Ahmedabad Plane Crash: ಖುಷಿಯಿಂದ 'Goodbye India' ಅಂತ ಹೇಳಿ ಹೋದ ಇಬ್ಬರು ಬ್ರಿಟನ್ ಪ್ರಜೆಗಳು ಉಳಿಯಲೇ ಇಲ್ಲ, Video!ವಿಮಾನ ನಿಲ್ದಾಣದಲ್ಲಿ ಇಬ್ಬರು ಬ್ರಿಟನ್ ಪ್ರಜೆಗಳು ಖುಷಿ ಖುಷಿಯಾಗಿ ಮಾತನಾಡುತ್ತಾ ಸ್ವದೇಶಕ್ಕೆ ತೆರಳುತ್ತಿದ್ದೇವೆ Goodbye India ಅಂತ ಹೇಳಿ ವಿಡಿಯೋ ಮಾಡಿದ್ದರು.
Air India flight crash: 1.25 ಲಕ್ಷ ಲೀಟರ್ ಇಂಧನ ಇತ್ತು, ಮಧ್ಯಾಹ್ನ ತಾಪಮಾನ ಹೆಚ್ಚಿದ್ದರಿಂದ ರಕ್ಷಿಸುವ ಅವಕಾಶ ಇರಲಿಲ್ಲ- ಅಮಿತ್ ಶಾಎಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. ದುರಂತ ನಡೆದ ಸ್ಥಳಕ್ಕೆ ನಾನು ಹೋಗಿದ್ದೆ. 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದರು.
Air India Plane Crash: ವೈದ್ಯರ ವಸತಿ ಸಮುಚ್ಚಯಕ್ಕೆ ಅಪ್ಪಳಿಸಿದ ವಿಮಾನ!ಈ ಭೀಕರ ದುರಂತದಲ್ಲಿ ಮೂವರು ವೈದ್ಯರು ಹಾಗೂ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
Air India Plane Crash: ಮೃತರ ಕುಟುಂಬಕ್ಕೆ Tata Group ತಲಾ 1 ಕೋಟಿ ರೂ ಪರಿಹಾರ!ಅಲ್ಲದೆ ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಸಹ ಭರಿಸುತ್ತೇವೆ ಎಂದು Tata Group ಹೇಳಿದೆ.
Air India Plane Crash: ವಿಮಾನದ ಎಮೆರ್ಜೆನ್ಸಿ ವಿಂಡೋದಿಂದ ಜಿಗಿದು ಪ್ರಾಣ ಉಳಿಸಿಕೊಂಡ ಪ್ರಯಾಣಿಕ; Video Viral!ಏರ್ ಇಂಡಿಯಾ ವಿಮಾನ AI 171 ಇಂದು ಗುಜರಾತ್ನ ಅಹಮದಾಬಾದ್ನಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು.
Air India Plane Crash: ಏರ್ ಇಂಡಿಯಾ ವಿಮಾನದ ಕೋ-ಪೈಲೆಟ್ ಕನ್ನಡಿಗ; 1100 ಗಂಟೆಗಳ ಹಾರಾಟ ಅನುಭವ!ಏರ್ ಇಂಡಿಯಾ ವಿಮಾನ AI 171 ಇಂದು ಗುಜರಾತ್ನ ಅಹಮದಾಬಾದ್ನಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು.
Air India Plane Crash: 241 ಪ್ರಯಾಣಿಕರು ಸಜೀವ ದಹನ, ಐವರು ಹಾಸ್ಟೆಲ್ ವಿದ್ಯಾರ್ಥಿಗಳೂ ಸಾವು; AAIBಯಿಂದ ತನಿಖೆ, ಸಹಾಯವಾಣಿ ಆರಂಭ!ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ಸಂಘಟಿಸಲು ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಕಾರ್ಯಾಚರಣಾ ನಿಯಂತ್ರಣ ಕೊಠಡಿಯನ್ನು ಸಕ್ರಿಯಗೊಳಿಸಲಾಗಿದೆ.
ಗುಜರಾತ್ನಲ್ಲಿ ವಿಮಾನ ಪತನ: ಪ್ರಧಾನಿ ಮೋದಿ, ಅಮಿತ್ ಶಾ ರಾಜೀನಾಮೆಗೆ ಸುಬ್ರಮಣಿಯನ್ ಸ್ವಾಮಿ ಆಗ್ರಹಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.
ಪದಗಳಿಗೂ ಮೀರಿದ ಹೃದಯವಿದ್ರಾವಕ ದುರಂತ: ಅಹಮದಾಬಾದ್ ವಿಮಾನ ಪತನಕ್ಕೆ ಪ್ರಧಾನಿ ಮೋದಿ ಸಂತಾಪಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171 ಇಂದು ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ.
ಎಂಎನ್ಎಸ್-ಸೇನಾ(ಯುಬಿಟಿ) ಮೈತ್ರಿ ವದಂತಿ ನಡುವೆ ಮಹಾ ಸಿಎಂ ಫಡ್ನವೀಸ್-ರಾಜ್ ಠಾಕ್ರೆ ಭೇಟಿಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ರಾಜಕೀಯವಾಗಿ ದೂರವಾಗಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂಬ ಊಹಾಪೋಹಗಳ ನಡುವೆ ಈ ಸಭೆ ನಡೆದಿದೆ.
ಕ್ರಿಕೆಟ್'ಯಾವ ಧರ್ಮದ ಬಗ್ಗೆಯೂ ತಪ್ಪಾಗಿ ಮಾತನಾಡಿಲ್ಲ, ಅದರಲ್ಲೂ ನನ್ನ ಧರ್ಮದ ಬಗ್ಗೆಯಂತೂ ಮಾತನಾಡಿಯೇ ಇಲ್ಲ': ಇರ್ಫಾನ್ ಪಠಾಣ್
ದೇಶ'ಇನ್ನೊಬ್ಬ ವ್ಯಕ್ತಿ ಬಗ್ಗೆ ತಿಳಿಯುವವರೆಗೆ ಕಾಯಿರಿ': ಎಲಾನ್ ಮಸ್ಕ್ ಪೋಸ್ಟ್ಗೆ ರಾಹುಲ್ ಗಾಂಧಿ; 'ಧನ್ಯವಾದಗಳು ರಾಹುಲ್' ಎಂದ ಅಮೆರಿಕದ ಉದ್ಯಮಿ