ದೇಶ

ಶೇ.69 ರಷ್ಟು ವಯಸ್ಕರಿಗೆ ಒಂದು ಕೋವಿಡ್-19 ಡೋಸ್, ಶೇ.25 ರಷ್ಟು ಮಂದಿಗೆ ಎರಡೂ ಲಸಿಕೆ: ಸರ್ಕಾರ

ಶೇ.69 ರಷ್ಟು ವಯಸ್ಕರಿಗೆ ಒಂದು ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದ್ದರೆ ಶೇ.25 ರಷ್ಟು ಮಂದಿಗೆ ಎರಡೂ ಲಸಿಕೆ ಲಭ್ಯವಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಶೇ.69 ರಷ್ಟು ವಯಸ್ಕರಿಗೆ ಒಂದು ಕೋವಿಡ್-19 ಡೋಸ್, ಶೇ.25 ರಷ್ಟು ಮಂದಿಗೆ ಎರಡೂ ಲಸಿಕೆ: ಸರ್ಕಾರ
ಕೋವಿಡ್ ಲಸಿಕೆ
Published On :

ನವದೆಹಲಿ: ಶೇ.69 ರಷ್ಟು ವಯಸ್ಕರಿಗೆ ಒಂದು ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದ್ದರೆ ಶೇ.25 ರಷ್ಟು ಮಂದಿಗೆ ಎರಡೂ ಲಸಿಕೆ ಲಭ್ಯವಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. 

ಜನಸಂಖ್ಯೆ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ಹರಡುವಿಕೆ ಸಾಧ್ಯತೆ ಹೆಚ್ಚಿದ್ದು ಅನಗತ್ಯ ಪ್ರಯಾಣಗಳನ್ನು ತಪ್ಪಿಸುವುದು, ಹಬ್ಬಗಳನ್ನು ಅತ್ಯಂತ ಕಡಿಮೆ ಜನರೊಂದಿಗೆ ಆಚರಣೆ ಮಾಡುವುದು ಉತ್ತಮ ಎಂದು ಸರ್ಕಾರ ಸಲಹೆ ನೀಡಿದೆ. 

ಗ್ರಾಮೀಣ ಭಾಗಗಳ ಲಸಿಕಾ ಕೇಂದ್ರಗಳಲ್ಲಿ ಶೇ.64.1 ರಷ್ಟು ಡೋಸ್ ಗಳನ್ನು ನೀಡಲಾಗಿದೆ. ನಗರ ಪ್ರದೇಶಗಳಲ್ಲಿ ಶೇ.35 ರಷ್ಟು ಲಸಿಕೆ ನೀಡಲಾಗಿದೆ. ನಗರ/ ಗ್ರಾಮೀಣ ಎಂಬ ವಿಭಾಗ ಇಲ್ಲದೇ ಇರುವ ಪ್ರದೇಶಗಳಲ್ಲಿ ಲಸಿಕಾ ಕೇಂದ್ರಗಳಲ್ಲಿ 67.4 ಲಕ್ಷ ಡೋಸ್ ಗಳನ್ನು (0.88 ಪಿಸಿ) 

ಶೇ.59.66 ರಷ್ಟು ಕೋವಿಡ್-19 ಲಸಿಕೆಗಳು ಕೇರಳದಿಂದ ವರದಿಯಾಗಿದೆ, ಕೋವಿಡ್-19 ಪರೀಕ್ಷೆ ಕಡಿಮೆ ಮಾಡಲಾಗಿಲ್ಲ. ಪ್ರತಿ ದಿನ 15-16 ಲಕ್ಷಗಳ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.