ಅಲೆಕ್ಸಾಂಡರ್ ವಿರುದ್ಧ ವಿಶ್ವನಾಥ್ ಆನಂದ್ ಕಣಕ್ಕೆ
ಹಾಲಿ ನಡೆಯುತ್ತಿರುವ ಲಂಡನ್ ಕ್ಲಾಸಿಕ್ ಚೆಸ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಭಾರತದ ವಿಶ್ವನಾಥನ್ ಆನಂದ್, ತಮ್ಮ ಆರನೇ ಸುತ್ತಿನ ಪಂದ್ಯದಲ್ಲಿ ರಷ್ಯಾದ ಅಲೆಕ್ಸಾಂಡರ್ ಗ್ರಿಶ್ಚುಕ್ರನ್ನು ಎದುರಿಸಲಿದ್ದಾರೆ.

ಲಂಡನ್: ಹಾಲಿ ನಡೆಯುತ್ತಿರುವ ಲಂಡನ್ ಕ್ಲಾಸಿಕ್ ಚೆಸ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಭಾರತದ ವಿಶ್ವನಾಥನ್ ಆನಂದ್, ತಮ್ಮ ಆರನೇ ಸುತ್ತಿನ ಪಂದ್ಯದಲ್ಲಿ ರಷ್ಯಾದ ಅಲೆಕ್ಸಾಂಡರ್ ಗ್ರಿಶ್ಚುಕ್ರನ್ನು ಎದುರಿಸಲಿದ್ದಾರೆ.
ಈವರೆಗೆ ಆಡಿರುವ ಐದು ಪಂದ್ಯಗಳಲ್ಲಿ ಮೂರು ಡ್ರಾ, ಒಂದು ಸೋಲು ಹಾಗೂ ಒಂದು ಗೆಲುವು ಪಡೆದಿರುವ ಆನಂದ್, ಈವರೆಗೆ ಒಟ್ಟು 2.5 ಅಂಕ ಪಡೆದಿದ್ದಾರೆ. ಆದರೆ, ಟೂರ್ನಿಯ ಪ್ರಶಸ್ತಿ ಸುತ್ತನ್ನು ತಲುಪಬೇಕಾದಲ್ಲಿ ಆನಂದ್ ತಮ್ಮ ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಲೇಬೇಕಾದ ಒತ್ತಡದಲ್ಲಿದ್ದಾರೆ. ಹಾಲಿ ಟೂರ್ನಿ ಯಲ್ಲಿ, ಹಾಲೆಂಡ್ನ ಅನಿಶ್, ಅಮೆರಿಕದ ನಕಮುರಾ ಹಾಗೂ ಫ್ರಾನ್ಸ್ ನ ಮ್ಯಾಕ್ಸಿಮ್ ಅವರು ತಲಾ 3 ಅಂಕಗಳ ಪಡೆದು ಜಂಟಿ ಅಗ್ರಸ್ಥಾನದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


