ವಿಜ್ಞಾನ-ತಂತ್ರಜ್ಞಾನ

ರಾಂಗ್ ಫೇಸ್

ರಾಂಗ್ ಫೇಸ್
Published On :

ಅನವಶ್ಯಕವಾಗಿ ಬೇರೆಯವರ ಟೈಮ್‌ಲೈನ್‌ನಲ್ಲಿ ಪೋಸ್ಟಿಂಗ್ ಮಾಡುವುದು. ಕೆಲವೊಮ್ಮೆ ವಿಚಾರಗಳು ಉತ್ತಮ ಕಾಳಜಿ ಹೊಂದಿದ್ದರೂ ಅವರ ಪ್ರೈವಸಿಗೆ ಧಕ್ಕೆಯಾಗಬಹುದು ಎಂಬ ಅರಿವಿಲ್ಲದೇ ಅನವಶ್ಯಕವಾಗಿ ತಮ್ಮ ಕಾಳಜಿ ಪ್ರದರ್ಶನಕ್ಕೆ ಪೋಸ್ಟಿಂಗ್ ಮಾಡುತ್ತಾರೆ.

  • ಕುಡಿದು ಸ್ಟೇಟಸ್ ಅಪ್‌ಡೇಟ್ ಮಾಡಿ ಅನವಶ್ಯಕ ಫಜೀತಿಗಳಿಗೆ ಕಾರಣವಾಗುವುದು.
  • ನಾನು ಮೊದಲಿನಿಂಗಿತ ಸ್ಮಾರ್ಟ್ ಆಗಿದ್ದೇನೆ ಎಂದು ತೋರಿಸಿಕೊಳ್ಳಲು ಪದೇಪದೆ ಬಾಲ್ಯದ ಫೋಟೋ ಅಪ್‌ಲೋಡ್ ಮಾಡುವುದು.
  • ಹುಡುಗ ಅಥವಾ ಹುಡುಗಿಯರ ಗಮನ ಸೆಳೆಯುವ ಸಲುವಾಗಿ ಒಂದಾದ ಮೇಲೊಂದು ಸಾಕು ಪ್ರಾಣಿಗಳಾದ ಬೆಕ್ಕು ಹಾಗೂ ನಾಯಿ ಮರಿಗಳ ಫೋಟೋ ಶೇರ್ ಮಾಡುವುದು.
  • ಕೆಲಸವಿಲ್ಲದೇ ದಿನವಿಡಿ ಫೇಸ್‌ಬುಕ್ ಅಪ್ಲಿಕೇಷನ್‌ಗಳ ಮೂಲಕ ಗೇಮ್ ಆಡುತ್ತಾ ಉಳಿದ ಸ್ನೇಹಿತರಿಗೆ ರಿಕ್ವೆಸ್ಟ್ ಕಳುಹಿಸುವುದಲ್ಲದೇ, ಟೈಮ್‌ಲೈನ್‌ನಲ್ಲಿ ತಮ್ಮ 'ಟೈಮ್‌ಪಾಸ್ ಸಾಧನೆ'ಗಳನ್ನು ಕೊಚ್ಚಿಕೊಳ್ಳುವುದು.
  • ಕುಡಿದು ಫೇಸ್‌ಬುಕ್‌ಗೆ ಲಾಗ್‌ಇನ್ ಆಗಿ ಸ್ನೇಹಿತರ ಸ್ಟೇಟಸ್‌ಗಳನ್ನು ತಪ್ಪಾಗಿ ಅರ್ಥೈಸಿ ಕಾಮೆಂಟ್ ಗೀಚುವುದು ಅಥವಾ ಜಗಳ ಮಾಡುವುದು.
  • ಪೊಲೀಸರು ಹಾಗೂ ಆಡಳಿತ ವ್ಯವಸ್ಥೆಯ ವಿರುದ್ಧ ತುಚ್ಛವಾಗಿ ಸ್ಟೇಟಸ್ ಮತ್ತು ಕಾಮೆಂಟ್ ಹಾಕುವುದು.
  • ಸತ್ತ ಸುದ್ದಿ ಸೇರಿದಂತೆ ಕಹಿ ಘಟನೆಗಳನ್ನು ಪೋಸ್ಟ್ ಮಾಡಿದಾಗಲೂ ಸುಮ್ಮನೇ ದಿನದ ಚಟದಂತೆ ಎಲ್ಲವನ್ನೂ ಲೈಕ್ ಮಾಡುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.