ಸಿನಿಮಾ

ತಮ್ಮಿಷ್ಟದ ಸೆಕ್ಸ್ ಭಂಗಿ ಬಹಿರಂಗಪಡಿಸಿದ ಮಲೈಕಾ ಅರೋರಾ ಅಭಿಮಾನಿಗಳಿಗೆ ಶಾಕ್!

ನೇಹಾ ಧುಪಿಯಾ ಖಾಸಗಿ ಚಾನೆಲ್ ನಲ್ಲಿ ನಡೆಸಿಕೊಡುವ ಸಂದರ್ಶನದಲ್ಲಿ ಮಲೈಕಾ ಅರೋರಾ ತಮ್ಮ ಖಾಸಗಿ ಜೀವನದ ಹಲವು ಅಂಶಗಳನ್ನು ಹಂಚಿಕೊಂಡಿದ್ದಾರೆ.

ತಮ್ಮಿಷ್ಟದ ಸೆಕ್ಸ್ ಭಂಗಿ ಬಹಿರಂಗಪಡಿಸಿದ ಮಲೈಕಾ ಅರೋರಾ ಅಭಿಮಾನಿಗಳಿಗೆ ಶಾಕ್!
ನೇಹಾ ಧುಪಿಯಾ ಖಾಸಗಿ ಚಾನೆಲ್ ನ ವೋಗ್ ಬಿಎಫ್ಎಫ್ ಶೋನ ಸಂದರ್ಶನದಲ್ಲಿ ಭಾಗವಹಿಸಿದ್ದ ಮಲೈಕಾ ಅರೋರಾ ತಮ್ಮ ಖಾಸಗಿ ಜೀವನದ ಹಲವು ಅಂಶಗಳನ್ನು ಹಂಚಿಕೊಂಡಿದ್ದಾರೆ.
Published On :
ತಮ್ಮ ಹವ್ಯಾಸ, ತಮ್ಮ ಇಷ್ಟಗಳ ಬಗ್ಗೆ ಮಾತನಾಡಿರುವ ಮಲೈಕಾ ಅರೋರಾ, ರಾತ್ರಿ ವೇಳೆ ಗೇಮ್ಸ್ ಆಡುವುದನ್ನು ಇಷ್ಟಪಡುತ್ತಾರಂತೆ, ಅಷ್ಟೇ ಅಲ್ಲದೇ ಗಡ್ಡ ಬಿಟ್ಟಿರುವ, ಹಾಸ್ಯಪ್ರಜ್ಞೆಯಿರುವ ಹುಡುಗರು ಇಷ್ಟವಾಗುತ್ತಾರೆ ಎಂದು ಹೇಳಿದ್ದಾರೆ.
ತಮ್ಮ ಹವ್ಯಾಸ, ತಮ್ಮ ಇಷ್ಟಗಳ ಬಗ್ಗೆ ಮಾತನಾಡಿರುವ ಮಲೈಕಾ ಅರೋರಾ, ರಾತ್ರಿ ವೇಳೆ ಗೇಮ್ಸ್ ಆಡುವುದನ್ನು ಇಷ್ಟಪಡುತ್ತಾರಂತೆ, ಅಷ್ಟೇ ಅಲ್ಲದೇ ಗಡ್ಡ ಬಿಟ್ಟಿರುವ, ಹಾಸ್ಯಪ್ರಜ್ಞೆಯಿರುವ ಹುಡುಗರು ಇಷ್ಟವಾಗುತ್ತಾರೆ ಎಂದು ಹೇಳಿದ್ದಾರೆ.
ಇದೇ ಚಾಟ್ ಶೋ ನಲ್ಲಿ ತಮ್ಮ ಬೆಡ್ ರೂಮ್ ಸೀಕ್ರೆಟ್ ಬಗ್ಗೆಯೂ ಮಾತನಾಡಿರುವ ಮಲೈಕಾ ಅರೋರಾಗೆ ನೇಹಾ, ನಿಮ್ಮ ಇಷ್ಟದ ಸೆಕ್ಸ್ ಭಂಗಿ ಯಾವುದು ಎಂಬ ಪ್ರಶ್ನೆ ಕೇಳಿದ್ದಾರೆ.
ಇದೇ ಚಾಟ್ ಶೋ ನಲ್ಲಿ ತಮ್ಮ ಬೆಡ್ ರೂಮ್ ಸೀಕ್ರೆಟ್ ಬಗ್ಗೆಯೂ ಮಾತನಾಡಿರುವ ಮಲೈಕಾ ಅರೋರಾಗೆ ನೇಹಾ, ನಿಮ್ಮ ಇಷ್ಟದ ಸೆಕ್ಸ್ ಭಂಗಿ ಯಾವುದು ಎಂಬ ಪ್ರಶ್ನೆ ಕೇಳಿದ್ದಾರೆ.
ನಗುತ್ತಲೇ ಉತ್ತರಿಸಿರುವ ಮಲೈಕಾ ಆನ್ ಟಾಪ್ ನನ್ನ ಫೇವರೇಟ್ ಭಂಗಿ ಎಂದು ಹೇಳಿದ್ದಾರೆ.
ನಗುತ್ತಲೇ ಉತ್ತರಿಸಿರುವ ಮಲೈಕಾ ಆನ್ ಟಾಪ್ ನನ್ನ ಫೇವರೇಟ್ ಭಂಗಿ ಎಂದು ಹೇಳಿದ್ದಾರೆ.
ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮದುವೆಯಾಗಿದ್ದ ಮಲೈಕಾ 18 ವರ್ಷ ಅವರೊಂದಿಗೆ ದಾಂಪತ್ಯ ನಡೆಸಿ ಇತ್ತೀಚೆಗಷ್ಟೇ ಬೇರೆಯಾಗಿದ್ದರು.
ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮದುವೆಯಾಗಿದ್ದ ಮಲೈಕಾ 18 ವರ್ಷ ಅವರೊಂದಿಗೆ ದಾಂಪತ್ಯ ನಡೆಸಿ ಇತ್ತೀಚೆಗಷ್ಟೇ ಬೇರೆಯಾಗಿದ್ದರು.
ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಡೇಟಿಂಗ್ ನಲ್ಲಿ ಇದ್ದಾರೆ ಎಂಬ ಸುದ್ದಿಯೂ ಜೋರಾಗಿಯೇ ಬಹಳ ದಿನಗಳಿಂದ ಹರಿದಾಡುತ್ತಿದೆ.
ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಡೇಟಿಂಗ್ ನಲ್ಲಿ ಇದ್ದಾರೆ ಎಂಬ ಸುದ್ದಿಯೂ ಜೋರಾಗಿಯೇ ಬಹಳ ದಿನಗಳಿಂದ ಹರಿದಾಡುತ್ತಿದೆ.
ಟ ಅರ್ಜುನ್ ಕಪೂರ್ ಜೊತೆ ಮಲೈಕಾ ಅರೋರಾ
ಟ ಅರ್ಜುನ್ ಕಪೂರ್ ಜೊತೆ ಮಲೈಕಾ ಅರೋರಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.