ಸಿನಿಮಾ

ಕೇಸರಿ ಸೀರೆಯಲ್ಲಿ ಮಿಂಚಿದ ಮೋಹಕ ತಾರೆ ರಮ್ಯಾ ಫೋಟೋ ವೈರಲ್: ಪಕ್ಷಾಂತರವಾ? ಅಂತ ಕಾಲೆಳೆದ ನೆಟ್ಟಿಗರು!

ಅಭಿಷೇಕ್ ಅಂಬರೀಶ್–ಅವಿವಾ ಆರತಕ್ಷತೆಗೆ ಕೇಸರಿ ಸೀರೆಯುಟ್ಟು ಆಗಮಿಸಿದ್ದ ರಮ್ಯಾ ಅವರ ಫೋಟೊ ವೈರಲ್ ಆಗತೊಡಗಿದೆ.

ಕೇಸರಿ ಸೀರೆಯಲ್ಲಿ ಮಿಂಚಿದ ಮೋಹಕ ತಾರೆ ರಮ್ಯಾ ಫೋಟೋ ವೈರಲ್: ಪಕ್ಷಾಂತರವಾ? ಅಂತ ಕಾಲೆಳೆದ ನೆಟ್ಟಿಗರು!
ರಮ್ಯಾ ಕೇಸರಿ ಸೀರೆಯುಟ್ಟು ಹಾಟ್ ಹಾಟ್ ಆಗಿ ಕಾಣಿಸಿಕೊಂಡ ನಟಿ ರಮ್ಯಾ
Published On :
ನಿನ್ನೆ ಅಭಿಷೇಕ್ ಅಂಬರೀಶ್–ಅವಿವಾ ಆರತಕ್ಷತೆಗೆ ಕೇಸರಿ ಸೀರೆಯುಟ್ಟು ಆಗಮಿಸಿದ್ದ ರಮ್ಯಾ ಅವರ ಫೋಟೊ ವೈರಲ್ ಆಗತೊಡಗಿದೆ.

ರಮ್ಯಾ ಅವರ ಸೀರೆಯ ಬಣ್ಣ ಸಹ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಟಾಪಿಕ್ ಆಗಿದೆ.

ಕೆಲವು ಮಂದಿ ನೆಟ್ಟಿಗರು ಸುಂದರವಾಗಿ ಕಾಣುತ್ತಿದ್ದೀರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ  ಕೆಲವರು ಇದನ್ನೂ ರಾಜಕೀಯಕ್ಕೆ ತಳುಕುಹಾಕಿದ್ದಾರೆ.

ರಮ್ಯಾ ಕೇಸರಿ ಬಣ್ಣದ ಸೀರೆಯುಟ್ಟಿದ್ದಕ್ಕೆ ಹಲವರು ವೆಲ್ ಕಮ್ ಟು ಬಿಜೆಪಿ ಎಂದು ಕಾಮೆಂಟಿಸುವ ಮೂಲಕ ಕಾಲೆಳೆದಿದ್ದಾರೆ.

ರಮ್ಯಾ ಆರತಕ್ಷತೆಗೆ ಬರುತ್ತಿದ್ದಂತೆಯೇ ಅಷ್ಟೂ ಕ್ಯಾಮೆರಾಗಳು ಅವರನ್ನು ಸುತ್ತುವರೆದಿದ್ದವು

ಅಂಬರೀಶ್–ಅವಿವಾ ಆರತಕ್ಷತೆ ಕಾರ್ಯಕ್ರಮದಲ್ಲಿ ರಮ್ಯಾ ಸಹ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.