ಬಾರ್ಸಿಲೋನಾಗೆ ಕ್ಲಬ್ ವಿಶ್ವಕಪ್
ಸ್ಟ್ರೈಕರ್ ಲೂಯಿಸ್ ಪೆರೇಜ್ ಗಳಿಸಿದ ಎರಡು ಗೋಲುಗಳ ಸಹಾಯದಿಂದ ಬಾರ್ಸಿಲೋನಾ ಎಫ್ ಸಿ ತಂಡವು ಭಾನುವಾರ ಮುಕ್ತಾಯಗೊಂಡ ಫಿಫಾ ಕ್ಲಬ್ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಿವರ್...

ಟೋಕಿಯೊ: ಸ್ಟ್ರೈಕರ್ ಲೂಯಿಸ್ ಪೆರೇಜ್ ಗಳಿಸಿದ ಎರಡು ಗೋಲುಗಳ ಸಹಾಯದಿಂದ ಬಾರ್ಸಿಲೋನಾ ಎಫ್ ಸಿ ತಂಡವು ಭಾನುವಾರ ಮುಕ್ತಾಯಗೊಂಡ ಫಿಫಾ ಕ್ಲಬ್ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಿವರ್ ಪ್ಲೇಟ್ ತಂಡದ ವಿರುದ್ಧ ಸೆಣಸಿದ ಬಾರ್ಸಿಲೋನಾ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿ, ಪ್ರಶಸ್ತಿಯೊಂದಿಗೆ 3 ಕೋಟಿ, 60 ಲಕ್ಷ ರು. ಮೊತ್ತವನ್ನು ಬಹುಮಾನವಾಗಿ ಪಡೆಯಿತು.
ಪಂದ್ಯದ 36ನೇ ನಿಮಿಷದಲ್ಲಿ ಲಿಯೊನಲ್ ಮೆಸ್ಸಿ ಗೋಲುಗಳಿಸು ವ ಮೂಲಕ ಬಾರ್ಸಿಲೋನಾ ತಂಡಕ್ಕೆ ಮೊದಲ ಗೋಲು ತಂದಿತ್ತರು. ಆನಂತರ ಮಿಂಚಿದ ಲೂಯಿಸ್ ಸುರೇಜ್ 49ನೇ ನಿಮಿಷದಲ್ಲಿ ಹಾಗೂ 68ನೇ ನಿಮಿಷದಲ್ಲಿ ಸತತ ಎರಡು ಗೋಲು ಗಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


