ ಸಿಕ್ಕಿದ್ದು, ಶೋಯೆಬ್ ಮಲಿಕ್, ಕಮ್ರನ್ ಅಕ್ಮಲ್‌ಗೆ ಕೊಕ್ ನೀಡಲಾಗಿದೆ.

ದಕ್ಷಿಣಾ ಆಫ್ರಿಕಾ ತಂಡ:  ಎಬಿ ಡಿ ವಿಲಿಯರ್ಸ್ (ನಾಯಕ), ಹಶೀಂ ಆಮ್ಲಾ (ಉಪನಾಯಕ), ಕೈ ಲ್ ಅಬಾಟ್, ಫರ್ಹಾನ್ ಬೆಹರ್ದಿನ್, ಕ್ವಿಂಟೊನ್ ಡಿ ಕಾಕ್, ಜೆಪಿ ಡ್ಯುಮಿನಿ ,ಫಾಪ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಡೇವಿಡ್ ಮಿಲ್ಲರ್, ಮಾರ್ನೆ ಮಾರ್ಕಲ್, ವೇನ್ ಪಾರ್ನೆಲ್, ಆರೋನ್ ಫಾಗಿಸೊ, ವರ್ನನ್ ಫಿಲ್ಯಾಂಡರ್, ರಿಲೀ ರೊಸ್ಸೌ, ಡೇಲ್ ಸ್ಟೇಯ್ನ್.

ಪಾಕಿಸ್ತಾನ ತಂಡ:
ಮೊಹಮ್ಮದ್‌ಹಫೀಜ್‌, ಅಹಮ್ಮದ್‌ಶೆಹಜಾದ್, ಯೂನಿಸ್‌ಖಾನ್‌, ಮಿಸ್ಬಾ ಉಲ್‌ಹಕ್‌(ನಾಯಕ), ಹರಿಸ್‌ಸೋಹೆಲ್‌, ಉಮರ್‌ಅಕ್ಮಲ್‌, ಶೋಯಬ್‌ಮಸ್ಕೂದ್‌, ಸರ್ಫರಾಜ್‌ಅಹಮ್ಮದ್‌, ಶಾಹಿದ್ ಅಫ್ರಿಧಿ, ಜುನೈದ್‌ಖಾನ್‌, ಮೊಹಮ್ಮದ್‌ಇಫ್ರಾನ್‌, ಸೋಹೆಲ್‌ಖಾನ್‌, ವಾಹಬ್‌ರಿಯಾಜ್‌, ಎಹಸಾನ್‌ಅದಿಲ್‌ಮತ್ತು ಯಾಸಿರ್‌ಷಾ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.