ಸಿನಿಮಾ

ಶ್ರೀದೇವಿಗೆ 52ನೇ ಹುಟ್ಟುಹಬ್ಬದ ಸಂಭ್ರಮ

ಶ್ರೀದೇವಿಗೆ 52ನೇ ಹುಟ್ಟುಹಬ್ಬದ ಸಂಭ್ರಮ
ಭಾರತೀಯ ಚಿತ್ರರಂಗದ ಎವರ್‌ಗ್ರೀನ್ ಬ್ಯೂಟಿ ಶ್ರೀದೇವಿ ಅವರಿಗೆ 52ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ದಕ್ಷಿಣ ಭಾರತದಲ್ಲಿ ಬಾಲ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಶ್ರೀದೇವಿ ಬಾಲಿವುಡ್ ಅಂಗಳದಲ್ಲಿ ಮಾದರಿ ಎಂಬ ರೀತಿಯಲ್ಲಿ ಬೆಳೆದು ನಿಂತು ಹೆಮ್ಮರವಾದರು.
Published On :
Story image
ಬಾಲಿವುಡ್ ನ ಮೊದಲ ಚಿತ್ರದಲ್ಲಿ ಅಷ್ಟೇನು ಸ್ಪಷ್ಟವಾಗಿ ಮಾತನಾಡದ ಶ್ರೀದೇವಿಯವರು ಮುಂದಿನ ನಾಜ್ ಚಿತ್ರದಿಂದ ಸ್ವತಃ ತಾವೇ ಧ್ವನಿಯಾದರು.
ಬಾಲಿವುಡ್ ನ ಮೊದಲ ಚಿತ್ರದಲ್ಲಿ ಅಷ್ಟೇನು ಸ್ಪಷ್ಟವಾಗಿ ಮಾತನಾಡದ ಶ್ರೀದೇವಿಯವರು ಮುಂದಿನ ನಾಜ್ ಚಿತ್ರದಿಂದ ಸ್ವತಃ ತಾವೇ ಧ್ವನಿಯಾದರು.
ಬಾಲಿವುಡ್ ನಟ ಜಿತೇಂದ್ರ ಜತೆ ಹಿಮ್ಮತ್ ವಾಲ, ಘರ್ ಸನ್ಸಾರ್, ತೂಫಾನ್ ಮತ್ತು ಮಾವ್ವಲಿ ಚಿತ್ರಗಳ್ಲಲಿ ನಟಿಸಿ ಸೈ ಎನಿಸಿಕೊಂಡಿದ್ದ ಅವರು ಆ ಕಾಲಕ್ಕೆ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯಾಗಿದ್ದರು.
ಬಾಲಿವುಡ್ ನಟ ಜಿತೇಂದ್ರ ಜತೆ ಹಿಮ್ಮತ್ ವಾಲ, ಘರ್ ಸನ್ಸಾರ್, ತೂಫಾನ್ ಮತ್ತು ಮಾವ್ವಲಿ ಚಿತ್ರಗಳ್ಲಲಿ ನಟಿಸಿ ಸೈ ಎನಿಸಿಕೊಂಡಿದ್ದ ಅವರು ಆ ಕಾಲಕ್ಕೆ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯಾಗಿದ್ದರು.
ಹಾಲಿವುಡ್ ನ ಬ್ಲಾಕ್ ಬಸ್ಟರ್ ಚಿತ್ರ ಜ್ಯೂರಾಸಿಕ್ ಪಾರ್ಕ್ ಚಿತ್ರದಲ್ಲಿ ನಟಿಸುವ ಅವಕಾಶ ಬಂದಿತ್ತು. ಆದರೆ ಬಾಲಿವುಡ್ ನಲ್ಲಿ ಕೆಲವೊಂದು ಸಿನಿಮಾಗಳಿಗೆ ಸಹಿ ಹಾಕಿದ್ದರಿಂದ ಜ್ಯೂರಾಸಿಕ್ ಪಾರ್ಕ ಆಫರ್ ರನ್ನು ತಿರಸ್ಕರಿಸಿದ್ದರು. 
ಹಾಲಿವುಡ್ ನ ಬ್ಲಾಕ್ ಬಸ್ಟರ್ ಚಿತ್ರ ಜ್ಯೂರಾಸಿಕ್ ಪಾರ್ಕ್ ಚಿತ್ರದಲ್ಲಿ ನಟಿಸುವ ಅವಕಾಶ ಬಂದಿತ್ತು. ಆದರೆ ಬಾಲಿವುಡ್ ನಲ್ಲಿ ಕೆಲವೊಂದು ಸಿನಿಮಾಗಳಿಗೆ ಸಹಿ ಹಾಕಿದ್ದರಿಂದ ಜ್ಯೂರಾಸಿಕ್ ಪಾರ್ಕ ಆಫರ್ ರನ್ನು ತಿರಸ್ಕರಿಸಿದ್ದರು.
Story image
ಸೋಲ್ವ ಸಾವನ್ ಚಿತ್ರದ ಮೂಲಕ 1978ರಲ್ಲಿ ಬಾಲಿವುಡ್ ಗೆ ಪಾದಾರ್ಪಣೆ
ಸೋಲ್ವ ಸಾವನ್ ಚಿತ್ರದ ಮೂಲಕ 1978ರಲ್ಲಿ ಬಾಲಿವುಡ್ ಗೆ ಪಾದಾರ್ಪಣೆ
ನಾಲ್ಕನೇ ವಯಸ್ಸಿಗೆ ತಮಿಳಿನ ತುನೈವಾನ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ
ನಾಲ್ಕನೇ ವಯಸ್ಸಿಗೆ ತಮಿಳಿನ ತುನೈವಾನ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ
ಸೂಪರ್ ಸ್ಟಾರ್ ಪಟ್ಟ ಸಿಕ್ಕ ಮೊದಲ ನಟಿ
ಸೂಪರ್ ಸ್ಟಾರ್ ಪಟ್ಟ ಸಿಕ್ಕ ಮೊದಲ ನಟಿ
ಶ್ರೀದೇವಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರಿಗೆ ಜಾಹ್ನವಿ ಹಾಗೂ ಖುಷಿ ಎಂದು ಹೆಸರಿಟ್ಟಿದ್ದಾರೆ.
ಶ್ರೀದೇವಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರಿಗೆ ಜಾಹ್ನವಿ ಹಾಗೂ ಖುಷಿ ಎಂದು ಹೆಸರಿಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.