ಶೀಘ್ರದಲ್ಲೇ ವಾಟ್ಸಾಪ್ ಮೂಲಕ ಲ್ಯಾಂಡ್‌ಲೈನ್‌ಗೆ ಕರೆ ಸೌಲಭ್ಯ
ಇಂಟರ್‌ನೆಟ್ ಪ್ರೊವೈಡರ್ ಮತ್ತು ಟೆಲಿಕಾಂ ಅಪರೇಟರ್ ನಡುವೆ ತರ್ಕ ಬಗೆಹರಿದಿದ್ದು ಇವರ ಸಹಾಯದಿಂದ ಈ ಸೌಲಭ್ಯ ಜನರಿಗೆ ಲಭಿಸಲಿದೆ....

Published On :
ಮುಂಬೈ: ಮೊಬೈಲ್ ಆ್ಯಪ್ ಗಳ ಮೂಲಕ ಲ್ಯಾಂಡ್ ಲೈನ್ ಅಥವಾ ಮೊಬೈಲ್ ಫೋನ್‌ಗೆ ಕರೆ ಮಾಡುವ ಸೌಲಭ್ಯ ಶೀಘ್ರದಲ್ಲೇ ಬಳಕೆಗೆ ಬರಲಿದೆ.
ವಾಟ್ಸಾಪ್, ಸ್ಕೈಪ್, ವೆಬರ್ ಮೊದಲಾದ ಆ್ಯಪ್‌ಗಳ ಮೂಲಕ ಲ್ಯಾಂಡ್‌ಲೈನ್‌ಗೆ ಕರೆ ಮಾಡುವ ಈ ಸೌಲಭ್ಯ ಲಭಿಸಲಿದೆ.
ಇಂಟರ್‌ನೆಟ್ ಪ್ರೊವೈಡರ್ ಮತ್ತು ಟೆಲಿಕಾಂ ಅಪರೇಟರ್ ನಡುವೆ ತರ್ಕ ಬಗೆಹರಿದಿದ್ದು ಇವರ ಸಹಾಯದಿಂದ ಈ ಸೌಲಭ್ಯ ಜನರಿಗೆ ಲಭಿಸಲಿದೆ.
ಸಚಿವರ ಸಮಿತಿಯೊಂದು ಮಧ್ಯಪ್ರವೇಶ ಮಾಡಿದ ಕಾರಣ ಈ ಸೇವೆ ಕಲ್ಪಿಸಲು ಇಂಟರ್‌ನೆಟ್ ಪ್ರೊವೈಡರ್ ಮತ್ತು ಟೆಲಿಕಾಂ ಅಪರೇಟರ್ ನಡುವೆ ಇದ್ದ ತರ್ಕ ಪರಿಹಾರವಾಗಿದೆ ಎಂದು ಬಲ್ಲಮೂಲಗಳು ವರದಿ ಮಾಡಿದೆ.
ಡಾಟಾ ಮೂಲಕ ಕರೆ ಮಾಡುತ್ತಿರುವ ಕಾರಣ ಫೋನ್ ಕರೆಗಳ ದರವೂ ಕಡಿಮೆಯಾಗಲಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


