ಕ್ರೀಡೆ

ಮೃತಪಟ್ಟ ಮಹಾರಾಷ್ಟ್ರ ನೆಟ್‍ಬಾಲ್ ಆಟಗಾರ

ಮಹಾರಾಷ್ಟ್ರದ ನೆಟ್‍ಬಾಲ್ ಆಟಗಾರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ದುರ್ಘಟನೆ 35ನೇ...

ಮೃತಪಟ್ಟ ಮಹಾರಾಷ್ಟ್ರ ನೆಟ್‍ಬಾಲ್ ಆಟಗಾರ
ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಮಹಾರಾಷ್ಟ್ರದ ನೆಟ್‍ಬಾಲ್ ಆಟಗಾರ
Published On :

ತಿರುವನಂತಪುರ: ಮಹಾರಾಷ್ಟ್ರದ ನೆಟ್‍ಬಾಲ್ ಆಟಗಾರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ದುರ್ಘಟನೆ 35ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಡೆದಿದೆ.

ಸೋಮವಾರ ಮಹಾರಾಷ್ಟ್ರ ತಂಡದ ಆಟಗಾರರು ಅಭ್ಯಾಸ ನಡೆಸಿ ತಮ್ಮ ಕೊಠಡಿಗೆ ಸಾಗುವಾಗ 21 ವರ್ಷದ ಮಯೂರೇಶ್ ಪವಾರ್ ಎಂಬ ಆಟಗಾರ ಮೃತಪಟ್ಟಿದ್ದಾರೆ.
ಮಯೂರೇಶ್ ಕೊಠಡಿಗೆ ತೆರಳುವಾಗ ಕುಸಿದು ಬಿದ್ದರು. ನಂತರ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ನಂತರ ವೈದ್ಯರು ಹೃದಯಾಘಾತ ದಿಂದ ಆತ ಮೃತ ಪಟ್ಟಿರುವುದಾಗಿ ಧೃಡಪಡಿಸಿ ದರು ಎಂದು ಕ್ರೀಡಾ ಕೂಟದ ಸಂಘಟನಾಕಾರರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.