ಸಿನಿಮಾ

75ನೇ ಕಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ರೆಟ್ರೋ ಸೀರೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ ಫೋಟೋಗಳು!

ದಕ್ಷಿಣ ಫ್ರಾನ್ಸ್ ನ ಕಾನ್ ನಲ್ಲಿ ಮಂಗಳವಾರ ಉದ್ಘಾಟನೆಯಾದ 75ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಪಾಲ್ಗೊಂಡಿದ್ದಾರೆ.

75ನೇ ಕಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ರೆಟ್ರೋ ಸೀರೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ ಫೋಟೋಗಳು!
ದಕ್ಷಿಣ ಫ್ರಾನ್ಸ್ ನ ಕ್ಯಾನ್ ನಲ್ಲಿ ಮಂಗಳವಾರ 75ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ದೊರೆಯಿತು. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಪಾಲ್ಗೊಂಡಿದ್ದಾರೆ.
Published On :
ಬ್ಲಾಕ್ ಅಂಡ್ ಗೋಲ್ಡ್ ಬಣ್ಣದ ರೆಟ್ರೋ ಸ್ಯಾರಿಯಲ್ಲಿ ರೆಡ್ ಕಾರ್ಪೆಟ್ ನಲ್ಲಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ
ಬ್ಲಾಕ್ ಅಂಡ್ ಗೋಲ್ಡ್ ಬಣ್ಣದ ರೆಟ್ರೋ ಸ್ಯಾರಿಯಲ್ಲಿ ರೆಡ್ ಕಾರ್ಪೆಟ್ ನಲ್ಲಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ
ಕ್ಯಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಟನಿಂಗ್ ಸ್ಮೈಲ್ ನೊಂದಿಗೆ ದೀಪಿಕಾ ಪಡುಕೋಣೆ
ಕ್ಯಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಟನಿಂಗ್ ಸ್ಮೈಲ್ ನೊಂದಿಗೆ ದೀಪಿಕಾ ಪಡುಕೋಣೆ
ರೆಟ್ರೋ ಸೀರೆಯಲ್ಲಿ ಆಕರ್ಷಕ ಮುಗುಳ್ನೆಗೆ ಬೀರುತ್ತಿರುವ ಕನ್ನಡದ ಕುವರಿ ದೀಪಿಕಾ
ರೆಟ್ರೋ ಸೀರೆಯಲ್ಲಿ ಆಕರ್ಷಕ ಮುಗುಳ್ನೆಗೆ ಬೀರುತ್ತಿರುವ ಕನ್ನಡದ ಕುವರಿ ದೀಪಿಕಾ
ಇತರ ಜ್ಯೂರಿಗಳೊಂದಿಗೆ ದೀಪಿಕಾ ಪಡುಕೋಣೆಯ ಗ್ರೂಪ್ ಫೋಟೋ
ಇತರ ಜ್ಯೂರಿಗಳೊಂದಿಗೆ ದೀಪಿಕಾ ಪಡುಕೋಣೆಯ ಗ್ರೂಪ್ ಫೋಟೋ
ಇತರ ಜ್ಯೂರಿ ಸದಸ್ಯರೊಂದಿಗೆ ಫೋಟೋಗೆ ಪೋಸ್ ನೀಡುತ್ತಿರುವ ಬಾಲಿವುಡ್ ಬೆಡಗಿ ದೀಪಿಕಾ
ಇತರ ಜ್ಯೂರಿ ಸದಸ್ಯರೊಂದಿಗೆ ಫೋಟೋಗೆ ಪೋಸ್ ನೀಡುತ್ತಿರುವ ಬಾಲಿವುಡ್ ಬೆಡಗಿ ದೀಪಿಕಾ
ಜ್ಯೂರಿ ಸದಸ್ಯರೊಂದಿಗೆ ಭೋಜನ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ
ಜ್ಯೂರಿ ಸದಸ್ಯರೊಂದಿಗೆ ಭೋಜನ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ
ಕ್ಯಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವೇಳೆ ಬೀಚ್ ವೊಂದರ ಬಳಿ ದೀಪಿಕಾ ಪಡುಕೋಣೆಯ ಚಿತ್ರ
ಕ್ಯಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವೇಳೆ ಬೀಚ್ ವೊಂದರ ಬಳಿ ದೀಪಿಕಾ ಪಡುಕೋಣೆಯ ಚಿತ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.