ಸಿನಿಮಾ

ಐಶ್ವರ್ಯಾ @50: ವಿಶ್ವ ಸುಂದರಿಯ ಸುಂದರ ಚಿತ್ರಗಳು- Photos

ವಿಶ್ವಸುಂದರಿ ಎಂದಾಕ್ಷಣ ನೆನಪಿಗೆ ಬರುವ ಹೆಸರು ನಟಿ ಐಶ್ವರ್ಯಾ ರೈ. ಮಂಗಳೂರು ಮೂಲದ ಬಾಲಿವುಡ್ ನಲ್ಲಿ 90-2000 ದಶಕದಲ್ಲಿ ಮೆರೆದ ನಟಿಗೆ ಇಂದು 50ನೇ ಹುಟ್ಟುಹಬ್ಬ.

ಐಶ್ವರ್ಯಾ @50: ವಿಶ್ವ ಸುಂದರಿಯ ಸುಂದರ ಚಿತ್ರಗಳು- Photos
ವಿಶ್ವಸುಂದರಿ ಎಂದಾಕ್ಷಣ ನೆನಪಿಗೆ ಬರುವ ಹೆಸರು ನಟಿ ಐಶ್ವರ್ಯಾ ರೈ. ಮಂಗಳೂರು ಮೂಲದ ಬಾಲಿವುಡ್ ನಲ್ಲಿ 90-2000 ದಶಕದಲ್ಲಿ ಮೆರೆದ ನಟಿಗೆ ಇಂದು 50ನೇ ಹುಟ್ಟುಹಬ್ಬ 1973ರ ನವೆಂಬರ್‌ 1 ರಂದು ಜನಿಸಿರುವ ಐಶ್ವರ್ಯಾರನ್ನು ಸೌಂದರ್ಯದಲ್ಲಿ ಮೀರಿಸುವ ವಿಶ್ವ ಸುಂದರಿಯರು ಇದುವರೆಗೆ ಬಂದಿಲ್ಲ ಎನ್ನಬಹುದು. ಬಾಲಿವುಡ್
Published On :
ಅಮಿತಾಭ್​ ಬಚ್ಚನ್​ ಕುಟುಂಬದ ಸದಸ್ಯೆಯಾಗಿ ನಟಿಗೆ ಸೌಂದರ್ಯದಂತೆ ಅವಕಾಶಗಳ ಬಾಗಿಲೂ ಸದಾ ತೆರೆದೇ ಇರುತ್ತದೆ.

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್‌ನ ಅತ್ಯುತ್ತಮ ಜೋಡಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. 8 ವರ್ಷಗಳ ನಂತರ ಈ ಜೋಡಿ 'ಗುಲಾಬ್-ಜಾಮೂನ್' ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದೆ. ಅಭಿಷೇಕ್​ ಅವರು ಮಾಡಿದ ಮೊದಲ ಪ್ರಪೋಸ್​ ಬಗ್ಗೆಯಾಗಿತ್ತು.  2007ರಲ್ಲಿ ಮಣಿರತ್ನಂ ಅಭಿನಯದ 'ಗುರು'

ನಟಿ ಸದ್ಯ ಅಭಿಷೇಕ್​ ಬಚ್ಚನ್​ ಮತ್ತು ಮಗಳು ಆರಾಧ್ಯ ಜೊತೆ ಸುಖ ಸಂಸಾರ ನಡೆಸುತ್ತಿದ್ದಾರೆ.

ನಟಿ ಐಶ್ವರ್ಯಾ ರೈ ಬಚ್ಚನ್
ನಟಿ ಐಶ್ವರ್ಯಾ ರೈ ಬಚ್ಚನ್
9 ವರ್ಷಗಳ ಹಿಂದೆ 2014ರಲ್ಲಿ ಹುಟ್ಟುಹಬ್ಬ ದಿನ ಕೇಕ್ ಕಟ್ ಮಾಡುತ್ತಿರುವ ಚಿತ್ರ

ಐಶ್ವರ್ಯಾ ಅವರು ಮಂಗಳೂರಿನಲ್ಲಿ 1973ರ ನವೆಂಬರ್ 1ರಂದು ಮಂಗಳೂರಿನಲ್ಲಿ ಜನಿಸಿದರು. ಮುಂಬೈಯಲ್ಲಿ ಡಿ ಜಿ ರೂಪಾರೆಲ್ ಕಾಲೇಜು ಮತ್ತು ಆರ್ಯ ವಿದ್ಯಾ ಕಾಲೇಜಿನಲ್ಲಿ ಓದಿ ಒಂಬತ್ತನೆ ತರಗತಿಯಲ್ಲಿದ್ದಾಗಲೇ ಕ್ಯಾಮೆಲಿನ್ ಸಂಸ್ಥೆಗೆ ಮಾಡೆಲ್ ಆಗಿ ಸೇರಿಕೊಂಡಿದ್ದರು. ಅನೇಕ ಜಾಹೀರಾತುಗಳಲ್ಲಿ ನಟಿಸಿದರು.

ಮಣಿ ರತ್ನಂ ಅವರ ಪೊನ್ನಿಯನ್ ಸೆಲ್ವಂ ಚಿತ್ರದಲ್ಲಿ ಐಶ್ವರ್ಯಾ

ಪುತ್ರಿ ಆರಾಧ್ಯ ಜೊತೆ ಐಶ್ವರ್ಯಾ, ಎಲ್ಲಿಗೆ ಯಾವ ಸಮಾರಂಭ ಹೋಗುವುದಿದ್ದರೂ ಪುತ್ರಿಯನ್ನು ಜೊತೆಗೆ ಕರೆದೊಯ್ಯುವ ಐಶ್ವರ್ಯಾ ಮಗಳ ಕುರಿತ ವಿಚಾರಗಳನ್ನು ತಾವೇ ನಿರ್ವಹಿಸುತ್ತಾರಂತೆ.

ಈಗಲೂ ಫ್ಯಾಶನ್ ಶೋನಲ್ಲಿ, ಚಲನ ಚಿತ್ರೋತ್ಸವಗಳ ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕುತ್ತಿರುತ್ತಾರೆ

ಸುದ್ದಿಗೋಷ್ಠಿಯಲ್ಲಿ ಐಶ್ವರ್ಯಾ ರೈ ಬಚ್ಚನ್
ಸುದ್ದಿಗೋಷ್ಠಿಯಲ್ಲಿ ಐಶ್ವರ್ಯಾ ರೈ ಬಚ್ಚನ್
ಇತ್ತೀಚೆಗೆ ಪ್ಯಾರಿಸ್ ಫ್ಯಾಶನ್ ಸಪ್ತಾಹದಲ್ಲಿ ಭಾಗವಹಿಸಿದ್ದ ಐಶ್ವರ್ಯಾ

ಐಶ್ವರ್ಯಾ ರೈಯವರ ಇತ್ತೀಚಿನ ಚಿತ್ರ
ಐಶ್ವರ್ಯಾ ರೈಯವರ ಇತ್ತೀಚಿನ ಚಿತ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.