ರಾಜಕೀಯ

ಸಿದ್ದರಾಮಯ್ಯ-ಗೌಡರ ನಡುವೆ 'ಕೈ'ವಾಡ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಮ್ಮ ನಡುವೆ ವಿರಸ ತಂದಿಟ್ಟಿದ್ದೇ ಕಾಂಗ್ರೆಸ್ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ...

ಸಿದ್ದರಾಮಯ್ಯ-ಗೌಡರ ನಡುವೆ 'ಕೈ'ವಾಡ
ಎಚ್.ಡಿ.ದೇವೇಗೌಡ
Published On :

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಮ್ಮ ನಡುವೆ ವಿರಸ ತಂದಿಟ್ಟಿದ್ದೇ ಕಾಂಗ್ರೆಸ್ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎದ್ದಿರುವ ದಲಿತ ಮುಖ್ಯಮಂತ್ರಿ ಕೂಗಿನ ಬಗ್ಗೆ ಪ್ರತಿಕ್ರಿಯಿಸಲು ನಾನ್ಯಾರು? ದೇಶಕ್ಕೆ
ಸಂವಿಧಾನವನ್ನು ಕೊಟ್ಟಂತಹ ಅಂಬೇಡ್ಕರ್ ಅವರನ್ನೇ ಸಂಸತ್ ಪ್ರವೇಶ ಮಾಡದಂತೆ ತಡೆದದ್ದು ಇದೇ ಕಾಂಗ್ರೆಸ್.
ಮತ್ತೊಂದೆಡೆ ಡಾ.ಸಂಜೀವಯ್ಯ ಅವರನ್ನು ಮುಖ್ಯ ಮಂತ್ರಿ ಮಾಡಿ 6 ತಿಂಗಳಲ್ಲೇ ಸಿಎಂ ಹುದ್ದೆ ಯಿಂದ ಕೆಳಗಿಳಿಸಿತು. ಅಲ್ಲದೆ ತಮ್ಮ ಮತ್ತು ಸಿದ್ದರಾಮಯ್ಯ
ನಡುವೆ ವಿರಸ ತಂದಿಟ್ಟಿದ್ದೂ ಇದೇ ಪಕ್ಷ ಎಂದರು. ಕಾಂಗ್ರೆಸ್ ಎಂದಾಕ್ಷಣ ನಾನು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ  ಮಾತನಾಡುತ್ತಿಲ್ಲ.
ನಾನು ಮುಖ್ಯಮಂತ್ರಿ ಬಗ್ಗೆ ಈವರೆಗೆ ಎಲ್ಲೂ ವ್ಯಕ್ತಿಗತವಾಗಿ ಟೀಕೆ ಟಿಪ್ಪಣಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.