ಸಿನಿಮಾ

ಹಾಲಿವುಡ್ ತಲುಪಿದ 10 ಬಾಲಿವುಡ್ ನಟಿಯರು

ಹಾಲಿವುಡ್ ತಲುಪಿದ 10 ಬಾಲಿವುಡ್ ನಟಿಯರು
ಐಶ್ವರ್ಯ ರೈ ಬಚ್ಚನ್ ಅವರು ಬೆನ್ ಕಿಂಗ್ಸ್ ಲೇ ಅಭಿನಯದ ದಿ ಲಾಸ್ಟ್ ಲೀಜನ್ ಎಂಬ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಿದ್ದರು.
Published On :
ಗೌರ್ ಅವರು ಸೋಲಾರ್ ಎಕ್ಲಿಪ್ಸ್-ಡೆಪ್ತ್ ಆಫ್ ಡಾರ್ಕ್ ನೆಸ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಗೌರ್ ಅವರು ಸೋಲಾರ್ ಎಕ್ಲಿಪ್ಸ್-ಡೆಪ್ತ್ ಆಫ್ ಡಾರ್ಕ್ ನೆಸ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ನಟಿ ನಿಮ್ರತ್ ಕೌರ್ ಅವರು ಟಿವಿ ಸರಣಿ ಹೋಮ್ ಲ್ಯಾಂಡ್ ನಲ್ಲಿ ಅಭಿನಯಿಸಿದ್ದರು.
ನಟಿ ನಿಮ್ರತ್ ಕೌರ್ ಅವರು ಟಿವಿ ಸರಣಿ ಹೋಮ್ ಲ್ಯಾಂಡ್ ನಲ್ಲಿ ಅಭಿನಯಿಸಿದ್ದರು.
2005ರಲ್ಲಿ ಸ್ಪೈ ಚಿತ್ರದಲ್ಲಿ ನರ್ಗಿಸ್ ಫಕ್ರಿ ಅವರು ಅಭಿನಯಿಸಿದ್ದರು,
2005ರಲ್ಲಿ ಸ್ಪೈ ಚಿತ್ರದಲ್ಲಿ ನರ್ಗಿಸ್ ಫಕ್ರಿ ಅವರು ಅಭಿನಯಿಸಿದ್ದರು,
<div>ಡ್ಯಾನಿ ಬಾಯಿಲ್ ಅವರ ಸ್ಲಂ ಡಾಗ್ ಮಿಲೆನಿಯರ್ ಸೇರಿದಂತೆ ಹಲವು ಚಿತ್ರಗಳಲ್ಲಿ ಫ್ರೀಡಾ ಪಿಂಟೋ ಅವರು ಅಭಿನಯಿಸಿದ್ದಾರೆ.</div>
ಡ್ಯಾನಿ ಬಾಯಿಲ್ ಅವರ ಸ್ಲಂ ಡಾಗ್ ಮಿಲೆನಿಯರ್ ಸೇರಿದಂತೆ ಹಲವು ಚಿತ್ರಗಳಲ್ಲಿ ಫ್ರೀಡಾ ಪಿಂಟೋ ಅವರು ಅಭಿನಯಿಸಿದ್ದಾರೆ.
ಮಲ್ಲಿಕಾ ಶರಾವತ್ ಅವರ ಹಾಲಿವುಡ್ ಚಿತ್ರಗಳು ಹಿಸ್ಸ್(2010) ಹಾಗೂ ಪೊಲಿಟಿಕ್ಸ್ ಆಫ್ ಲವ್(2011)
ಮಲ್ಲಿಕಾ ಶರಾವತ್ ಅವರ ಹಾಲಿವುಡ್ ಚಿತ್ರಗಳು ಹಿಸ್ಸ್(2010) ಹಾಗೂ ಪೊಲಿಟಿಕ್ಸ್ ಆಫ್ ಲವ್(2011)
ಟಬು ಅವರ ಹಾಲಿವುಡ್ ಸಿನಿಮಾಗಳು ನೇಮ್ಸೇಕ್ (2007) ಮತ್ತು ಸಾಹಸ ಚಿತ್ರ ಲೈಫ್ ಆಫ್ ಪಿ (2012)
ಟಬು ಅವರ ಹಾಲಿವುಡ್ ಸಿನಿಮಾಗಳು ನೇಮ್ಸೇಕ್ (2007) ಮತ್ತು ಸಾಹಸ ಚಿತ್ರ ಲೈಫ್ ಆಫ್ ಪಿ (2012)
ದೀಪಿಕಾ ಪಡುಕೋಣೆ ಅವರ ಮೊದಲ ಹಾಲಿವುಡ್ ಚಿತ್ರ 'xXx' ನ ಚಿತ್ರೀಕರಣ ನಡೆಯುತ್ತಿದೆ. ಅಲ್ಲದೆ ಬ್ರಾಡ್ ಪಿಟ್ ಅವರೊಂದಿಗೆ ಮತ್ತೊಂದು ಚಿತ್ರದಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಅವರ ಮೊದಲ ಹಾಲಿವುಡ್ ಚಿತ್ರ 'xXx' ನ ಚಿತ್ರೀಕರಣ ನಡೆಯುತ್ತಿದೆ. ಅಲ್ಲದೆ ಬ್ರಾಡ್ ಪಿಟ್ ಅವರೊಂದಿಗೆ ಮತ್ತೊಂದು ಚಿತ್ರದಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಂಡಿದ್ದಾರೆ.
<div>ಪ್ರಿಯಾಂಕ ಚೋಪ್ರಾ ಅವರು ಹಾಲಿವುಡ್ ಕ್ವಾಂಟಿಕೋದಲ್ಲಿ ಹಾಗೂ ಬೇವಾಚ್ ನಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.</div>
ಪ್ರಿಯಾಂಕ ಚೋಪ್ರಾ ಅವರು ಹಾಲಿವುಡ್ ಕ್ವಾಂಟಿಕೋದಲ್ಲಿ ಹಾಗೂ ಬೇವಾಚ್ ನಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಜಾಕ್ವಲಿನ್ ಫರ್ನಾಂಡೀಸ್ ಅವರು ರ್ಯಾಪರ್ ಪಿಟ್ಬುಲ್ ಅವರ ಮುಂದಿನ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ,
ಜಾಕ್ವಲಿನ್ ಫರ್ನಾಂಡೀಸ್ ಅವರು ರ್ಯಾಪರ್ ಪಿಟ್ಬುಲ್ ಅವರ ಮುಂದಿನ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ,

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.