ಸಿನಿಮಾ

ಸ್ಯಾಂಡಲ್ ವುಡ್ ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಷ್ ಹುಟ್ಟುಹಬ್ಬ

ರಾಜಕಾರಣಿ, ಹಿರಿಯ ನಟಿ ಸುಮಲತಾ ಅಂಬರೀಷ್ ಇತ್ತೀಚೆಗೆ ತಮ್ಮ ನಿವಾಸದಲ್ಲಿ 58ನೇ ಹುಟ್ಟುಹಬ್ಬ ಆಚರಿಸಿಕೊಂಡರು.

ಸ್ಯಾಂಡಲ್ ವುಡ್ ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಷ್ ಹುಟ್ಟುಹಬ್ಬ
ರಾಜಕಾರಣಿ, ಹಿರಿಯ ನಟಿ ಸುಮಲತಾ ಅಂಬರೀಷ್ ಇತ್ತೀಚೆಗೆ ತಮ್ಮ ನಿವಾಸದಲ್ಲಿ 58ನೇ ಹುಟ್ಟುಹಬ್ಬ ಆಚರಿಸಿಕೊಂಡರು, ಅದಕ್ಕೆ ಸ್ಯಾಂಡಲ್ ವುಡ್ ನಟ, ನಟಿಯರು, ರಾಜಕಾರಣಿಗಳು, ಸೆಲೆಬ್ರಿಟಿಗಳು, ಗಣ್ಯರು ಆಗಮಿಸಿದ್ದರು. ಅದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ.
Published On :
ಜೋಡೆತ್ತುಗಳು ಎಂದು ಖ್ಯಾತರಾಗಿರುವ ಯಶ್ ಮತ್ತು ದರ್ಶನ್ ಜೊತೆ ಸುಮಲತಾ
ಜೋಡೆತ್ತುಗಳು ಎಂದು ಖ್ಯಾತರಾಗಿರುವ ಯಶ್ ಮತ್ತು ದರ್ಶನ್ ಜೊತೆ ಸುಮಲತಾ
ಆರೋಗ್ಯ ಸಚಿವ ಡಾ ಸುಧಾಕರ್, ರಾಕ್ ಲೈನ್ ವೆಂಕಟೇಶ್, ದರ್ಶನ್,.ಯಶ್, ಗುರುಕಿರಣ್, ಅಭಿಷೇಕ್ ಅಂಬರೀಷ್
ಆರೋಗ್ಯ ಸಚಿವ ಡಾ ಸುಧಾಕರ್, ರಾಕ್ ಲೈನ್ ವೆಂಕಟೇಶ್, ದರ್ಶನ್,.ಯಶ್, ಗುರುಕಿರಣ್, ಅಭಿಷೇಕ್ ಅಂಬರೀಷ್
ತಮ್ಮ ಆಪ್ತ ಗೆಳತಿಯರೊಂದಿಗೆ ಸುಮಲತಾ ಅಂಬರೀಷ್
ತಮ್ಮ ಆಪ್ತ ಗೆಳತಿಯರೊಂದಿಗೆ ಸುಮಲತಾ ಅಂಬರೀಷ್
ಪುಟ್ಟ ಬಾಲಕಿ ಬೇಬಿ ಆಕಿರಾ ಜೊತೆ ಸುಮಲತಾ
ಪುಟ್ಟ ಬಾಲಕಿ ಬೇಬಿ ಆಕಿರಾ ಜೊತೆ ಸುಮಲತಾ
ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್
ಅಂಬರೀಷ್ ಭಾವಚಿತ್ರದ ಮುಂದೆ
ಅಂಬರೀಷ್ ಭಾವಚಿತ್ರದ ಮುಂದೆ
ದರ್ಶನ್ ಮತ್ತು ಅಭಿಷೇಕ್ ಅಂಬರೀಷ್
ದರ್ಶನ್ ಮತ್ತು ಅಭಿಷೇಕ್ ಅಂಬರೀಷ್
ಮಗ ಅಭಿಷೇಕ್ ಜೊತೆ
ಮಗ ಅಭಿಷೇಕ್ ಜೊತೆ
ಗೆಳತಿಯರೊಂದಿಗೆ
ಗೆಳತಿಯರೊಂದಿಗೆ
ಗೆಳತಿ ಜೊತೆ
ಗೆಳತಿ ಜೊತೆ
ಸ್ಯಾಂಡಲ್ ವುಡ್ ಕಲಾವಿದರೊಂದಿಗೆ
ಸ್ಯಾಂಡಲ್ ವುಡ್ ಕಲಾವಿದರೊಂದಿಗೆ
ಅತಿಥಿಗಳೊಂದಿಗೆ
ಅತಿಥಿಗಳೊಂದಿಗೆ
ರಾಧಿಕಾ ಪಂಡಿತ್-ಯಶ್ ಜೊತೆ
ರಾಧಿಕಾ ಪಂಡಿತ್-ಯಶ್ ಜೊತೆ
ರಾಧಿಕಾ ಪಂಡಿತ್ ಯಶ್ ಜೊತೆ ಅತಿಥಿ
ರಾಧಿಕಾ ಪಂಡಿತ್ ಯಶ್ ಜೊತೆ ಅತಿಥಿ
ಯಶ್-ರಾಧಿಕಾ ಜೊತೆ
ಯಶ್-ರಾಧಿಕಾ ಜೊತೆ
ಸಂಗೀತ ಕಲಾವಿದ ವಿಜಯ್ ಪ್ರಕಾಶ್ ದಂಪತಿ ಜೊತೆ
ಸಂಗೀತ ಕಲಾವಿದ ವಿಜಯ್ ಪ್ರಕಾಶ್ ದಂಪತಿ ಜೊತೆ
ಡಾ ಕೆ ಸುಧಾಕರ್ ಜೊತೆ
ಡಾ ಕೆ ಸುಧಾಕರ್ ಜೊತೆ
ಅತಿಥಿ ಜೊತೆ
ಅತಿಥಿ ಜೊತೆ
ಕಾರ್ಯಕ್ರಮಕ್ಕೆ ಬಂದ ಅತಿಥಿ
ಕಾರ್ಯಕ್ರಮಕ್ಕೆ ಬಂದ ಅತಿಥಿ
ಅತಿಥಿಗಳೊಂದಿಗೆ
ಅತಿಥಿಗಳೊಂದಿಗೆ
ಹುಟ್ಟುಹಬ್ಬ ದಿನ ಬೆಳಗ್ಗೆ ಕಂಠೀರವ ಸ್ಟುಡಿಯೊಕ್ಕೆ ತೆರಳಿ ಅಂಬರೀಷ್ ಸಮಾಧಿಗೆ ಪೂಜೆ ಸಲ್ಲಿಸಿದ ಸಂಸದೆ ಸುಮಲತಾ ಅಂಬರೀಷ್
ಹುಟ್ಟುಹಬ್ಬ ದಿನ ಬೆಳಗ್ಗೆ ಕಂಠೀರವ ಸ್ಟುಡಿಯೊಕ್ಕೆ ತೆರಳಿ ಅಂಬರೀಷ್ ಸಮಾಧಿಗೆ ಪೂಜೆ ಸಲ್ಲಿಸಿದ ಸಂಸದೆ ಸುಮಲತಾ ಅಂಬರೀಷ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.