ಅಫ್ರಿದಿಗೆ ಯುವಿ ಶುಭಾಶಯ
ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಪುನರಾರಂಕ್ಕೆ ಅನೇಕ ರಾಜಕೀಯ ಅಡಚಣೆಗಳು ಇರಬಹುದು. ಆದರೆ, ಇದು ಉಭಯ ದೇಶಗಳ ಕ್ರಿಕೆಟಿಗರ ನಡುವಿನ ಬಾಂಧವ್ಯಕ್ಕೆ ಯಾವುದೇ ಧಕ್ಕೆ ತಂದಿಲ್ಲ...

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಪುನರಾರಂಭಕ್ಕೆ ಅನೇಕ ರಾಜಕೀಯ ಅಡಚಣೆಗಳು ಇರಬಹುದು. ಆದರೆ, ಇದು ಉಭಯ ದೇಶಗಳ ಕ್ರಿಕೆಟಿಗರ ನಡುವಿನ ಬಾಂಧವ್ಯಕ್ಕೆ ಯಾವುದೇ ಧಕ್ಕೆ ತಂದಿಲ್ಲ.
ಇದಕ್ಕೆ ಸಾಕ್ಷಿಯೆಂಬಂತೆ, ಪಾಕಿಸ್ತಾನ ಕ್ರಿಕೆಟ್ ಲೀಗ್‍ನಲ್ಲಿ ಪೆಶಾವರ್ ತಂಡದ ಪರ ಆಡಲಿರುವ ಪಾಲ್ಗೊಂಡಿರುವ ತಮ್ಮ ಮೆಚ್ಚಿನ ಆಟಗಾರ, ಪಾಕಿಸ್ತಾನದ ಶಾಹಿದ್ ಅಫ್ರಿದಿಗೆ, ಭಾರತದ ಕ್ರಿಕೆಟಿಗ ಯುವರಾಜ್ ಸಿಂಗ್ ವಿಡಿಯೋ ಸಂದೇಶದ ಮೂಲಕ ಶುಭಾಶಯ ಕೋರಿದ್ದಾರೆ. `ನೀವು ಕ್ರಿಕೆಟ್ ಕ್ರೀಡೆಗೆ ಸಂದ ವರ' ಎಂದು ಅಫ್ರಿದಿಯನ್ನು ಬಣ್ಣಿಸಿರುವ ಯುವಿ, ನೋಡುವವರಿಗೆ ನೀವು ಒರಟ ಎಂದೆನಿಸಿದರೂ, ಅಂತರಾಳದಲ್ಲಿ ನೀವೊಬ್ಬ ನಿಸ್ಪೃಹ ಎಂದು ಶ್ಲಾಘಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


