ಕ್ರೀಡೆ

ಐಪಿಎಲ್ ಚಾಂಪಿಯನ್: ಸಿಎಸ್ ಕೆ ತಂಡದ ಸಂಭ್ರಮಾಚರಣೆ ಫೋಟೋಗಳು

16ನೇ ಐಪಿಎಲ್‌ ಆವೃತ್ತಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಸಿಎಸ್ ಕೆಯ ಸಂಭ್ರಮಾಚರಣೆ ಫೋಟೋಗಳು ಇಲ್ಲಿವೆ.

ಐಪಿಎಲ್ ಚಾಂಪಿಯನ್: ಸಿಎಸ್ ಕೆ ತಂಡದ ಸಂಭ್ರಮಾಚರಣೆ ಫೋಟೋಗಳು
16ನೇ ಐಪಿಎಲ್‌ ಆವೃತ್ತಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ರವೀಂದ್ರ ಜಡೇಜಾ (Ravindra Jadeja) ಕೊನೆಯ ಓವರ್​ನಲ್ಲಿ ಸಿಕ್ಸರ್ ಎಸೆದು ಪಂದ್ಯವನ್ನು ಗೆಲ್ಲಿಸಿ ಹೀರೋ ಆದರು. ಖುಷಿಯಿಂದ ನಾಯಕ ಮಹೇಂದ್ರ ಸಿಂಗ್ ಧೋನಿ ಎತ್ತಿಹಿಡಿದು ಅಪ್ಪಿದ
Published On :
ಮೋಹಿತ್ ಶರ್ಮಾ ಅವರ ಅಂತಿಮ ಎಸೆತದಲ್ಲಿ ಗೆಲುವಿನ ಬೌಂಡರಿ ಬಾರಿಸಿದ ರವೀಂದ್ರ ಜಡೇಜಾ, ಪತ್ನಿ ರಿವಾಬಾ ಮತ್ತು ಮಗಳು ನಿಧ್ಯಾನಾ ಅವರೊಂದಿಗೆ
ಮೋಹಿತ್ ಶರ್ಮಾ ಅವರ ಅಂತಿಮ ಎಸೆತದಲ್ಲಿ ಗೆಲುವಿನ ಬೌಂಡರಿ ಬಾರಿಸಿದ ರವೀಂದ್ರ ಜಡೇಜಾ, ಪತ್ನಿ ರಿವಾಬಾ ಮತ್ತು ಮಗಳು ನಿಧ್ಯಾನಾ ಅವರೊಂದಿಗೆ
ಜಾಮ್‌ನಗರ ಉತ್ತರ ಕ್ಷೇತ್ರದ ಬಿಜೆಪಿ ಶಾಸಕಿ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಅವರೊಂದಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಅಮಿತ್ ಶಾ.
ಜಾಮ್‌ನಗರ ಉತ್ತರ ಕ್ಷೇತ್ರದ ಬಿಜೆಪಿ ಶಾಸಕಿ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಅವರೊಂದಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಅಮಿತ್ ಶಾ.
ಪತ್ನಿ ರಾಧಿಕಾ ಧೋಪಾವ್ಕರ್ ಮತ್ತು ಮಗಳು ಆರ್ಯ ಜೊತೆ ಅಜಿಂಕ್ಯ ರಹಾನೆ
ಪತ್ನಿ ರಾಧಿಕಾ ಧೋಪಾವ್ಕರ್ ಮತ್ತು ಮಗಳು ಆರ್ಯ ಜೊತೆ ಅಜಿಂಕ್ಯ ರಹಾನೆ
ಪತ್ನಿ ಜಯ ಭಾರದ್ವಾಜ್ ಜೊತೆ ದೀಪಕ್ ಚಾಹರ್
ಪತ್ನಿ ಜಯ ಭಾರದ್ವಾಜ್ ಜೊತೆ ದೀಪಕ್ ಚಾಹರ್
ಡೆವೊನ್ ಕಾನ್ವೇ ಪತ್ನಿ ಕಿಮ್ ವ್ಯಾಟ್ಸನ್ ಜೊತೆ ಸಂಭ್ರಮಿಸುತ್ತಿದ್ದಾರೆ
ಡೆವೊನ್ ಕಾನ್ವೇ ಪತ್ನಿ ಕಿಮ್ ವ್ಯಾಟ್ಸನ್ ಜೊತೆ ಸಂಭ್ರಮಿಸುತ್ತಿದ್ದಾರೆ
ರವೀಂದ್ರ ಜಡೇಜಾ
ರವೀಂದ್ರ ಜಡೇಜಾ
ಸಿಎಸ್ ಕೆ ತಂಡ ಟ್ರೋಫಿಯೊಂದಿಗೆ ಸಂಭ್ರಮಾಚರಣೆ
ಸಿಎಸ್ ಕೆ ತಂಡ ಟ್ರೋಫಿಯೊಂದಿಗೆ ಸಂಭ್ರಮಾಚರಣೆ
ಮಹೇಂದ್ರ ಸಿಂಗ್ ಧೋನಿ ಪುತ್ರಿ ಜಿವಾ ಧೋನಿಯನ್ನು ಜಯ್ ಶಾ ಮಾತನಾಡಿಸುತ್ತಿರುವುದು
ಮಹೇಂದ್ರ ಸಿಂಗ್ ಧೋನಿ ಪುತ್ರಿ ಜಿವಾ ಧೋನಿಯನ್ನು ಜಯ್ ಶಾ ಮಾತನಾಡಿಸುತ್ತಿರುವುದು
ರುತುರಾಜ್ ಗಾಯಕ್ವಾಡ್ ಮತ್ತು ಉತ್ಕರ್ಷ ಪವಾರ್ ಈ ವಾರಾಂತ್ಯದಲ್ಲಿ ವಿವಾಹವಾಗಲಿದ್ದಾರೆ
ರುತುರಾಜ್ ಗಾಯಕ್ವಾಡ್ ಮತ್ತು ಉತ್ಕರ್ಷ ಪವಾರ್ ಈ ವಾರಾಂತ್ಯದಲ್ಲಿ ವಿವಾಹವಾಗಲಿದ್ದಾರೆ
ತಂಡದ ಸಂಭ್ರಮ
ತಂಡದ ಸಂಭ್ರಮ
ಮೈದಾನದಲ್ಲಿ ಆಟಗಾರರು ಖುಷಿಯನ್ನು ವ್ಯಕ್ತಪಡಿಸಿದ್ದು ಹೀಗೆ
ಮೈದಾನದಲ್ಲಿ ಆಟಗಾರರು ಖುಷಿಯನ್ನು ವ್ಯಕ್ತಪಡಿಸಿದ್ದು ಹೀಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.