ವ್ಯಾಪಾರ ಒಪ್ಪಂದ: ಚೆಂಡು ಅಮೆರಿಕಾ ಅಂಗಳದಲ್ಲಿದೆ, ನಿರ್ಧಾರ ಅವರಿಗೆ ಬಿಟ್ಟದ್ದು- ಕೇಂದ್ರ ಸರ್ಕಾರಸಚಿವ ಪಿಯೂಷ್ ಗೋಯಲ್ ಅವರು ಭಾರತವು ಯಾವುದೇ ವ್ಯಾಪಾರ ಒಪ್ಪಂದವನ್ನು ಗಡುವಿನ ಆಧಾರದಲ್ಲಿ ಮಾಡಿಕೊಳ್ಳುವುದಿಲ್ಲ ಎಂದು ಕಳೆದ ವಾರ ಹೇಳಿದ್ದರು.
Yemen: ಭಾರತೀಯ ನರ್ಸ್ ನಿಮಿಷಾ ಗೆ ಜುಲೈ 16 ರಂದು ಗಲ್ಲು ಶಿಕ್ಷೆ ಜಾರಿ!ವಿದೇಶಾಂಗ ಸಚಿವಾಲಯದ ಮೂಲಗಳು ರಾಷ್ಟ್ರೀಯ ಖಾಸಗಿ ವಾಹಿನಿಯೊಂದಕ್ಕೆ ತಿಳಿಸಿದ್ದು, ಈ ವಿಷಯವನ್ನು ನಿಕಟವಾಗಿ ಅನುಸರಿಸುತ್ತಿದ್ದಾರೆ.
'ಜನ್ ಧನ್' ನಿಷ್ಕ್ರಿಯ ಖಾತೆ ಮುಚ್ಚುವಂತೆ ಬ್ಯಾಂಕ್ ಗಳಿಗೆ ಸೂಚನೆ? ಹಣಕಾಸು ಸಚಿವಾಲಯದ ಸ್ಪಷ್ಪನೆನಿಷ್ಕ್ರಿಯ ಪ್ರಧಾನ ಮಂತ್ರಿ ಜನ್ ಧನ್ ಖಾತೆಗಳ ಸಂಖ್ಯೆಯನ್ನು ಹಣಕಾಸು ಸೇವೆಗಳ ಇಲಾಖೆಯು ನಿರಂತರವಾಗಿ ಮೇಲ್ವಿಚಾರಣೆ
ಊಟದಲ್ಲಿ ಈರುಳ್ಳಿ: ಉತ್ತರ ಪ್ರದೇಶದಲ್ಲಿ ಕನ್ವಾರಿಯಾಗಳಿಂದ ಡಾಬಾ ಧ್ವಂಸ!ಪುರ್ಕಾಜಿ ಪೊಲೀಸ್ ಠಾಣೆ ವ್ಯಾಪ್ತಿಯ ಫಲೌಡಾ ಬೈಪಾಸ್ ಬಳಿಯ ದೆಹಲಿ-ಹರಿದ್ವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ.
ದೆಹಲಿ: ಮಾಜಿ ಲಿವ್ ಇನ್ ಪಾರ್ಟ್ನರ್ ಮೇಲೆ ಕೋಪ: ಆಶ್ರಯ ನೀಡಿದ್ದ ಮಹಿಳೆಯ ಮಗುವಿನ ಕತ್ತು ಸೀಳಿದ ಪಾಗಲ್ ಪ್ರೇಮಿಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಮಗುವಿನ ತಾಯಿ ಪೊಲೀಸರಿಗೆ ಮಾಹಿತಿ ನೀಡಿದಾಗ ಕೃತ್ಯ ಬಹಿರಂಗವಾಗಿದೆ.
Operation Sindoor: ಒಂದು IAF ರಫೇಲ್ ಜೆಟ್ ನಾಶ; ಆದರೆ ಪಾಕಿಸ್ತಾನ ಹೊಡೆದುರುಳಿಸಿಲ್ಲ! Dassault CEOಯಾವುದೇ ಶತ್ರುಗಳಿಂದ ಅಥವಾ ಪ್ರತಿಕೂಲ ರಾಡಾರ್ ಸಂಪರ್ಕದಿಂದ ಆಗಿಲ್ಲ ಎಂದು ಅವರು ಹೇಳಿದ್ದಾರೆ.
ಎತ್ತಿನಹೊಳೆ ಯೋಜನೆ: ಅರಣ್ಯ ಭೂಮಿ ಬಳಕೆಗೆ ಶೀಘ್ರ ಅನುಮೋದನೆ ನೀಡುವಂತೆ ಕೇಂದ್ರಕ್ಕೆ ಡಿ.ಕೆ ಶಿವಕುಮಾರ್ ಮನವಿ!ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ 111.02 ಹೆಕ್ಟೇರ್ (173.31 ಹೆಕ್ಟೇರ್ ನಿಂದ ಪರಿಷ್ಕೃತ) ಅರಣ್ಯ ಭೂಮಿ ಬಳಕೆಗೆ ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವು ಜೂನ್ 4 ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ (MoEF) ಪ್ರಸ್ತಾವನೆ.
ವಿಮಾನಕ್ಕೆ 'HoneyBee' Trap: ಸೂರತ್-ಜೈಪುರ ಇಂಡಿಗೋ ವಿಮಾನ ಟೇಕ್ ಆಫ್ ವಿಳಂಬಸೋಮವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ ಎಂದು ಸೂರತ್ ವಿಮಾನ ನಿಲ್ದಾಣದ ನಿರ್ದೇಶಕ ಎ.ಎನ್. ಶರ್ಮಾ ಹೇಳಿದ್ದಾರೆ.
ಕೈಲಾಸ ಮಾನಸಸರೋವರ ಯಾತ್ರೆ ವೇಳೆ ಸೇತುವೆ ಕುಸಿತ: ಆತಂಕದಲ್ಲಿರುವ ಭಾರತೀಯ ಕುಟುಂಬ ಸಹಾಯಕ್ಕಾಗಿ ಮನವಿಟಿಬೆಟ್ ನೇಪಾಳವನ್ನು ಸಂಪರ್ಕಿಸುವ ಸೇತುವೆ ಇದಾಗಿದೆ. ಆ ಗುಂಪಿನಲ್ಲಿರುವ ಇಬ್ಬರು ಮಹಿಳೆಯರ ಪರಿಚಯವಿರುವ ಪತ್ರಕರ್ತೆಯೊಬ್ಬರು ಸ್ಥಳೀಯ ಅಧಿಕಾರಿಗಳಿಂದ ಇನ್ನೂ ಯಾವುದೇ ಸಹಾಯ ಬಂದಿಲ್ಲ ಎಂದು ಹೇಳಿದ್ದಾರೆ.
ಸುಳ್ಳು ಹೇಳಿ ಅಮೆರಿಕ ಅಧ್ಯಕ್ಷ Donald Trump ಭೇಟಿಗೆ ಯತ್ನಿಸಿ ಮುಜುಗರಕ್ಕೀಡಾದ BJP ಸಂಸದ?: ಕಾಂಗ್ರೆಸ್ ವ್ಯಂಗ್ಯ!ಅಮೆರಿಕದ ಅಧ್ಯಕ್ಷರು ಪಾಕಿಸ್ತಾನದ ಪರವಾಗಿ ಬಹಿರಂಗವಾಗಿ ನಿಂತು "ಆಪರೇಷನ್ ಸಿಂಧೂರ್" ನಲ್ಲಿ ಕದನ ವಿರಾಮದ ಕೀರ್ತಿಯನ್ನು ಪಡೆದಿದ್ದು ಈ ಘಟನೆ ಇನ್ನಷ್ಟು ಚಿಂತಾಜನಕವಾಗುತ್ತದೆ ಎಂದು ಖರ್ಗೆ ಬರೆದಿದ್ದಾರೆ.
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ಬಾಲಿವುಡ್'ತಿಲಕ ಇಟ್ಟುಕೊಳ್ಳುವುದು ಕೂಡ ಒಂದು ಸಮಸ್ಯೆ': ಬಾಲಿವುಡ್ಗೆ 'ಹಿಂದೂಫೋಬಿಯಾ' ಇದೆ ಎಂದ ನಿರ್ಮಾಪಕಿ ಏಕ್ತಾ ಕಪೂರ್
ದೇಶ"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ