ಗ್ಲಾಮರಸ್ ಲುಕ್ ನಲ್ಲಿ ಖುಷ್ಬೂ ಪುತ್ರಿ: ನಿಮ್ಮ ಮಗಳ ಹುಚ್ಚಾಟಕ್ಕೆ ಬ್ರೇಕ್ ಹಾಕಿ ಎಂದು ನೆಟ್ಟಿಗರಿಂದ ತರಾಟೆ!ತೆಲುಗು ಹಾಗೂ ತಮಿಳಿನಲ್ಲಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿರುವ ಖುಷ್ಬೂ ಸದ್ಯ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸುತ್ತಿದ್ದಾರೆ.
ಬ್ರಾಲೆಸ್ ಬಟ್ಟೆ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡ ನಟಿ ಇಶಾ ಗುಪ್ತಾ, ಕೆಟ್ಟದಾಗಿ ಟ್ರೋಲ್!ಬಾಲಿವುಡ್ ನಟಿ ಇಶಾ ಗುಪ್ತಾ ತಮ್ಮ ಬೋಲ್ಡ್ನೆಸ್ಗೆ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಚಲನಚಿತ್ರಗಳಿಗಿಂತ ಹೆಚ್ಚಾಗಿ, ಅವರು ಒಂದು ಮತ್ತೊಂದು ಹಾಟ್ ಫೋಟೋಶೂಟ್ ಅಥವಾ ವೀಡಿಯೋಗಳನ್ನು ಅಪ್ಲೋಡ್ ಮಾಡಿ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸುತ್ತಾರೆ.
'ಆಪರೇಶನ್ ಕಾವೇರಿ': ಯುದ್ಧ ಪೀಡಿತ ಸೂಡಾನ್ ನಿಂದ ಹಿಂತಿರುಗಿದ ಭಾರತೀಯರ ಕಣ್ಣಲ್ಲಿ ಆನಂದಭಾಷ್ಪಯುದ್ಧ ಕಲಹ ಪೀಡಿತ ಸೂಡಾನ್ನಿಂದ ಭಾರತೀಯರ ಹಲವು ತಂಡ ಭಾರತಕ್ಕೆ ಮರಳಿದೆ. ಭಾರತವು ಸೂಡಾನ್ನಿಂದ ಒಟ್ಟು 670 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಿದೆ.
ನಿತ್ಯಾ ಶೆಟ್ಟಿ ನಗ್ನ ವೀಡಿಯೋ ವೈರಲ್: ಅಭಿಮಾನಿಗಳನ್ನು ದಂಗಾಗಿಸಿದ ನಟಿ!'ದೇವುಳ್ಳು', 'ಅಂಜಿ' ಚಿತ್ರಗಳಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡಿದ್ದ ನಟಿ ನಿತ್ಯಾ ಶೆಟ್ಟಿ ಅವರು ಬಾತ್ ಟಬ್ ನಲ್ಲಿ ನಗ್ನವಾಗಿ ಪೋಸ್ ಕೊಟ್ಟಿದ್ದು ಅಭಿಮಾನಿಗಳು ದಂಗಾಗಿದ್ದಾರೆ.
ಏರುತ್ತಲೇ ಇದೆ ಬಿಸಿಲಿನ ಝಳ, ಪ್ರಾಣಿ-ಪಕ್ಷಿ ಸಂಕುಲ ತತ್ತರಎಲ್ಲಿ ನೋಡಿದರಲ್ಲಿ ಈಗ ಸೆಖೆ, ಬಿಸಿಲಿನ ಮಾತು. ಬಿಸಿಲಿನ ತಾಪಕ್ಕೆ ಜನರು ಬೆಂದು ಬಸವಳಿದು ಹೋಗಿದ್ದಾರೆ. ಪ್ರಾಣಿ ಪಕ್ಷಿ ಸೇರಿದಂತೆ ಜೀವಸಂಕುಲವೇ ಕಷ್ಟದಲ್ಲಿದೆ.
ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023 ಕಿರೀಟ ರಾಜಸ್ಥಾನದ ನಂದಿನಿ ಗುಪ್ತಾ ಮುಡಿಗೆಮಣಿಪುರದಲ್ಲಿ ಶನಿವಾರ ನಡೆದ ಅದ್ಧೂರಿ ಸಮಾರಂಭದಲ್ಲಿ 19 ವರ್ಷದ ನಂದಿನಿ ಗುಪ್ತಾ, ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023’ರ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಂಬೇಡ್ಕರ್ ಜಯಂತಿ: 'ಬಾಬಾಸಾಹೇಬ್'ಗೆ ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಪುಷ್ಪ ನಮನಅಂಬೇಡ್ಕರ್ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಭಾರತದ ಸಂವಿಧಾನ ಶಿಲ್ಪಿ ಭೀಮ್ ರಾವ್ ಅಂಬೇಡ್ಕರ್ ಗೆ ಪುಷ್ಪ ನಮನ ಸಲ್ಲಿಸಿದರು.
ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ: ದೇಶಾದ್ಯಂತ ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಮಧ್ಯೆ, ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗೆ ಸನ್ನದ್ಧತೆಯನ್ನು ಪರಿಶೀಲಿಸಲು ರಾಷ್ಟ್ರವ್ಯಾಪಿ ಅಣಕು ಕಾರ್ಯಾಚರಣೆ ನಡೆಯುತ್ತಿದೆ.
ದೇಶದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ ಕಟ್ಟಡ ಬೆಂಗಳೂರಿನಲ್ಲಿ ನಿರ್ಮಾಣ!ಭಾರತದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದ್ದು, ಹಲಸೂರು ಬಜಾರ್ ಅಂಚೆ ಕಚೇರಿಯು ಕರ್ನಾಟಕದ ಮೊದಲ 3ಡಿ-ಮುದ್ರಿತ ಸಾರ್ವಜನಿಕ ಕಟ್ಟಡವಾಗಲಿದೆ.
ಅಪ್ಪ-ಮಗನ ಜೊತೆ ಮಲಗಿದ ಏಕೈಕ ಬಿ-ಟೌನ್ ನಟಿ ಅದು ಸೆಲಿನಾ ಜೇಟ್ಲಿ: ವಿಮರ್ಶಕನ ವಿರುದ್ಧ ನಟಿ ಆಕ್ರೋಶ!ಒಂದು ಕಾಲದಲ್ಲಿ ಬಾಲಿವುಡ್ ಚಿತ್ರಗಳಲ್ಲಿ ತನ್ನ ನಟನೆ ಮತ್ತು ಸೌಂದರ್ಯಕ್ಕಾಗಿ ಹೆಸರು ಗಳಿಸಿದ್ದ ನಟಿ ಸೆಲಿನಾ ಜೇಟ್ಲಿಯನ್ನು ಯಾರು ಮರೆಯಲು ಸಾಧ್ಯವಿಲ್ಲ. ಚಲನಚಿತ್ರ ಪರದೆಯಿಂದ ದೂರವಿದ್ದರೂ, ಸೆಲಿನಾ ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.
ದೇಶ"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ಬಾಲಿವುಡ್'ತಿಲಕ ಇಟ್ಟುಕೊಳ್ಳುವುದು ಕೂಡ ಒಂದು ಸಮಸ್ಯೆ': ಬಾಲಿವುಡ್ಗೆ 'ಹಿಂದೂಫೋಬಿಯಾ' ಇದೆ ಎಂದ ನಿರ್ಮಾಪಕಿ ಏಕ್ತಾ ಕಪೂರ್