ಕ್ರೀಡೆ

ನೇಪಥ್ಯಕ್ಕೆ ಸರಿದ ತಾರೆಯರು

ಈ ಬಾರಿಯ ವಿಶ್ವಕಪ್‌ಗಾಗಿ 30 ಆಟಗಾರರ ಸಂಭಾವ್ಯ ಪಟ್ಟಿ ಬಿಡುಗಡೆಗೊಂಡಿದೆ. ಕಳೆದ ವಿಶ್ವಕಪ್‌ನಲ್ಲಿ ಭಾರತ...

ನೇಪಥ್ಯಕ್ಕೆ ಸರಿದ ತಾರೆಯರು
ಕ್ರಿಕೆಟಿಗರು
Published On :

ಈ ಬಾರಿಯ ವಿಶ್ವಕಪ್‌ಗಾಗಿ 30 ಆಟಗಾರರ ಸಂಭಾವ್ಯ ಪಟ್ಟಿ ಬಿಡುಗಡೆಗೊಂಡಿದೆ. ಕಳೆದ ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೌತಮ್ ಗಂಭೀರ್, ಯುವರಾಜ್ ಸಿಂಗ್, ಜಹೀರ್ ಖಾನ್, ಹರ್ಭಜನ್ ಸಿಂಗ್ ಹಾಗೂ ವೀರೇಂದ್ರ ಸೆಹ್ವಾಗ್ ಇವರಿಗೆ ಈ  ಬಾರಿ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಅನುಭವ, ಸಾಧನೆಗಳ ಹಿರಿಮೆ ಬೆನ್ನಿಗಿದ್ದರೂ ಇವರೇಕೆ ಆಯ್ಕೆಯಾಗಲಿಲ್ಲ  ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ...

ವಿರೇಂದ್ರ ಸೆಹ್ವಾಗ್

  • ಮೊದಲ ಟೆಸ್ಟ್  ಪಂದ್ಯದಲ್ಲೇ ಶತಕ (2001 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 105)
  • ಭಾರತದ ಏಕಮಾತ್ರ ತ್ರಿಶತಕ ವೀರ (2004ರಲ್ಲಿ ಪಾಕ್ ವಿರುದ್ಧ 309)
  • ವಗೇದ ತ್ರಿಶತಕ ಗಳಿಸಿದ ಖ್ಯಾತಿ (2008ರಲ್ಲಿ  ದಕ್ಷಿಣ ಆಫ್ರಿಕಾ 319)
  • ಏಕದಿನದಲ್ಲಿ ದ್ವಿಶತಕ ಗಳಿಸಿದ ವಿಶ್ವದ ಮೂವರು ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು (2011 ರಲ್ಲಿ ವಿಂಡೀಸ್ ವಿರುದ್ಧ 219)
ವೈಫಲ್ಯ:
ಯುವರಾಜ್ ಸಿಂಗ್
  • ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದ ಹೆಗ್ಗಳಿಕೆ (2007ರ ಟಿ20 ವಿಶ್ವಕಪ್‌ನಲ್ಲಿ)
  • 2011ರ ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಗೌರವ (362 ರನ್, 15 ವಿಕೆಟ್, 4 ಪಂದ್ಯ ಶ್ರೇಷ್ಠ ಪ್ರಶಸ್ತಿಗಳು)
  • ಕ್ಯಾನ್ಸರ್‌ವಿರುದ್ಧ ಹೋರಾಡಿ ಮರುಹುಟ್ಟು
ವೈಫಲ್ಯ
ಗೌತಮ್ ಗಂಭೀರ್
  • 2007ರ ಟಿ 20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗರಿಷ್ಠ ಮೊತ್ತ (ಪಾಕಿಸ್ತಾನ ವಿರುದ್ಧಝ 75)
  • 2011ರ ವಿಶ್ವಕಪ್ ಫೈನಲ್‌ನಲ್ಲಿ ಗರಿಷ್ಠ ಮೊತ್ತ  (ಶ್ರೀಲಂಕಾ ವಿರುದ್ಧ 97)
  • 2009ರಲ್ಲಿ ಐಸಿಸಿ ಟೆಸ್ಟ್ ಪ್ಲೇಯರ್ ಆಫ್‌ದ ಇಯರ್ ಪ್ರಶಸ್ತಿಗೆ ಭಾಜನ
ವೈಫಲ್ಯ

ಹರ್ಭಜನ್ ಸಿಂಗ್
  • ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಗಳಿಸಿದ ಮೊದಲ ಭಾರತೀಯ ಬೌಲರ್
  • 400 ವಿಕೆಟ್ ಸಾಧನೆ ಮಾಡಿದ ಮೂರನೇ ಭಾರತೀ.
  • ಒಂದೇ ಪಂದ್ಯದಲ್ಲಿ  5 ವಿಕೆಟ್ ಗಳಿಸಿದ್ದು 25 ಬಾರಿ; 10 ವಿಕೆಟ್ ಕಬಳಿಸಿದ್ದು 5 ಬಾರಿ (ಟೆಸ್ಟ್‌ಗಳಲ್ಲಿ)
ವೈಫಲ್ಯ:
ಜಹೀರ್  ಖಾನ್
  • ಇಂಗ್ಲೆಂಡ್ ವಿರುದ್ಧ ನಾಟ್‌ವೆಸ್ಟ್ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಹೆಗ್ಗಳಿಕೆ
  • 2008ರಲ್ಲಿ ವಿಸ್ಡಲ್ ಕ್ರಿಕೆಟರ್ ಆಫ್ ದ ಇಯರ್ ಪ್ರಶಸ್ತಿಗೆ ಭಾಜನ
  • ಪಂದ್ಯವೊಂದರಲ್ಲಿ ಐದು ವಿಕೆಟ್ ಪಡೆದಿದ್ದು 11 ಬಾರಿ, 10 ವಿಕೆಟ್ ಪಡೆದಿದ್ದು 11 ಬಾರಿ
ವೈಫಲ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.