ಸಿನಿಮಾ

ಪ್ರೇಯಸಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಟ ರಾಣಾ ದಗ್ಬುಬಾಟಿ: ವಿವಾಹದ ಚಿತ್ರಗಳು

ಜನಪ್ರಿಯ ಚಲನಚಿತ್ರ ನಟ ರಾಣಾ ದಗ್ಗುಬಾಟಿ ತಮ್ಮ ಪ್ರೇಯಸಿ ಮಿಹೀಕಾ ಬಜಾಜ್ ಅವರನ್ನು ಭಾನುವಾರ ವಿವಾಹವಾಗಿದ್ದಾರೆ.

ಪ್ರೇಯಸಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಟ ರಾಣಾ ದಗ್ಬುಬಾಟಿ: ವಿವಾಹದ ಚಿತ್ರಗಳು
ಜನಪ್ರಿಯ ಚಲನಚಿತ್ರ ನಟ ರಾಣಾ ದಗ್ಗುಬಾಟಿ ತಮ್ಮ ಪ್ರೇಯಸಿ ಮಿಹೀಕಾ ಬಜಾಜ್ ಅವರನ್ನು ಭಾನುವಾರ ವಿವಾಹವಾಗಿದ್ದಾರೆ.
Published On :
ತೆಲುಗು ಮತ್ತು ಮಾರ್ವಾಡಿ ಸಂಪ್ರದಾಯಗಳೊಂದಿಗೆ ವಿವಾಹ ನಡೆದಿದೆ
ತೆಲುಗು ಮತ್ತು ಮಾರ್ವಾಡಿ ಸಂಪ್ರದಾಯಗಳೊಂದಿಗೆ ವಿವಾಹ ನಡೆದಿದೆ
'ಬಾಹುಬಲಿ' ಚಿತ್ರದಲ್ಲಿನ ಪಾತ್ರದಿಂದ ಖ್ಯಾತಿಯಾಗಿರುವ ರಾಣಾ ದಗ್ಗುಬಾಟಿ, ಮಿಹೀಕಾ ಅವರಿಗೆ ಶನಿವಾರ ಸಂಜೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.
'ಬಾಹುಬಲಿ' ಚಿತ್ರದಲ್ಲಿನ ಪಾತ್ರದಿಂದ ಖ್ಯಾತಿಯಾಗಿರುವ ರಾಣಾ ದಗ್ಗುಬಾಟಿ, ಮಿಹೀಕಾ ಅವರಿಗೆ ಶನಿವಾರ ಸಂಜೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.
ನಗರದ ರಾಮನಾಯ್ಡು ಸ್ಟುಡಿಯೋದಲ್ಲಿ ಭಾನುವಾರ ನಡೆದ ವಿವಾಹ ಸಮಾರಂಭಕ್ಕೆ ಸಾಂಕ್ರಾಮಿಕ ರೋಗದಿಂದಾಗಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಮಾತ್ರ ಆಹ್ವಾನಿಸಲಾಗಿತ್ತು.
ನಗರದ ರಾಮನಾಯ್ಡು ಸ್ಟುಡಿಯೋದಲ್ಲಿ ಭಾನುವಾರ ನಡೆದ ವಿವಾಹ ಸಮಾರಂಭಕ್ಕೆ ಸಾಂಕ್ರಾಮಿಕ ರೋಗದಿಂದಾಗಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಮಾತ್ರ ಆಹ್ವಾನಿಸಲಾಗಿತ್ತು.
ನಟ ರಾಮ್ ಚರಣ್ ತೇಜ್, ನಟ ವಿಕ್ಟರಿ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಹಲವು ಮಂದಿ ಭಾಗಿಯಾಗಿದ್ದರು
ನಟ ರಾಮ್ ಚರಣ್ ತೇಜ್, ನಟ ವಿಕ್ಟರಿ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಹಲವು ಮಂದಿ ಭಾಗಿಯಾಗಿದ್ದರು
daggubathi-marriage-gallery-3
daggubathi-marriage-gallery-3
Story image
daggubathi-marriage-gallery-13
daggubathi-marriage-gallery-13

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.