ಸಿನಿಮಾ

ಮೆಟ್ರೋದಲ್ಲಿ ಉರ್ಫಿ ಜಾವೇದ್ ರಂತೆ ಡ್ರಸ್ ಧರಿಸಿದ್ದ ಯುವತಿ ಪ್ರತ್ಯಕ್ಷ; ಮಹಿಳೆಯರು ಕಕ್ಕಾಬಿಕ್ಕಿ!

ಮೆಟ್ರೋದಲ್ಲಿ ಯುವತಿಯೋರ್ವಳು ಉರ್ಫಿ ಜಾವೇದ್ ರಂತೆ ಡ್ರಸ್ ಧರಿಸಿ ಕುಳಿತಿದ್ದು ಇದನ್ನು ಕಂಡ ಅಕ್ಕಪಕ್ಕದವರು ದಂಗಾಗಿದ್ದಾರೆ.

ಮೆಟ್ರೋದಲ್ಲಿ ಉರ್ಫಿ ಜಾವೇದ್ ರಂತೆ ಡ್ರಸ್ ಧರಿಸಿದ್ದ ಯುವತಿ ಪ್ರತ್ಯಕ್ಷ; ಮಹಿಳೆಯರು ಕಕ್ಕಾಬಿಕ್ಕಿ!
ಮೆಟ್ರೋದಲ್ಲಿ ಯುವತಿಯೋರ್ವಳು ಉರ್ಫಿ ಜಾವೇದ್ ರಂತೆ ಡ್ರಸ್ ಧರಿಸಿ ಕುಳಿತಿದ್ದು ಇದನ್ನು ಕಂಡ ಅಕ್ಕಪಕ್ಕದವರು ದಂಗಾಗಿದ್ದಾರೆ.
Published On :
ಈ ಯುವತಿ ಮೆಟ್ರೋದ ಮಹಿಳಾ ಕೋಚ್‌ನಲ್ಲಿ ಕಟೌಟ್ ಬಿಕಿನಿ ಟಾಪ್ ಮತ್ತು ಶಾರ್ಟ್ ಸ್ಕರ್ಟ್ ಧರಿಸಿ ಪ್ರಯಾಣಿಸುತ್ತಿದ್ದಳು. ಯಾರೋ ಈತನ ವಿಡಿಯೋ ತೆಗೆದು ಶೇರ್ ಮಾಡಿದ್ದು, ಬಳಿಕ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.
ಈ ಯುವತಿ ಮೆಟ್ರೋದ ಮಹಿಳಾ ಕೋಚ್‌ನಲ್ಲಿ ಕಟೌಟ್ ಬಿಕಿನಿ ಟಾಪ್ ಮತ್ತು ಶಾರ್ಟ್ ಸ್ಕರ್ಟ್ ಧರಿಸಿ ಪ್ರಯಾಣಿಸುತ್ತಿದ್ದಳು. ಯಾರೋ ಈತನ ವಿಡಿಯೋ ತೆಗೆದು ಶೇರ್ ಮಾಡಿದ್ದು, ಬಳಿಕ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.
ಆಕೆಯನ್ನು ನೋಡಿ ಹಲವರು ಉರ್ಫಿ ಜಾವೇದ್ ಅವರ ಫ್ಯಾಶನ್ ಸೆನ್ಸ್ ಅನ್ನು ನೆನಪಿಸಿಕೊಂಡಿದ್ದಾರೆ.
ಆಕೆಯನ್ನು ನೋಡಿ ಹಲವರು ಉರ್ಫಿ ಜಾವೇದ್ ಅವರ ಫ್ಯಾಶನ್ ಸೆನ್ಸ್ ಅನ್ನು ನೆನಪಿಸಿಕೊಂಡಿದ್ದಾರೆ.
ಇನ್ನು ಈ ಯುವತಿ 19 ವರ್ಷದ ರಿದಮ್ ಚನ್ನ ಎಂದು ತಿಳಿದುಬಂದಿದೆ. ಈಕೆಯ  ಫೋಟೋಗಳನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇನ್ನು ಈ ಯುವತಿ 19 ವರ್ಷದ ರಿದಮ್ ಚನ್ನ ಎಂದು ತಿಳಿದುಬಂದಿದೆ. ಈಕೆಯ ಫೋಟೋಗಳನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ರಿದಮ್ ಚನ್ನ
ರಿದಮ್ ಚನ್ನ
ರಿದಮ್ ಚನ್ನ
ರಿದಮ್ ಚನ್ನ
ರಿದಮ್ ಚನ್ನ
ರಿದಮ್ ಚನ್ನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.