ವಿಜ್ಞಾನ-ತಂತ್ರಜ್ಞಾನ

ಜಿಯೋನಿ ಪಯೋನೀರ್ ಪಿ2ಎಸ್

ಮೊಬೈಲ್ ಉತ್ಪಾದನೆ ಮತ್ತು ವಿನ್ಯಾಸದಲ್ಲಿ ಹೆಸರು ಮಾಡಿರುವ ಜಿಯೋನಿ ಸ್ಮಾರ್ಟ್‌ಫೋನ್ ತನ್ನ ಬಹುನಿರೀಕ್ಷಿತ ...

ಜಿಯೋನಿ ಪಯೋನೀರ್ ಪಿ2ಎಸ್
Published On :

ಮೊಬೈಲ್ ಉತ್ಪಾದನೆ ಮತ್ತು ವಿನ್ಯಾಸದಲ್ಲಿ ಹೆಸರು ಮಾಡಿರುವ ಜಿಯೋನಿ ಸ್ಮಾರ್ಟ್‌ಫೋನ್ ತನ್ನ ಬಹುನಿರೀಕ್ಷಿತ ಜಿಯೋನಿ ಪಯೋನೀರ್ ಪಿ2ಎಸ್ ಸ್ಮಾರ್ಟ್ ಫೋನ್ ಅನ್ನು ಭಾರತಕ್ಕೆ ಪರಿಚಯಿಸಿದೆ. ಬಣ್ಣ , ಆಕರ್ಷಕ ವಿನ್ಯಾಸ ಹಾಗೂ 1.3 ಡ್ಯೂಯಲ್ ಕೋರ್ ಪ್ರೋಸಸರ್ ಜಿಯೋನಿ ಪಿ2ಎಸ್‌ನ ಜೀವಾಳವಾಗಿದೆ. 4 ಇಂಚಿನ ಪರದೆ ಹೊಂದಿರುವ ಪಿ2ಎಸ್, ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಒಎಸ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸಲಿದೆ. ಅಧಿಕ ಸಮಯದ ಬ್ಯಾಟರಿ ಬಾಳಿಕೆ, 5 ಮೆಗಾ ಪಿಕ್ಸ್‌ಲ್ ಕ್ಯಾಮೆರಾ, 4 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಕೆಂಪು, ನೀಲಿ ಹಾಗೂ ಹಳದಿ ಬಣ್ಣದಲ್ಲಿ ಲಭ್ಯವಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 7 ಸಾವಿರಕ್ಕೆ ಲಭ್ಯವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.