ಸಿನಿಮಾ

ದಾದಾ ಸಾಹೇಬ್ ಫಾಲ್ಕೆ ಸೌತ್ 2020ನೇ ಸಾಲಿನ ಪ್ರಶಸ್ತಿ ಪ್ರಕಟ

ದಾದಾ ಸಾಹೇಬ್ ಫಾಲ್ಕೆ ಸೌತ್ 2020 ಪ್ರಶಸ್ತಿ ಪುರಸ್ಕೃತರ ಪಟ್ಟಿ ಘೋಷಣೆಯಾಗಿದೆ. ಕಾಲಿವುಡ್, ಟಾಲಿವುಡ್, ಮಾಲಿವುಡ್ ಮತ್ತು ಸ್ಯಾಂಡಲ್ ವುಡ್ ನ ಪ್ರಶಸ್ತಿ ವಿಜೇತರ ಹೆಸರುಗಳು ಇಲ್ಲಿವೆ.

Published On :
ತಮಿಳು ಚಿತ್ರರಂಗದ ಪ್ರಶಸ್ತಿ ಪುರಸ್ಕೃತರು
ತಮಿಳು ಚಿತ್ರರಂಗದ ಪ್ರಶಸ್ತಿ ಪುರಸ್ಕೃತರು
ತಮಿಳಿನ ಬಹುಮುಖ ನಟ ಅಜಿತ್ ಕುಮಾರ್
ತಮಿಳಿನ ಬಹುಮುಖ ನಟ ಅಜಿತ್ ಕುಮಾರ್
ಅತ್ಯುತ್ತಮ ನಟ ಧನುಷ್(ಅಸುರನ್)
ಅತ್ಯುತ್ತಮ ನಟ ಧನುಷ್(ಅಸುರನ್)
ಅತ್ಯುತ್ತಮ ನಟಿ ಜ್ಯೋತಿಕಾ(ರಾಟ್ಚಾಸಿ)
ಅತ್ಯುತ್ತಮ ನಟಿ ಜ್ಯೋತಿಕಾ(ರಾಟ್ಚಾಸಿ)
ಅತ್ಯುತ್ತಮ ನಿರ್ದೇಶಕ ಮಧು ಸಿ ನಾರಾಯಣನ್ (ಕುಂಬಲಂಗಿ ನೈಟ್ಸ್)
ಅತ್ಯುತ್ತಮ ನಿರ್ದೇಶಕ ಮಧು ಸಿ ನಾರಾಯಣನ್ (ಕುಂಬಲಂಗಿ ನೈಟ್ಸ್)
ಅತ್ಯುತ್ತಮ ಚಿತ್ರ ಟು ಲೆಟ್
ಅತ್ಯುತ್ತಮ ಚಿತ್ರ ಟು ಲೆಟ್
ಉತ್ತಮ ಸಂಗೀತ ನಿರ್ದೇಶಕ ಅನಿರುದ್ ರವಿಚಂದರ್
ಉತ್ತಮ ಸಂಗೀತ ನಿರ್ದೇಶಕ ಅನಿರುದ್ ರವಿಚಂದರ್
ಟಾಲಿವುಡ್ ನ ಪ್ರಶಸ್ತಿ ವಿಜೇತರು
ಟಾಲಿವುಡ್ ನ ಪ್ರಶಸ್ತಿ ವಿಜೇತರು
ಬಹುಮುಖ ನಟ ಅಕ್ಕಿನೇನಿ ನಾಗಾರ್ಜುನ
ಬಹುಮುಖ ನಟ ಅಕ್ಕಿನೇನಿ ನಾಗಾರ್ಜುನ
ಉತ್ತಮ ನಟ ನವೀನ್ ಪೊಲಿಶೆಟ್ಟಿ(ಏಜೆಂಟ್ ಸರಿ ಶ್ರೀನಿವಾಸ ಅತ್ರೇಯ)
ಉತ್ತಮ ನಟ ನವೀನ್ ಪೊಲಿಶೆಟ್ಟಿ(ಏಜೆಂಟ್ ಸರಿ ಶ್ರೀನಿವಾಸ ಅತ್ರೇಯ)
ಅತ್ಯುತ್ತಮ ನಟಿ ರಶ್ಮಿಕಾ ಮಂದಣ್ಣ(ಡಿಯರ್ ಕಾಮ್ರೆಡ್)
ಅತ್ಯುತ್ತಮ ನಟಿ ರಶ್ಮಿಕಾ ಮಂದಣ್ಣ(ಡಿಯರ್ ಕಾಮ್ರೆಡ್)
ಅತ್ಯುತ್ತಮ ನಿರ್ದೇಶಕ ಸುಜಿತ್ ಅವರ ಸಾಹೊ ಚಿತ್ರ
ಅತ್ಯುತ್ತಮ ನಿರ್ದೇಶಕ ಸುಜಿತ್ ಅವರ ಸಾಹೊ ಚಿತ್ರ
ಅತ್ಯುತ್ತಮ ಚಿತ್ರ ಜೆರ್ಸಿ
ಅತ್ಯುತ್ತಮ ಚಿತ್ರ ಜೆರ್ಸಿ
ಅತ್ಯುತ್ತಮ ಸಂಗೀತ ನಿರ್ದೇಶಕ ಎಸ್ ತಮನ್
ಅತ್ಯುತ್ತಮ ಸಂಗೀತ ನಿರ್ದೇಶಕ ಎಸ್ ತಮನ್
ಉತ್ತಮ ನಟಿ ರಶ್ಮಿಕಾ ಮಂದಣ್ಣ(ಡಿಯರ್ ಕಾಮ್ರೆಡ್)
ಉತ್ತಮ ನಟಿ ರಶ್ಮಿಕಾ ಮಂದಣ್ಣ(ಡಿಯರ್ ಕಾಮ್ರೆಡ್)
ಉತ್ತಮ ನಿರ್ದೇಶಕ ಸುಜಿತ್ ಸಾಹೊ ಚಿತ್ರ
ಉತ್ತಮ ನಿರ್ದೇಶಕ ಸುಜಿತ್ ಸಾಹೊ ಚಿತ್ರ
ಮಾಲಿವುಡ್ ಪಟ್ಟಿ
ಮಾಲಿವುಡ್ ಪಟ್ಟಿ
ಬಹುಮುಖ ಪ್ರತಿಭೆ ಮೋಹನ್ ಲಾಲ್
ಬಹುಮುಖ ಪ್ರತಿಭೆ ಮೋಹನ್ ಲಾಲ್
ಉತ್ತಮ ನಟ ಸೂರಜ್ ವೆಂಜರಮೂಡು(ಅಂಡ್ರಾಯ್ಡ್ ಕುಂಜಪ್ಪನ್ ವೆರ್ 5.25)
ಉತ್ತಮ ನಟ ಸೂರಜ್ ವೆಂಜರಮೂಡು(ಅಂಡ್ರಾಯ್ಡ್ ಕುಂಜಪ್ಪನ್ ವೆರ್ 5.25)
ಅತ್ಯುತ್ತಮ ನಟಿ ಪಾರ್ವತಿ ತಿರುವೊತು
ಅತ್ಯುತ್ತಮ ನಟಿ ಪಾರ್ವತಿ ತಿರುವೊತು
ಅತ್ಯುತ್ತಮ ನಿರ್ದೇಶಕ ಮಧು ಸಿ ನಾರಾಯಣನ್ (ಚಿತ್ರ-ಕುಂಬಲಂಗಿ ನೈಟ್ಸ್ )
ಅತ್ಯುತ್ತಮ ನಿರ್ದೇಶಕ ಮಧು ಸಿ ನಾರಾಯಣನ್ (ಚಿತ್ರ-ಕುಂಬಲಂಗಿ ನೈಟ್ಸ್ )
ಅತ್ಯುತ್ತಮ ಚಿತ್ರ ಉಯರೆ
ಅತ್ಯುತ್ತಮ ಚಿತ್ರ ಉಯರೆ
ಉತ್ತಮ ಸಂಗೀತ ನಿರ್ದೇಶಕ ದೀಪಕ್ ದೇವ್
ಉತ್ತಮ ಸಂಗೀತ ನಿರ್ದೇಶಕ ದೀಪಕ್ ದೇವ್
ಸ್ಯಾಂಡಲ್ ವುಡ್ ನ ಪ್ರಶಸ್ತಿ ವಿಜೇತರು
ಸ್ಯಾಂಡಲ್ ವುಡ್ ನ ಪ್ರಶಸ್ತಿ ವಿಜೇತರು
ಬಹುಮುಖ ನಟ ಶಿವರಾಜ್ ಕುಮಾರ್
ಬಹುಮುಖ ನಟ ಶಿವರಾಜ್ ಕುಮಾರ್
ಅತ್ಯುತ್ತಮ ನಟ ರಕ್ಷಿತ್ ಶೆಟ್ಟಿ(ಅವನೇ ಶ್ರೀಮನ್ನಾರಾಯಣ)
ಅತ್ಯುತ್ತಮ ನಟ ರಕ್ಷಿತ್ ಶೆಟ್ಟಿ(ಅವನೇ ಶ್ರೀಮನ್ನಾರಾಯಣ)
ಅತ್ಯುತ್ತಮ ನಟಿ ತನ್ಯಾ ಹೋಪ್
ಅತ್ಯುತ್ತಮ ನಟಿ ತನ್ಯಾ ಹೋಪ್
ಅತ್ಯುತ್ತಮ ನಿರ್ದೇಶಕ ರಮೇಶ್ ಇಂದಿರಾ(ಪ್ರೀಮಿಯರ್ ಪದ್ಮಿನಿ)
ಅತ್ಯುತ್ತಮ ನಿರ್ದೇಶಕ ರಮೇಶ್ ಇಂದಿರಾ(ಪ್ರೀಮಿಯರ್ ಪದ್ಮಿನಿ)
ಅತ್ಯುತ್ತಮ ಚಿತ್ರ ಮೂಕಜ್ಜಿಯ ಕನಸುಗಳು
ಅತ್ಯುತ್ತಮ ಚಿತ್ರ ಮೂಕಜ್ಜಿಯ ಕನಸುಗಳು
ಉತ್ತಮ ಸಂಗೀತ ನಿರ್ದೇಶಕ ವಿ ಹರಿಕೃಷ್ಣನ್
ಉತ್ತಮ ಸಂಗೀತ ನಿರ್ದೇಶಕ ವಿ ಹರಿಕೃಷ್ಣನ್
Story image
Story image
Story image
Story image

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.