ಬಿಕಿನಿಯಲ್ಲಿ ಇಲಿಯಾನಾ ಸಖತ್ ಹಾಟ್: ನಟಿಯ ಅವತಾರ ನೋಡಿ ಸುಸ್ತಾದ ಅಭಿಮಾನಿಗಳು!ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್ ಮಾಲ್ಡೀವ್ಸ್ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ ಆದರೆ ಅವರು ಒಬ್ಬಂಟಿಯಾಗಿಲ್ಲ.
ಉಡುಪಿ ಮಿಸ್ ಇಂಡಿಯಾ ಸಿನಿ ಶೆಟ್ಟಿ ಭೇಟಿ; ಅದ್ಧೂರಿ ಸ್ವಾಗತಫೇಮಿನಾ ಮಿಸ್ ಇಂಡಿಯಾ ಸಿನಿ ಶೆಟ್ಟಿಯವರನ್ನು ಉಡುಪಿಯಲ್ಲಿ ಅದ್ಧೂರಿಯಾಗಿ ಸ್ವಾಗತ ನೀಡಲಾಯಿತು.
ಜಾಲತಾಣದಲ್ಲಿ ಹಲ್ ಚಲ್ ಸೃಷ್ಟಿಸಿದ ನಟ ಅಜಯ್ ದೇವಗನ್ ಪುತ್ರಿಯ ಪಾರ್ಟಿ ಫೋಟೋಗಳು!ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಕಾಜೋಲ್ ದೇವಗನ್ ಅವರ ಪುತ್ರಿ ನೈಸಾ ದೇವಗನ್ ಬಾಲಿವುಡ್ಗೆ ಕಾಲಿಡದಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ದಕ್ಷಿಣ ಭಾರತದ ಟಾಪ್ ನಟಿಯರು ಇವರೇ!ಬಾಹುಬಲಿ, ಪುಷ್ಪ ಮತ್ತು ಕೆ.ಜಿ.ಎಫ್ ಚಿತ್ರಗಳ ಮೆಗಾ ಯಶಸ್ಸಿನ ನಂತರ ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಭಾರತದ ಚಿತ್ರೋದ್ಯಮ ಸಾಕಷ್ಟು ಮೆಚ್ಚುಗೆಯನ್ನು ಗಳಿಸುತ್ತಿದೆ. ಇದರ ಬೆನ್ನಲ್ಲೇ ದಕ್ಷಿಣದ ನಟರ ಫ್ಯಾನ್ ಫಾಲೋಯಿಂಗ್ ಸಾಕಷ್ಟು ಹೆಚ್ಚಾಗಿದೆ.
ಹೊಸ ಸಂಸತ್ತು ಭವನದ ಮೇಲೆ ರಾಷ್ಟ್ರೀಯ ಲಾಂಛನ ಪಿಎಂ ಮೋದಿಯಿಂದ ಅನಾವರಣದೆಹಲಿಯ ಹೊಸ ಸಂಸತ್ ಕಟ್ಟಡದ ಛಾವಣಿಯ ಮೇಲೆ 6.5 ಮೀಟರ್ ಉದ್ದದ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು.
ಅಮರನಾಥ ಗುಹಾ ದೇಗುಲದ ಬಳಿ ಹಠಾತ್ ಪ್ರವಾಹದಿಂದ ದುರಂತ: ರಕ್ಷಣಾ ಕಾರ್ಯಾಚರಣೆಯ ಚಿತ್ರಗಳುಹಿಂದೂಗಳ ತೀರ್ಥಯಾತ್ರಾ ಕ್ಷೇತ್ರವಾದ ಅಮರನಾಥ ಗುಹಾ ದೇಗುಲದ ಬಳಿ ಜುಲೈ 8ರಂದು ಮಧ್ಯಾಹ್ನ ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿದ್ದು ಇದರಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ.
ನಟಿ ಉರ್ಫಿ ಜಾವೇದ್ ಹೊಸ ಅವತಾರ ಕಂಡು ದಂಗಾದ ಅಭಿಮಾನಿಗಳು, ಇದು ಬೇಕಿತ್ತ ಎಂದ ನೆಟ್ಟಿಗರು!ಬಿಗ್ ಬಾಸ್ ಒಟಿಟಿಯಲ್ಲಿ ಭಾಗವಹಿಸಿದ ನಂತರ ಉರ್ಫಿ ಜಾವೇದ್ ಅಭಿಮಾನಿಗಳ ದೊಡ್ಡ ಬಳಗವನ್ನೇ ಗಳಿಸಿದ್ದಾರೆ. ಆಕೆ ಹೆಚ್ಚು ಪ್ರಸಿದ್ಧಿಗೊಳಿಸಿದ್ದು ಧಾರಾವಾಹಿಗಳಲ್ಲಿನ ಆಕೆಯ ಕೆಲಸ ಮಾತ್ರವಲ್ಲ. ಆಕೆ ವಿಭಿನ್ನವಾಗಿ ಹಾಗೂ ಸಖತ್ ಹಾಟ್ ಆಗಿ ಧರಿಸುವ ಬಟ್ಟೆಗಳಿಂದಲೂ.
ಪಂಜಾಬ್ ಸಿಎಂ ಭಗವಂತ್ ಮಾನ್- ಡಾ. ಗುರ್ಪ್ರೀತ್ ಕೌರ್ ವಿವಾಹಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ಚಂಡೀಗಢದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಡಾ ಗುರ್ ಪ್ರೀತ್ ಕೌರ್ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.
ಅಂತಾರಾಷ್ಟ್ರೀಯ ಬಿಕಿನಿ ದಿನ 2022: ಹಾಟ್ ಲುಕ್ನಲ್ಲಿ ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಿಸಿದ ಬಾಲಿವುಡ್ ನಟಿಯರು!ಬಿಕಿನಿ ಧರಿಸುವ ಮೂಲಕ ಹಲವು ಬಾಲಿವುಡ್ ನಟಿಯರು ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಿಸಿದ್ದಾರೆ. ಅಂತಾರಾಷ್ಟ್ರೀಯ ಬಿಕಿನಿ ದಿನ ಅಂಗವಾಗಿ ಅವರನ್ನೊಮ್ಮೆ ನೋಡಿ ಬರೋಣ.
ಮಿಸ್ ಇಂಡಿಯಾ 2022 ಕಿರೀಟ ಮುಡಿಗೇರಿಸಿಕೊಂಡ ಕರ್ನಾಟಕ ಮೂಲದ ಸಿನಿ ಶೆಟ್ಟಿಕರ್ನಾಟಕ ಮೂಲದ 21 ವರ್ಷದ ಸಿನಿ ಶೆಟ್ಟಿ ಈ ಬಾರಿಯ 58ನೇ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ 2022 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿ'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್