ವೈಬ್ ಎಮೋಶನ್ ಸೆನ್ಸಾರ್
ಫಿಲಿಪ್ಸ್ ಕಂಪನಿ ತಯಾರಿಸುತ್ತಿರುವ ಈ ನೆಕಲೇಸ್ ರೂಪದ ಸೆನ್ಸಾರ್, ತೊಟ್ಟವರ ಬಯೋಮೆಟ್ರಿಕ್ ಸಿಗ್ನಲ್ ಗಳನ್ನು ಸಂಗ್ರಹಿಸಿ ಬೇರೆ ಡಿವೈಸ್ ಗಳಿಗೂ...

ಫಿಲಿಪ್ಸ್ ಕಂಪನಿ ತಯಾರಿಸುತ್ತಿರುವ ಈ ನೆಕಲೇಸ್ ರೂಪದ ಸೆನ್ಸಾರ್, ತೊಟ್ಟವರ ಬಯೋಮೆಟ್ರಿಕ್ ಸಿಗ್ನಲ್ ಗಳನ್ನು ಸಂಗ್ರಹಿಸಿ ಬೇರೆ ಡಿವೈಸ್ ಗಳಿಗೂ, ಇದೇ ನೆಕ್ ಲೇಸ್ ತೊಟ್ಟ ಬೇರೆಯವರಿಗೂ ಮಾಹಿತಿ ನೀಡುತ್ತದೆ.
ಇದು ಭಾವನೆಗಳಿಗೆ ಸಂಬಂಧಿಸಿದ ಅಪ್ಲಿಕೇಶನ್ ಗಳನ್ನು ಹೊಂದಿದ್ದು, ಮನಸ್ಸಿನ ಮಾತುಗಳನ್ನು ಕೇಳುವುದಲ್ಲದೆ, ಒತ್ತಡ ನಿಯಂತ್ರಕವನ್ನು ಹೊಂದಿದ್ದು ನಮ್ಮ ಮಾನಸಿಕ ಜಗತ್ತಿನ ಬಾಗಿಲನ್ನು ತೆರೆಯುತ್ತದೆ.
ಹೀಗಾಗಿ ನಮ್ಮ ಮನಸ್ಸನ್ನೂ, ಇನ್ನೊಬ್ಬರ ಮನಸ್ಸಿನ ಭಾವನೆಗಳನ್ನೂ ಅರಿಯಲು ಸಹಾಯಕವಾಗಿದೆ. ಇದರಿಂದ ಮನುಷ್ಯ ಮನುಷ್ಯನ ನಡುವಿನ ಸಂಬಂಧ ಸುಧಾರಿಸಬಹುದೇ?
ಇದೊಂದು ಸೆನ್ಸಿಟಿವ್ ತಂತ್ರತ್ರಾನವನ್ನೊಳಗೊಂಡ ಆಭರಣ. ಆದರೆ ಈ ತಂತ್ರಜ್ಞಾನ ಕಾರ್ಯರೂಪಕ್ಕೆ ಬರಲು ಇನ್ನೂ ಐದು ವರ್ಷಗಳು ಕಾಯಬೇಕಾಗಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


