ಚೀತಾ

ರಣಥಂಬೋರ್ ನಲ್ಲಿ ಅಪರೂಪದ ದೃಶ್ಯ: ಒಟ್ಟಿಗೆ ಕಾಣಿಸಿಕೊಂಡ ಹುಲಿ, ಚಿರತೆ, ಚೀತಾ
ಹುಲಿ ಮೀಸಲು ಪ್ರದೇಶದಿಂದ ಸುಮಾರು 45 ನಿಮಿಷಗಳ ದೂರದಲ್ಲಿರುವ ಮತ್ತು ಚಕಲ್ ನದಿಯ ದಡದಲ್ಲಿರುವ ಅರಣ್ಯದ ವಲಯ 9 ರಲ್ಲಿ ಈ ದೃಶ್ಯ ಕಂಡುಬಂದಿದೆ.

ಆಫ್ರಿಕಾದಿಂದ ಬೆಂಗಳೂರಿಗೆ ಹೊಸ ಅತಿಥಿಗಳು: ಬನ್ನೇರುಘಟ್ಟ ಮೃಗಾಲಯಕ್ಕೆ ನಾಲ್ಕು ಚೀತಾಗಳ ಆಗಮನ..!
ವನ್ಯಜೀವಿಗಳನ್ನು ಕ್ವಾರಂಟೈನಿನಲ್ಲಿ ಇರಿಸಿ, 30 ದಿನಗಳ ಕಾಲ ನಿಗದಿತ ಆಹಾರ ನೀಡಬೇಕು. ಈ ವಿದೇಶಿ ವನ್ಯಜೀವಿಗಳಿಗೆ ಯಾವುದೇ ಸೋಂಕು ಇದೆಯೇ ಎಂದು ಪರಿಶೀಲಿಸಬೇಕು. ಪ್ರಾಣಿಗಳನ್ನು ಸುರಕ್ಷಿತವಾಗಿ ಬನ್ನೇರುಘಟ್ಟಕ್ಕೆ ಸಾಗಿಸಬೇಕು ಎಂದು ಸೂಚನೆ ನೀಡಿದರು.

ಆಫ್ರಿಕನ್ Cheetah ಗಳನ್ನ ನಾಯಿಗಳ ರೀತಿ ಓಡಿಸುತ್ತಿರುವ ಗ್ರಾಮಸ್ಥರು! Video
ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಅಟೆರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮದನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರೈತರು ಕೊಯ್ಲು ಮಾಡಿದ ಗೋಧಿಯನ್ನು ಸಂಗ್ರಹಿಸುವಲ್ಲಿ ನಿರತರಾಗಿದ್ದರು.

ಬೋಟ್ಸ್ವಾನಾದಿಂದ ಮತ್ತೆ 9 ಚೀತಾಗಳ ಆಗಮನ: ಕುನೋದಲ್ಲಿ ದೊಡ್ಡ ಬೆಕ್ಕುಗಳ ಸಂಖ್ಯೆ 48 ಕ್ಕೆ ಏರಿಕೆ!
ಬೋಟ್ಸ್ವಾನಾದಿಂದ ಬಂದಿಳಿದ ಒಂಬತ್ತು ಚಿರತೆಗಳು ಶನಿವಾರ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಎನ್‌ಪಿ) ಸುರಕ್ಷಿತವಾಗಿ ಬಂದಿಳಿದಿದೆ.

ಕುನೊ: ಗಾಯಗಳಿಂದ 8 ವರ್ಷದ ಚೀತಾ ಸಾವು
ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಚೀತಾ ಸ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ವಿವರಗಳು ತಿಳಿಯಲಿವೆ ಎಂದು ಅವರು ಹೇಳಿದರು.

ಭಾರತಕ್ಕೆ ಬರಲಿವೆ ಮತ್ತೆ 8 ಚೀತಾಗಳು, Botswanaದಿಂದ ಮುಂದಿನ ತಿಂಗಳೇ 4 Cheetahs ಆಗಮನ, ಆಫ್ರಿಕನ್ BIG CATSಗೆ ಸಿಕ್ತು 2ನೇ ನೆಲೆ!
ದಕ್ಷಿಣ ಆಫ್ರಿಕಾದ ಬೊಟ್ಸ್ವಾನದಿಂದ ಮತ್ತೆ 8 ಚೀತಾಗಳನ್ನು ಭಾರತಕ್ಕೆ ತರಲು ನಿರ್ಧರಿಸಲಾಗಿದ್ದು, ಭಾರತದ ಚೀತಾ ಯೋಜನೆ ಅಡಿ ಈ ಚಿರತೆಗಳನ್ನು ಎರಡು ಹಂತದಲ್ಲಿ ಕರೆತರಲಾಗುವುದು....

ಕುನೋ ರಾಷ್ಟ್ರೀಯ ಉದ್ಯಾನವನ: ನೀರು ನೀಡುತ್ತ ಚೀತಾಗಳ ಬಳಿಯೇ ಕುಳಿತುಕೊಂಡ ವ್ಯಕ್ತಿ: ವಿಡಿಯೋ ವೈರಲ್
ಉದ್ಯಾನವನದ ಅಧಿಕಾರಿಗಳು ವೀಡಿಯೊದ ಸತ್ಯಾಸತ್ಯತೆಯನ್ನು ದೃಢೀಕರಿಸಲಿಲ್ಲ ಮತ್ತು ಈ ವಿಷಯವನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.

5 ಅಲ್ಲ.. 6 ಮರಿಗಳಿಗೆ ಜನ್ಮ ನೀಡಿದ ಗಾಮಿನಿ ಚೀತಾ: ಕೇಂದ್ರ ಸಚಿವರಿಂದಲೇ ಸ್ಪಷ್ಟನೆ!
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ದಕ್ಷಿಣ ಆಫ್ರಿಕಾದಿಂದ ತಂದಿದ್ದ ಗಾಮಿನಿ ಚೀತಾ ಮರಿಗಳಿಗೆ ಜನ್ಮ ನೀಡಿದ್ದ ಕುರಿತು ಇದೀಗ ಮತ್ತೊಂದು ಸ್ಪಷ್ಟನೆ ದೊರೆತಿದ್ದು, ಗಾಮಿನಿ ಜನ್ಮ ನೀಡಿದ್ದು 5 ಅಲ್ಲ.. ಆರು ಮರಿಗಳಿಗೆ ಎಂದು ಹೇಳಲಾಗಿದೆ.

ಪ್ರಾಣಿ ಪ್ರಿಯರಿಗೆ ಸಿಹಿ ಸುದ್ದಿ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ 'ಗಾಮಿನಿ ಚೀತಾ'!
ಪ್ರಾಣಿ ಪ್ರಿಯರಿಗೆ ಸಿಹಿ ಸುದ್ದಿಯೊಂದು ಇದ್ದು, ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಗಾಮಿನಿ ಚೀತಾ ಐದು ಮರಿಗಳಿಗೆ ಜನ್ಮ ನೀಡಿದೆ.

