ಸಿನಿಮಾ

ಎರಡನೇ ಮದುವೆಯಾದ ಪಾಕಿಸ್ತಾನಿ ನಟಿ ಮಹಿರಾ ಖಾನ್; ಫೋಟೋಗಳು!

ಪಾಕಿಸ್ತಾನಿ ನಟಿ ಮಹಿರಾ ಖಾನ್ ಅವರು ತಮ್ಮ ಬಹುಕಾಲದ ಗೆಳೆಯ ಸಲೀಂ ಕರೀಮ್ ಅವರನ್ನು ಅಕ್ಟೋಬರ್ 1 ಭಾನುವಾರದಂದು ವಿವಾಹವಾಗಿದ್ದಾರೆ.

ಎರಡನೇ ಮದುವೆಯಾದ ಪಾಕಿಸ್ತಾನಿ ನಟಿ ಮಹಿರಾ ಖಾನ್; ಫೋಟೋಗಳು!
ಪಾಕಿಸ್ತಾನಿ ನಟಿ ಮಹಿರಾ ಖಾನ್ ಅವರು ತಮ್ಮ ಬಹುಕಾಲದ ಗೆಳೆಯ ಸಲೀಂ ಕರೀಮ್ ಅವರನ್ನು ಅಕ್ಟೋಬರ್ 1 ಭಾನುವಾರದಂದು ವಿವಾಹವಾಗಿದ್ದಾರೆ.
Published On :
ಮಹಿರಾ ಸ್ವತಃ ತನ್ನ ಮದುವೆಯ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆ Instagram ನಲ್ಲಿ ಹಂಚಿಕೊಂಡಿದ್ದಾರೆ.
ಮಹಿರಾ ಸ್ವತಃ ತನ್ನ ಮದುವೆಯ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆ Instagram ನಲ್ಲಿ ಹಂಚಿಕೊಂಡಿದ್ದಾರೆ.
ಮಹಿರಾ ಖಾನ್ ತನ್ನ ಮದುವೆಯಂದು ತಿಳಿ ನೀಲಿ ಬಣ್ಣದ ಲೆಹೆಂಗಾವನ್ನು ಧರಿಸಿದ್ದಳು.
ಮಹಿರಾ ಖಾನ್ ತನ್ನ ಮದುವೆಯಂದು ತಿಳಿ ನೀಲಿ ಬಣ್ಣದ ಲೆಹೆಂಗಾವನ್ನು ಧರಿಸಿದ್ದಳು.
ಮಹಿರಾ ಈ ಹಿಂದೆ 2007ರಲ್ಲಿ ಅಲಿ ಅಸ್ಕರಿ ಎಂಬುವರನ್ನು ಮದುವೆಯಾಗಿದ್ದು 2015ರಲ್ಲಿ ದಂಪತಿ ದೂರವಾಗಿದ್ದರು. ಮಹಿರಾಗೆ 13 ವರ್ಷದ ಮಗನಿದ್ದಾನೆ.
ಮಹಿರಾ ಈ ಹಿಂದೆ 2007ರಲ್ಲಿ ಅಲಿ ಅಸ್ಕರಿ ಎಂಬುವರನ್ನು ಮದುವೆಯಾಗಿದ್ದು 2015ರಲ್ಲಿ ದಂಪತಿ ದೂರವಾಗಿದ್ದರು. ಮಹಿರಾಗೆ 13 ವರ್ಷದ ಮಗನಿದ್ದಾನೆ.
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರೊಂದಿಗೆ ರಯೀಸ್ ಚಿತ್ರದಲ್ಲಿ ಮಹಿರಾ ನಟಿಸಿದ್ದರು.
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರೊಂದಿಗೆ ರಯೀಸ್ ಚಿತ್ರದಲ್ಲಿ ಮಹಿರಾ ನಟಿಸಿದ್ದರು.
ಮಹಿರಾ ಖಾನ್ ಮದುವೆ ಫೋಟೋಗಳು
ಮಹಿರಾ ಖಾನ್ ಮದುವೆ ಫೋಟೋಗಳು
ಮಹಿರಾ ಖಾನ್ ಮದುವೆ ಫೋಟೋಗಳು
ಮಹಿರಾ ಖಾನ್ ಮದುವೆ ಫೋಟೋಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.