ಸಿನಿಮಾ

ಅಭಿಷೇಕ್ ಅಂಬರೀಷ್- ಅವಿವಾ ಸಂಗೀತ್ ಕಾರ್ಯಕ್ರಮ; ಯಶ್, ದರ್ಶನ್ ಸೇರಿ ತಾರೆಯರು ಭಾಗಿ

ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿಡಪ್ಪ ವಿವಾಹ ಪ್ರಯುಕ್ತ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸಂಗೀತ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಯಶ್, ದರ್ಶನ್ ಸೇರಿದಂತೆ ಹಲವಾರು ತಾರೆಯರು ಪಾಲ್ಗೊಂಡಿದ್ದರು.

ಅಭಿಷೇಕ್ ಅಂಬರೀಷ್- ಅವಿವಾ ಸಂಗೀತ್ ಕಾರ್ಯಕ್ರಮ; ಯಶ್, ದರ್ಶನ್ ಸೇರಿ ತಾರೆಯರು ಭಾಗಿ
ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿಡಪ್ಪ ವಿವಾಹ ಪ್ರಯುಕ್ತ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸಂಗೀತ ಕಾರ್ಯಕ್ರಮವನ್ನು ವಧು ಅವಿವಾ ತಂದೆ ಫ್ಯಾಶನ್ ಡಿಸೈನರ್ ಪ್ರಸಾದ್ ಬಿಡಪ್ಪ ಏರ್ಪಡಿಸಿದ್ದರು.
Published On :
ವಿವಾಹ ನಂತರ ಪಾರ್ಟಿಯಲ್ಲಿ ಮಿಂಚಿದ ಅಭಿವಾ ಜೋಡಿ
ವಿವಾಹ ನಂತರ ಪಾರ್ಟಿಯಲ್ಲಿ ಮಿಂಚಿದ ಅಭಿವಾ ಜೋಡಿ
ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಹಲವು ಕಲಾವಿದರು, ಅಂಬರೀಷ್ ಕುಟುಂಬದ ಆಪ್ತರು ಭಾಗವಹಿಸಿದ್ದರು.
ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಹಲವು ಕಲಾವಿದರು, ಅಂಬರೀಷ್ ಕುಟುಂಬದ ಆಪ್ತರು ಭಾಗವಹಿಸಿದ್ದರು.
ಸಂಗೀತ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಷ್ ಜೊತೆ ಸಂಗೀತ ನಿರ್ದೇಶಕ ಗುರುಕಿರಣ್ ದಂಪತಿ
ಸಂಗೀತ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಷ್ ಜೊತೆ ಸಂಗೀತ ನಿರ್ದೇಶಕ ಗುರುಕಿರಣ್ ದಂಪತಿ
ನಟ ಶಿವರಾಜ್ ಕುಮಾರ್, ಪ್ರಭುದೇವ ಸಂಗೀತ ಕಾರ್ಯಕ್ರಮ ಪಾರ್ಟಿಯಲ್ಲಿ ಭಾಗವಹಿಸಿದ್ದರು.
ನಟ ಶಿವರಾಜ್ ಕುಮಾರ್, ಪ್ರಭುದೇವ ಸಂಗೀತ ಕಾರ್ಯಕ್ರಮ ಪಾರ್ಟಿಯಲ್ಲಿ ಭಾಗವಹಿಸಿದ್ದರು.
ನಟ ಯಶ್ ಪಾರ್ಟಿಗೆ ಆಗಮಿಸಿ ಅಭಿಷೇಕ್, ಸುಮಲತಾ, ದರ್ಶನ್ ಜೊತೆ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದರು
ನಟ ಯಶ್ ಪಾರ್ಟಿಗೆ ಆಗಮಿಸಿ ಅಭಿಷೇಕ್, ಸುಮಲತಾ, ದರ್ಶನ್ ಜೊತೆ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದರು
ಭಾರತಿ ವಿಷ್ಣುವರ್ಧನ್ ಕುಟುಂಬ
ಭಾರತಿ ವಿಷ್ಣುವರ್ಧನ್ ಕುಟುಂಬ
ಭಾರತ್ ವಿಷ್ಣುವರ್ಧನ್, ನಟ ಅನಿರುದ್ಧ್ ಜೊತೆ ನಟ ಯಶ್
ಭಾರತ್ ವಿಷ್ಣುವರ್ಧನ್, ನಟ ಅನಿರುದ್ಧ್ ಜೊತೆ ನಟ ಯಶ್
ಜೋಡೆತ್ತುಗಳೆಂದೇ ಫೇಮಸ್ ಆದ ನಟ ದರ್ಶನ್ ಮತ್ತು ಯಶ್  ನಿರ್ದೇಶಕ ಮಹೇಶ್ ಜೊತೆ
ಜೋಡೆತ್ತುಗಳೆಂದೇ ಫೇಮಸ್ ಆದ ನಟ ದರ್ಶನ್ ಮತ್ತು ಯಶ್ ನಿರ್ದೇಶಕ ಮಹೇಶ್ ಜೊತೆ
ನಟ ದರ್ಶನ್ ಗುರುಕಿರಣ್ ಜೊತೆ
ನಟ ದರ್ಶನ್ ಗುರುಕಿರಣ್ ಜೊತೆ
ವರ ಅಭಿಷೇಕ್ ಮತ್ತು  ದರ್ಶನ್ ಜೊತೆ ಕಾರ್ಯಕ್ರಮಕ್ಕೆ ಬಂದಿದ್ದವರು
ವರ ಅಭಿಷೇಕ್ ಮತ್ತು ದರ್ಶನ್ ಜೊತೆ ಕಾರ್ಯಕ್ರಮಕ್ಕೆ ಬಂದಿದ್ದವರು
ನಟಿ ಮಾಲಾಶ್ರೀ ತನ್ನ ಪುತ್ರಿ ಧನ್ಯಾ ಹಾಗೂ ಇತರರ ಜೊತೆ
ನಟಿ ಮಾಲಾಶ್ರೀ ತನ್ನ ಪುತ್ರಿ ಧನ್ಯಾ ಹಾಗೂ ಇತರರ ಜೊತೆ
ನಟ ಶಿವರಾಜ್ ಕುಮಾರ್, ಪ್ರಭುದೇವ, ನಟಿ ಪ್ರಿಯಾಂಕ ಉಪೇಂದ್ರ
ನಟ ಶಿವರಾಜ್ ಕುಮಾರ್, ಪ್ರಭುದೇವ, ನಟಿ ಪ್ರಿಯಾಂಕ ಉಪೇಂದ್ರ
ಕಾರ್ಯಕ್ರಮದಲ್ಲಿ ಪರಸ್ಪರ ಕಿಚಾಯಿಸಿಕೊಳ್ಳುತ್ತಿರುವ ಯಶ್ ಮತ್ತು ದರ್ಶನ್
ಕಾರ್ಯಕ್ರಮದಲ್ಲಿ ಪರಸ್ಪರ ಕಿಚಾಯಿಸಿಕೊಳ್ಳುತ್ತಿರುವ ಯಶ್ ಮತ್ತು ದರ್ಶನ್
ಯಶ್ ಮತ್ತು ದರ್ಶನ್
ಯಶ್ ಮತ್ತು ದರ್ಶನ್
ಕಾರ್ಯಕ್ರಮಕ್ಕೆ ಆಗಮಿಸಲು ಸೂಟ್ ಬೂಟ್ ನೊಂದಿಗೆ ತಯಾರಾದ ದರ್ಶನ್
ಕಾರ್ಯಕ್ರಮಕ್ಕೆ ಆಗಮಿಸಲು ಸೂಟ್ ಬೂಟ್ ನೊಂದಿಗೆ ತಯಾರಾದ ದರ್ಶನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.