Talliki Vandanam: 'ತಲ್ಲಿಕಿ ವಂದನಂ' ಯೋಜನೆಯಡಿ ರಾಜ್ಯ ಸರ್ಕಾರದಿಂದ ₹1.56 ಲಕ್ಷ ಪಡೆದ ಆಂಧ್ರದ 12 ಮಕ್ಕಳ ಮುಸ್ಲಿಂ ಕುಟುಂಬ!ಹಿಂದಿನ YSRCP ಸರ್ಕಾರದ ಅವಧಿಯಲ್ಲಿ, 'ಅಮ್ಮ ವೋಡಿ' ಅಡಿಯಲ್ಲಿ ಮನೆಯ ಒಬ್ಬ ವಿದ್ಯಾರ್ಥಿಗೆ ರೂ. 13,000 ನೀಡಲಾಗುತ್ತಿತ್ತು.
ತೆಲಂಗಾಣ: ಗೋದಾವರಿ ನದಿಯಲ್ಲಿ ಮುಳುಗಿ ಹದಿಹರೆಯದ ಐವರು ಯುವಕರ ಸಾವು!ಪ್ರಸಿದ್ಧ ಜ್ಞಾನ ಸರಸ್ವತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಹೈದರಾಬಾದಿನಿಂದ ಬಸರಾಕ್ಕೆ ಸುಮಾರು ಜನರ ತಂಡವು ಬಸರಾಕ್ಕೆ ಬಂದಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Ahmedabad Plane Crash: ವಿಮಾನ ನಿರ್ವಹಣೆಯ ಲೋಪಕ್ಕೆ ಟರ್ಕಿ ಸಂಸ್ಥೆ ಕಾರಣ?ಟರ್ಕಿಯ ಸಂವಹನ ನಿರ್ದೇಶನಾಲಯ ಕೇಂದ್ರದ ತಪ್ಪು ಮಾಹಿತಿ ನಿಗ್ರಹ ಇಲಾಖೆ, ಬೋಯಿಂಗ್ 787-8 ಪ್ರಯಾಣಿಕ ವಿಮಾನದ ನಿರ್ವಹಣೆಯನ್ನು ಟರ್ಕಿಶ್ ಟೆಕ್ನಿಕ್ ನಿರ್ವಹಿಸಿದೆ ಎಂಬ ಹೇಳಿಕೆಯು "ಸುಳ್ಳು" ಎಂದು ಹೇಳಿದೆ.
ಪುಣೆ: ಇಂದ್ರಾಯಣಿ ನದಿ ಸೇತುವೆ ಕುಸಿತ; ನಾಲ್ವರು ಪ್ರವಾಸಿಗರ ಸಾವು, 32 ಮಂದಿಗೆ ಗಾಯ; 10-15 ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ! video5 ರಿಂದ 6 ಜನರನ್ನು ರಕ್ಷಿಸಲಾಗಿದೆ. ಇನ್ನೂ 10 ರಿಂದ 15 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ ಎಂದು ಪಿಂಪ್ರಿ-ಚಿಂಚ್ವಾಡ್ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ದುರ್ಘಟನೆ: ಸಿಡಿಲು ಬಡಿದು ಅವಳಿ ಹೆಣ್ಣುಮಕ್ಕಳು, ತಂದೆ-ತಾಯಿ ಸೇರಿ ಒಂದೇ ಕುಟುಂಬದ ನಾಲ್ವರು ಸಜೀವ ದಹನ!ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮನೆಯಲ್ಲಿ ಮಲಗಿದ್ದ ದಂಪತಿ ಮತ್ತು ಇಬ್ಬರು ಹೆಣ್ಣುಮಕ್ಕಳು ಸಿಡಿಲಿನ ಆರ್ಭಟಕ್ಕೆ ಜೀವಂತ ದಹನವಾಗಿದ್ದಾರೆ.
ಚಾರ್ಧಾಮ್ ಯಾತ್ರೆ ಹೆಲಿಕಾಪ್ಟರ್ ಸೇವೆಗಳು 2 ದಿನ ಸ್ಥಗಿತರಾಜ್ಯದಲ್ಲಿ ಹೆಲಿಕಾಪ್ಟರ್ ಕಾರ್ಯಾಚರಣೆಗಳಿಗೆ ಕಟ್ಟುನಿಟ್ಟಾದ ಎಸ್ಒಪಿ ಹೊರಡಿಸಲು ಮತ್ತು ಅಪಘಾತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ...
Manali Zipline accident: ಜಿಪ್ ಲೈನ್ ಹಗ್ಗ ತುಂಡಾಗಿ ಕಂದಕಕ್ಕೆ ಬಿದ್ದ ಯುವತಿ, Video Viralಹಿಮಾಚಲ ಪ್ರದೇಶದ ಮನಾಲಿಯಲ್ಲಿ ಈ ಘಟನೆ ನಡೆದಿದ್ದು, ಪ್ರವಾಸಕ್ಕೆಂದು ಬಂದಿದ್ದ ಮಹಾರಾಷ್ಟ್ರದ ನಾಗ್ಪುರ ಮೂಲದ ಕುಟುಂಬವೊಂದು ಇದೀಗ ಜಿಪ್ ಲೈನ್ ದುರಂತಕ್ಕೀಡಾಗಿದೆ.
Ahmedabad plane crash: ಮಾಜಿ ಸಿಎಂ ವಿಜಯ್ ರೂಪಾನಿ ಸೇರಿ 42 ಮೃತದೇಹಗಳ ಗುರುತು DNA test ಮೂಲಕ ಪತ್ತೆಕಳೆದ ರಾತ್ರಿ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ, ನಮ್ಮ ತಂಡಗಳು ಡಿಎನ್ಎ ಮಾದರಿಗಳನ್ನು ಹೊಂದಿಸಲು ಅವಿಶ್ರಾಂತವಾಗಿ ಶ್ರಮಿಸಿವೆ.
Iran-Israel ಸಂಘರ್ಷದ ನಡುವೆಯೇ Kerala Airportನಲ್ಲಿ ಬ್ರಿಟನ್ ಸೇನೆಯ F-35 ಯುದ್ದ ವಿಮಾನ ತುರ್ತು ಭೂಸ್ಪರ್ಶ!ಕೇರಳ ರಾಜಧಾನಿ ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ರಿಟನ್ ನೌಕಾಪಡೆಗೆ ಸೇರಿದ ಎಫ್-35 ಯುದ್ಧ ತುರ್ತು ಭೂಸ್ಪರ್ಶ ಮಾಡಿದೆ.
'ಮಣಿಪುರಕ್ಕೆ ಯಾವಾಗ ಹೋಗುತ್ತೀರಿ': ಪ್ರಧಾನಿ ಮೋದಿಯವರ 35ನೇ ವಿದೇಶ ಪ್ರವಾಸ ಬಗ್ಗೆ ಕಾಂಗ್ರೆಸ್ ಟೀಕೆ2023ರ ಮೇ ತಿಂಗಳಿನಿಂದ ಇದು ಮೋದಿಯವರ 35 ನೇ ವಿದೇಶ ಪ್ರವಾಸವಾಗಿದೆ.
ದೇಶಉಪ ಚುನಾವಣೆ ಫಲಿತಾಂಶ | ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ