ಹಂತಕನ ಮನಸ್ಸು

ಈ ಕೊಲೆಗಡುಕರು ನಿಜವಾಗಿಯೂ ಮನುಷ್ಯರಾ? ಹೌದೆನ್ನುವುದು ಭಾರಿ ಕಷ್ಟದ ಸಂಗತಿ ಬಿಡಿ. ಏಕೆಂದರೆ, ಇನ್ನೊಬ್ಬರ ಜೀವವನ್ನು ತೆಗೆಯುವವ ಎಂದಿಗೂ ಮನುಷ್ಯನಾಗಲಾರ ಎಂಬುದನ್ನು ಹಿರಿಯರೇ ಹೇಳಿಲ್ಲವೇ?
ಅದೂ ಸರಿಯೇ. ಆದರೆ, ಕೊಲೆಗಡುಕರ ಬಗ್ಗೆ ಸೈನ್ಸ್ ಏನು ಹೇಳುತ್ತೆ ಗೊತ್ತಾ? >
ಹಂತಕರ ಬಗ್ಗೆಯೇ ವಿಶ್ವದಲ್ಲಿ ನಾನಾ ಸಂಶೋಧನೆಗಳಾಗಿವೆ. ಕೊಲೆ ಮಾಡುವವರ ಮನಸನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಲಾಗಿದೆ. ಯಾವ ಸಂದರ್ಭದಲ್ಲಿ ಅವರು ಕೊಲೆ ಮಾಡುತ್ತಾರೆ? ಅವರು ಸರಣಿ ಕೊಲೆಗಡುಕರಾಗಿದ್ದರೆ, ಅವರ ಮನಸ್ಸು ಹೇಗೆ ಇರುತ್ತೆ ಎಂಬ ಬಗ್ಗೆಯೂ ಅಧ್ಯಯನ ನಡೆದಿದೆ. ಆ ಅಧ್ಯಯನದ ಚುಟುಕು ವ್ಯಾಖ್ಯಾನ ಇಲ್ಲಿದೆ...
ಕೊಲೆ ಹಿಂದೆ
ಸಾಮಾನ್ಯವಾಗಿ ಕೊಲೆಗಡುಕರು ತೀರಾ ಒತ್ತಡದಲ್ಲಿದ್ದಾಗ ಕೊಲೆ ಮಾಡುತ್ತಾರಂತೆ. ಆದರೆ, ಕೊಲೆ ನಂತರ ಅವರು ಮನಸ್ಸು ತಾತ್ಕಾಲಿಕವಾಗಿ ನಿರಾಳವಾಗುತ್ತದೆ ಎಂದು ಸಂಶೋಧನೆ ಹೇಳುತ್ತದೆ.
ಕೊಲೆಗೆ ಕಾರಣ
- ಹಣಕ್ಕಾಗಿ ಕೊಲೆ
- ಪುಳಕ ಅನುಭವಿಸಲು
- ಶಕ್ತಿ ಪ್ರದರ್ಶನಕ್ಕಾಗಿ
- ಕೆಟ್ಟತನ ಪ್ರದರ್ಶನಕ್ಕಾಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


