ಮಾಡೆಲ್ ಶೀತಲ್ ಕತ್ತು ಸೀಳಿ ಬರ್ಬರ ಹತ್ಯೆ: ಕಾಲುವೆಯಲ್ಲಿ ಶವ ಪತ್ತೆ; ಕೊನೆಯ ಕ್ಷಣದ Vidoe Viral!ಖಾಂಡಾ ಗ್ರಾಮದ ಮೂಲಕ ಹಾದುಹೋಗುವ ರಿಲಯನ್ಸ್ ಕಾಲುವೆಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು ಹರಿಯಾಣದ ಸೋನಿಪತ್ನಲ್ಲಿ ಸಂಚಲನ ಮೂಡಿಸಿದೆ.
'ಭಯೋತ್ಪಾದನಾ ದಾಳಿ ಯಶಸ್ಸಿಗೆ ಹಣದ ಅಗತ್ಯವಿರುತ್ತದೆ': ಪಹಲ್ಗಾಮ್ ಹತ್ಯಾಕಾಂಡಕ್ಕೆ FATF ತೀವ್ರ ಖಂಡನೆ, ಪಾಕ್ ಗೆ 'Grey List' ಭೀತಿ22 ಏಪ್ರಿಲ್ 2025 ರಂದು ಪಹಲ್ಗಾಮ್ ನಲ್ಲಿ ನಡೆದ ಕ್ರೂರ ಭಯೋತ್ಪಾದಕ ದಾಳಿ ಕಳವಳಕಾರಿ ಹಾಗೂ ಖಂಡನೀಯವಾಗಿದೆ.
Air India Crash: ಹಿಂದೆ ಬೆಂಕಿಯ ಉಂಡೆ, ಮುಂದೆ ವಿಶ್ವಾಸ್...; ವಿಮಾನ ಅಪಘಾತದಲ್ಲಿ ಬದುಕುಳಿದವನ 'ನಂಬಲಾಗದ' ಮತ್ತೊಂದು Video!ಜೂನ್ 12ರಂದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಏರ್ ಇಂಡಿಯಾ ವಿಮಾನ AI-171 ಅಪಘಾತಕ್ಕೀಡಾಗಿದ್ದು ಇಡೀ ರಾಷ್ಟ್ರವೇ ಕಂಬನಿ ಮಿಡಿದಿತ್ತು.
ಇರಾನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳೊಂದಿಗೆ ರಾಯಭಾರ ಕಚೇರಿ ನಿರಂತರ ಸಂಪರ್ಕ: ಕೇಂದ್ರ ಸರ್ಕಾರಇರಾನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷತೆ ಒದಗಿಸಲು ಅವರೊಂದಿಗೆ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
Accident Zone: ಜಾಗ ಒಂದೇ, 10 ದಿನಗಳ ಅಂತರದಲ್ಲಿ 2 ಅಪಘಾತಆಂಧ್ರಪ್ರದೇಶದ ನೆಲ್ಲೂರು-ಮುಂಬೈ ರಾಜ್ಯ ಹೆದ್ದಾರಿಯ ತಿರುವು ಅಕ್ಷರಶಃ ಅಪಘಾತ ವಲಯವಾಗಿ ಮಾರ್ಪಟ್ಟಿದ್ದು, ಈ ಜಾಗದಲ್ಲಿ ತಿರುವಿಗೆ ಮುಂದಾದ ವಾಹನಗಳು ಒಂದಲ್ಲಾ ಒಂದು ಅಪಘಾತಕ್ಕೀಡಾಗಿವೆ.
ರೀಲ್ಸ್ ಗಾಗಿ ಹುಚ್ಚಾಟ: ವ್ಯಕ್ತಿಯ ನಾಲಿಗೆಗೆ ಕಚ್ಚಿದ ಹಾವು!ಅಮ್ರೋಹಾ ಜಿಲ್ಲೆಯ ಹೈಬತ್ಪುರ ಗ್ರಾಮದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಅಲ್ಲಿ ಒಬ್ಬ ರೈತ ಜಿತೇಂದ್ರ ಕುಮಾರ್ ಹಾವನ್ನು ರಕ್ಷಿಸಿ ಅದರೊಂದಿಗೆ ವೀಡಿಯೊವನ್ನು ಚಿತ್ರೀಕರಿಸಲು ಯತ್ನಿಸಿದ್ದಾರೆ.
6 ಕೋಟಿ ರೂ ಮೌಲ್ಯದ Lamborghini ಕಾರಲ್ಲಿ ನಡು ರಸ್ತೆಯಲ್ಲೇ ಡೇಂಜರಸ್ ಸ್ಟಂಟ್! Video Viralದುಬಾರಿ Lamborghini ಕಾರಿನಲ್ಲಿ ಯುವಕನೋರ್ವ ಅಪಾಯಕಾರಿ ಸ್ಟಂಟ್ಸ್ ಪ್ರದರ್ಶಿಸಿದ್ದು ರಸ್ತೆ ಮೇಲೆ ಕಾರನ್ನು ಅಪಾಯಕಾರಿ ಚಾಲನೆ ಮಾಡಿದ್ದಾನೆ.
ಅನ್ಮೋಲ್ ಕಾರಣದಿಂದ ಲಾರೆನ್ಸ್ ಬಿಷ್ಣೋಯಿ-ಗೋಲ್ಡಿ ಬ್ರಾರ್ ನಡುವೆ ಬಿರುಕು!ಬಿಷ್ಣೋಯ್ ಮತ್ತು ಬ್ರಾರ್ ಅವರ ಸಹಚರರ ವಿಚಾರಣೆಯಿಂದ ಈ ಮಾಹಿತಿ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಸಕಲ ಸರ್ಕಾರಿ ಗೌರವದೊಂದಿಗೆ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಅಂತ್ಯಕ್ರಿಯೆಅಂತಿಮ ವಿಧಿವಿಧಾನಗಳಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಭಾಗವಹಿಸಿದ್ದರು.
ಕೇದಾರನಾಥ ಹೆಲಿಕಾಪ್ಟರ್ ಪತನ ಪ್ರಕರಣ: ಖಾಸಗಿ ಹೆಲಿಕಾಪ್ಟರ್ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲುಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಜೀವ್ ನಖೋಲಿಯಾ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದಬಂದಿದೆ.
ದೇಶ'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ; 4 ಪ್ರಮುಖ ಪಕ್ಷಗಳು ದೂರ!
ದೇಶ'ನಮಗೆ ಇನ್ನು ಮುಂದೆ ಗಾಂಧಿ-ನೆಹರೂ ಅಗತ್ಯವಿಲ್ಲ'; ಮುಸ್ಲಿಮರಿಗೆ ತಮ್ಮದೇ ಆದ ನಾಯಕರು ಬೇಕು: ಅಸಾದುದ್ದೀನ್ ಓವೈಸಿ; Video
ಸಿನಿಮಾ ಸುದ್ದಿಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!
ಬಾಲಿವುಡ್ಆರತಕ್ಷತೆ ಸಮಯದಲ್ಲಿ ಶಾರುಖ್ ಖಾನ್-ಸಲ್ಮಾನ್ ಖಾನ್ ಯಾರೆಂಬುದೇ ತಿಳಿದಿರಲಿಲ್ಲ: ಮಾಧುರಿ ದೀಕ್ಷಿತ್ ಪತಿ ಶ್ರೀರಾಮ್ ನೇನೆ