ನಿಮ್ಮ ಮಗು ಮನಸ್ಥಿತಿ ಅರಿಯಲಿದೆ ಈ ಸಾಧನ
ಈಗ ನಗುತ್ತಿರುವ ಮಗು ಇನ್ನೊಂದು ಕ್ಷಣದಲ್ಲಿ ಅಳಬಹುದು. ಆದರೆ ಮಗು ಏಕೆ ಅಳುತ್ತದೆ ಎಂಬುದನ್ನು ಅರಿಯುವುದು ಮಾತ್ರ ಸಾಹಸದ ಕೆಲಸವೇ ಸರಿ...

ಈಗ ನಗುತ್ತಿರುವ ಮಗು ಇನ್ನೊಂದು ಕ್ಷಣದಲ್ಲಿ ಅಳಬಹುದು. ಆದರೆ ಮಗು ಏಕೆ ಅಳುತ್ತದೆ ಎಂಬುದನ್ನು ಅರಿಯುವುದು ಮಾತ್ರ ಸಾಹಸದ ಕೆಲಸವೇ ಸರಿ. ಆದರೆ ತಂದೆತಾಯಿಯ ಈ ಪಡಿಪಾಟಲಿಗೆ ಇಲ್ಲೊಂದು ಪರಿಹಾರವಿದೆ.
ವೈ ಕ್ರೈ ಅನಲೈಸರ್ ಗ್ಯಾಜೆಟ್ ತಂದಿಟ್ಟುಕೊಂಡರೆ ಸಾಕು, ನಿಮ್ಮ ಮಗು ಅಳುತ್ತಿದೆಯೋ, ಹಸಿವಾಗುತ್ತಿದೆಯೋ, ಸುಸ್ತಾಗಿದೆಯೋ, ಸಿಟ್ಟು ಬಂದಿದೆಯೋ ಅಥವಾ ಟಿವಿ ನೋಡಿ ಕಿರಿಕಿರಿಯಾಗಿದೆಯೋ ಎಲ್ಲವನ್ನೂ ಹೇಳುತ್ತದೆ.
ಜತೆಗೆ ಕೋಣೆಯ ತಾಪಮಾನ ಹಾಗೂ ಸಾಂಧ್ರತೆಯ ಮಾಹಿತಿಯನ್ನೂ ನೀಡುತ್ತದೆ. ಚಿಕ್ಕದಾಗಿ ಭಾರವಿಲ್ಲದೆ ಇರುವುದರಿಂದ ಎಲ್ಲಿಗೆ ಬೇಕಾದರೂ ಒಯ್ಯಬಹುದು. ಇದರಲ್ಲಿ 4ಎಎ ಬ್ಯಾಟಿರಿಯನ್ನು ಉಪಯೋಗಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


