ರಾಜ್ಯ ಸಂಭಾವ್ಯರ ತಂಡ ಪ್ರಕಟ
ಇದೇ 10ರಿಂದ ಆರಂಭಗೊಳ್ಳಲಿರುವ ವಿಜಯ್ ಹಜಾರೆ ಟ್ರೋಪಿs ಕ್ರಿಕೆಟ್ ಟೂರ್ನಿಗೆ ರಾಜ್ಯ ತಂಡದ ಸಂಭಾವ್ಯರ ಪಟ್ಟಿ ಪ್ರಕಟಿಸಲಾಗಿದೆ...

Published On :
ಬೆಂಗಳೂರು: ಇದೇ 10ರಿಂದ ಆರಂಭಗೊಳ್ಳಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಗೆ ರಾಜ್ಯ ತಂಡದ ಸಂಭಾವ್ಯರ ಪಟ್ಟಿ ಪ್ರಕಟಿಸಲಾಗಿದೆ. ಕರ್ನಾಟಕ ತನ್ನ ಮೊದಲ ಪಂದ್ಯವನ್ನು ಡಿ.10ರಂದು ರೈಲ್ವೇಸ್ ವಿರುದ್ಧ ಆಡಲಿದೆ. ತಂಡ ಇಂತಿದೆ: ವಿನಯ್ ಕುಮಾರ್ (ನಾಯಕ), ಕೆ.ಎಲ್. ರಾಹುಲ್, ಮಯಾಂಕ್, ಪಾಂಡೆ, ಕರುಣ್, ಬಿನ್ನಿ, ಗೌತಮ್ , ಶ್ರೇಯಸ್, ಸುಚಿತ್, ಅರವಿಂದ್, ಉದೀತ್, ಮಿಥುನ್, ಅಬಿsಷೇಕ್, ಮಥಿಯಾಸ್, ಸಾದಿಕ್ ಕಿರ್ಮಾನಿ, ಮೀರ್ ಕೌನಿಯನ್ ಅಬ್ಬಾಸ್, ಎಚ್.ಎಸ್. ಶರತ್, ಸ್ಟಾಲಿನ್ ಹೂವರ್, ಅನಿರುದ್ಧ ಜೋಷಿ, ಕಾರ್ತಿಕ್ ಸಿ.ಎ., ಸಮರ್ಥ್, ಸುಜ್ರಾಜ್ ಸಂಪತ್, ಕೆ.ಸಿ. ಅವಿನಾಶ್, ಮಿತ್ರಕಾಂತ್ ಯಾದವ್, ಪ್ರವೀಣ್ ದುಬೆ, ರಾಬಿನ್ ಉತ್ತಪ್ಪ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕ್ರಿಕೆಟ್KL RahulStuart BinnyKarnataka State Cricket AssociationVijay Hazare Trophyಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿವಿಜಯ್ ಹಜಾರೆ ಟ್ರೋಫಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


