ದೇಶ

ಆಫ್ರಿಕಾದಿಂದ ಭಾರತಕ್ಕೆ ಬಂದ ಚೀತಾಗಳು ಹೇಗಿವೆ ನೋಡಿ...

ಭಾರತಕ್ಕೆ ಆಫ್ರಿಕಾ ದೇಶ ನಮೀಬಿಯಾದಿಂದ 8 ಚೀತಾಗಳನ್ನು ತರಲಾಗಿದ್ದು ಅದನ್ನು ಸ್ವತಃ ಪ್ರಧಾನಿ ಮೋದಿಯವರೇ ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡುಗಡೆ ಮಾಡಿದರು.

ಆಫ್ರಿಕಾದಿಂದ ಭಾರತಕ್ಕೆ ಬಂದ ಚೀತಾಗಳು ಹೇಗಿವೆ ನೋಡಿ...
ಇಂದು ಪ್ರಧಾನಿ ನರೇಂದ್ರ ಮೋದಿಯ ಜನ್ಮದಿನದಂದು: ಭಾರತಕ್ಕೆ ಆಫ್ರಿಕಾ ದೇಶ ನಮೀಬಿಯಾದಿಂದ 8 ಚೀತಾಗಳನ್ನು ತರಲಾಗಿದ್ದು ಅದನ್ನು ಸ್ವತಃ ಪ್ರಧಾನಿಯವರೇ ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡುಗಡೆ ಮಾಡಿದರು.
Published On :
ಮಾರ್ಪಡಿಸಿದ ಬೋಯಿಂಗ್ 747-400 ವಿಮಾನದಲ್ಲಿ 8 ಮರದ ಪೆಟ್ಟಿಗೆಗಳಲ್ಲಿ  ನಮೀಬಿಯಾದ ರಾಜಧಾನಿ ವಿಂಡ್‌ಹೋಕ್‌ನಿಂದ ಮಧ್ಯ ಪ್ರದೇಶಕ್ಕೆ ತರಲಾಯಿತು.
ಮಾರ್ಪಡಿಸಿದ ಬೋಯಿಂಗ್ 747-400 ವಿಮಾನದಲ್ಲಿ 8 ಮರದ ಪೆಟ್ಟಿಗೆಗಳಲ್ಲಿ ನಮೀಬಿಯಾದ ರಾಜಧಾನಿ ವಿಂಡ್‌ಹೋಕ್‌ನಿಂದ ಮಧ್ಯ ಪ್ರದೇಶಕ್ಕೆ ತರಲಾಯಿತು.
ಫೋಟೋ ಸೆರೆ ಹಿಡಿಯುತ್ತಿರುವ ಪ್ರಧಾನಿ ಮೋದಿ
ಫೋಟೋ ಸೆರೆ ಹಿಡಿಯುತ್ತಿರುವ ಪ್ರಧಾನಿ ಮೋದಿ
ವಿಜಯದ ಸಂಕೇತ ತೋರಿಸುತ್ತಿರುವ ಪ್ರಧಾನಿ
ವಿಜಯದ ಸಂಕೇತ ತೋರಿಸುತ್ತಿರುವ ಪ್ರಧಾನಿ
Story image
ಪಾರ್ಕ್ ನ ಸಿಬ್ಬಂದಿಗಳೊಂದಿಗೆ ಮೋದಿ ಸಂವಾದ
ಪಾರ್ಕ್ ನ ಸಿಬ್ಬಂದಿಗಳೊಂದಿಗೆ ಮೋದಿ ಸಂವಾದ
ಪಾರ್ಕ್ ನ ಸಿಬ್ಬಂದಿಗಳೊಂದಿಗೆ ಸಂವಾದ
ಪಾರ್ಕ್ ನ ಸಿಬ್ಬಂದಿಗಳೊಂದಿಗೆ ಸಂವಾದ
ಚೀತಾಗಳ ವೀಕ್ಷಣೆಯಲ್ಲಿ ಪ್ರಧಾನಿ ಮೋದಿ
ಚೀತಾಗಳ ವೀಕ್ಷಣೆಯಲ್ಲಿ ಪ್ರಧಾನಿ ಮೋದಿ
ಚೀತಾಗಳ ವೀಕ್ಷಣೆಯಲ್ಲಿ ಪ್ರಧಾನಿ ಮೋದಿ
ಚೀತಾಗಳ ವೀಕ್ಷಣೆಯಲ್ಲಿ ಪ್ರಧಾನಿ ಮೋದಿ
ನೂತನ ಜಾಗಕ್ಕೆ ಬಂದಿಳಿದ ಚೀತಾಗಳು
ನೂತನ ಜಾಗಕ್ಕೆ ಬಂದಿಳಿದ ಚೀತಾಗಳು
ನೂತನ ಜಾಗಕ್ಕೆ ಬಂದಿಳಿದ ಚೀತಾಗಳು
ನೂತನ ಜಾಗಕ್ಕೆ ಬಂದಿಳಿದ ಚೀತಾಗಳು
ಮಧ್ಯ ಪ್ರದೇಶ ಸಿಎಂ ಜೊತೆ ಪ್ರಧಾನಿ ಮೋದಿ
ಮಧ್ಯ ಪ್ರದೇಶ ಸಿಎಂ ಜೊತೆ ಪ್ರಧಾನಿ ಮೋದಿ
ಪಾರ್ಕ್ ಗೆ ಆಗಮಿಸಿದ ಪ್ರಧಾನಿ ಮೋದಿ
ಪಾರ್ಕ್ ಗೆ ಆಗಮಿಸಿದ ಪ್ರಧಾನಿ ಮೋದಿ
ಚೀತಾಗಳ ಬಿಡುಗಡೆಗೂ ಮುನ್ನ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಪೋಸ್
ಚೀತಾಗಳ ಬಿಡುಗಡೆಗೂ ಮುನ್ನ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಪೋಸ್
ಚೀತಾಗಳನ್ನು ಬಿಡುಗಡೆ ಮಾಡಿ ಫೋಟೋ ತೆಗೆದ ಪ್ರಧಾನಿ ಮೋದಿ
ಚೀತಾಗಳನ್ನು ಬಿಡುಗಡೆ ಮಾಡಿ ಫೋಟೋ ತೆಗೆದ ಪ್ರಧಾನಿ ಮೋದಿ
ಮಧ್ಯಪ್ರದೇಶದ ಕೊರಯಾ ಸಂಸ್ಥಾನದ ಮಹಾರಾಜಾ ರಾಮಾನುಜ ಪ್ರತಾಪ ಸಿಂಗ್‌ ದೇವ್ ಒಂದೇ ರಾತ್ರಿಯಲ್ಲಿ ಮೂರು ಚೀತಾಗಳನ್ನು ಹೊಡೆದುರುಳಿಸಿದ್ದ.  ಇವು ದೇಶದಲ್ಲಿ ಕಾಣಸಿಕ್ಕ ಕೊನೆಯ ಚೀತಾಗಳು..
ಮಧ್ಯಪ್ರದೇಶದ ಕೊರಯಾ ಸಂಸ್ಥಾನದ ಮಹಾರಾಜಾ ರಾಮಾನುಜ ಪ್ರತಾಪ ಸಿಂಗ್‌ ದೇವ್ ಒಂದೇ ರಾತ್ರಿಯಲ್ಲಿ ಮೂರು ಚೀತಾಗಳನ್ನು ಹೊಡೆದುರುಳಿಸಿದ್ದ. ಇವು ದೇಶದಲ್ಲಿ ಕಾಣಸಿಕ್ಕ ಕೊನೆಯ ಚೀತಾಗಳು..

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.