ವಿಶೇಷ

ಆಹಾರ ತ್ಯಾಜ್ಯದಿಂದ ಅಡುಗೆ ಅನಿಲ: ಜಾರ್ಖಂಡ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ

ಈ ಬಯೊ ಗ್ಯಾಸ್ ಪ್ಲ್ಯಾಂಟ್ ಕಾರ್ಯಾರಂಭಗೊಂಡಿದ್ದು ದಿನಕ್ಕೆ 100 ಕೆ.ಜಿ ಆಹಾರ ತ್ಯಾಜ್ಯವನ್ನು 8 ಕೆ.ಜಿ ಅಡುಗೆ ಅನಿಲವನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ.

ಆಹಾರ ತ್ಯಾಜ್ಯದಿಂದ ಅಡುಗೆ ಅನಿಲ: ಜಾರ್ಖಂಡ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ
ಬಯೊ ಗ್ಯಾಸ್ ಪ್ಲ್ಯಾಂಟು
Published On :

ರಾಂಚಿ: ಬಿರ್ಲಾ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ಸಂಗ್ರಹವಾಗಿ ತೊಟ್ಟಿ ಸೇರುತ್ತಿದ್ದ ಆಹಾರ ತ್ಯಾಜ್ಯದಿಂದ ಅಡುಗೆ ಅನಿಲವಾಗಿ ಬಳಸಬಹುದಾದ ಬಯೋ ಗ್ಯಾಸ್ ಅನ್ನು ಆವಿಷ್ಕರಿಸಿದ್ದಾರೆ.

ಒಂದು ವರ್ಷದ ಹಿಂದೆಯೇ ಈ ಪ್ರಾಜೆಕ್ಟ್ ಪ್ರಾರಂಭಗೊಂಡಿತ್ತು. ಇದೀಗ ಈ ಬಯೊ ಗ್ಯಾಸ್ ಪ್ಲ್ಯಾಂಟ್ ಕಾರ್ಯಾರಂಭಗೊಂಡಿದ್ದು ದಿನಕ್ಕೆ 100 ಕೆ.ಜಿ ಆಹಾರ ತ್ಯಾಜ್ಯವನ್ನು 8 ಕೆ.ಜಿ ಅಡುಗೆ ಅನಿಲವನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ.

ಮುಂದಿನ ದಿನಗಳಲ್ಲಿ ಇದೇ ಮಾದರಿಯ ಬಯೊ ಗ್ಯಾಸ್ ಪ್ಲ್ಯಾಂಟುಗಳನ್ನು ಇತರೆ ಕಾಲೇಜುಗಳ ಹಾಸ್ಟೆಲ್ಲುಗಳಲ್ಲಿಯೂ ಸ್ಥಾಪಿಸುವ ಇರಾದೆಯನ್ನು ವಿದ್ಯಾರ್ಥಿಗಳ ತಂಡ ಹೊಂದಿದೆ.

ಅಲ್ಲದೆ ಈ ಪ್ರಾಜೆಕ್ಟ್ ಅನ್ನು ಕಾಲೇಜುಗಳಿಗೆ ಮಾತ್ರ ಸೀಮಿತಗೊಳಿಸದೆ ನವೀಕೃತ ಇಂಧನ ಕ್ಷೇತ್ರಕ್ಕೂ ಪರಿಚಯಿಸುವುದಾಗಿ ಬಿರ್ಲಾ ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. 

Related Article

ಕೇರಳದ ಬಾಲಕನಿಗೆ ಸಂಕಷ್ಟ; ಮಾನಸಿಕ ಒತ್ತಡದಿಂದ ಪಾರಾಗಲು ನೆರವಾಯ್ತು ಪಠ್ಯದಲ್ಲಿದ್ದ ಸುಧಾಮೂರ್ತಿ ಅವರ ಉಪಾಖ್ಯಾನಗಳು!

ಹೆತ್ತವರೇ ತಿರಸ್ಕರಿಸಿದರೂ ಧೃತಿಗೆಡದ ಪಂಜಾಬ್ ಸಯಾಮಿಗಳು: ಇವರ ಶ್ರಮದ ಬದುಕು ಎಲ್ಲರಿಗೂ ಸ್ಫೂರ್ತಿ!

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರತಿಭೆ: ಬೆಂಗಳೂರು ನಗರಕ್ಕೆ ವಿಶ್ವದಲ್ಲಿ 5ನೇ ಶ್ರೇಯಾಂಕ!

ಇನ್ಮುಂದೆ ಟಿವಿಯ ಪರದೆಯ ಮೇಲೂ ರುಚಿ ನೋಡಬಹುದು; ಜಪಾನ್ ನ ಟೇಸ್ಟ್ ಟಿವಿ ವಿಶೇಷತೆ ಹೀಗಿವೆ...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.