ದೇಶ

ಮಹಾರಾಷ್ಟ್ರ ಖಾತೆ ಹಂಚಿಕೆ: ಅಜಿತ್ ಪವಾರ್ ಗೆ ಹಣಕಾಸು, ಆದಿತ್ಯ ಠಾಕ್ರೆಗೆ ಯಾವುದು ಇಲ್ಲಿದೆ ಮಾಹಿತಿ 

ಮಹಾರಾಷ್ಟ್ರದಲ್ಲಿ ಖಾತೆ ಹಂಚಿಕೆ ಮಾಡಲಾಗುತ್ತಿದ್ದು, ಉಪಮುಖ್ಯಮಂತ್ರಿ ಅಜಿತ್ ಪವಾರ್ ಗೆ ಹಣಕಾಸು ಖಾತೆ ಸಂಪುಟ ಸಚಿವ ಆದಿತ್ಯ ಠಾಕ್ರೆಗೆ ಪರಿಸರ ಹಾಗೂ ಪ್ರವಾಸೋದ್ಯಮ ಖಾತೆಗಳನ್ನು ನೀಡುವ ಸಾಧ್ಯತೆಗಳಿವೆ.

ಮಹಾರಾಷ್ಟ್ರ ಖಾತೆ ಹಂಚಿಕೆ: ಅಜಿತ್ ಪವಾರ್ ಗೆ ಹಣಕಾಸು, ಆದಿತ್ಯ ಠಾಕ್ರೆಗೆ ಯಾವುದು ಇಲ್ಲಿದೆ ಮಾಹಿತಿ 
ಮಹಾರಾಷ್ಟ್ರ ಖಾತೆ ಹಂಚಿಕೆ: ಅಜಿತ್ ಪವಾರ್ ಗೆ ಹಣಕಾಸು, ಆದಿತ್ಯ ಠಾಕ್ರೆಗೆ ಯಾವುದು ಇಲ್ಲಿದೆ ಮಾಹಿತಿ
Published On :

ಮುಂಬೈ: ಮಹಾರಾಷ್ಟ್ರದಲ್ಲಿ ಖಾತೆ ಹಂಚಿಕೆ ಮಾಡಲಾಗುತ್ತಿದ್ದು, ಉಪಮುಖ್ಯಮಂತ್ರಿ ಅಜಿತ್ ಪವಾರ್ ಗೆ ಹಣಕಾಸು ಖಾತೆ ಸಂಪುಟ ಸಚಿವ ಆದಿತ್ಯ ಠಾಕ್ರೆಗೆ ಪರಿಸರ ಹಾಗೂ ಪ್ರವಾಸೋದ್ಯಮ ಖಾತೆಗಳನ್ನು ನೀಡುವ ಸಾಧ್ಯತೆಗಳಿವೆ.

ಗೃಹ ಖಾತೆಯೂ ಎನ್ ಸಿಪಿ ಪಾಲಾಗುವ ಸಾಧ್ಯತೆಯಿದ್ದು, ಅನಿಲ್ ದೇಶ್ ಮುಖ್ ಮಹಾರಾಷ್ಟ್ರದ ನೂತನ ಗೃಹ ಸಚಿವರಾಗುವ ಸಾಧ್ಯತೆ ಇದೆ. ಸುದ್ದಿ ವಿಶ್ಲೇಷಕರ ಪ್ರಕಾರ ಉದ್ಧವ್ ಠಾಕ್ರೆ ಸಚಿವ ಸಂಪುಟಕ್ಕೆ 30 ಸದಸ್ಯರು ಸೇರ್ಪಡೆಯಾಗಲಿದ್ದಾರೆ. 

ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 32 ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಸಚಿವ ಸಂಪುಟ ರಚನೆಯಾಗುತ್ತಿದೆ. 

ಸಚಿವ ಸಂಪುಟದ ವಿವರ ಹೀಗಿದೆ: 

ಆದಿತ್ಯ ಠಾಕ್ರೆ: ಪರಿಸರ ಹಾಗೂ ಪ್ರವಾಸೋದ್ಯಮ 
ಅನಿಲ್ ಪರಬ್: ಮುಖ್ಯಮಂತ್ರಿಗಳ ಸಚಿವಾಲಯ 
ಸುಭಾಶ್ ದೇಸಾಯಿ: ಕೈಗಾರಿಕೆಕ್ 
ಉದಯ್ ಸಾವಂತ್: ಸಾರಿಗೆ 
ಬಾಳಾಸಾಹೇಬ್ ಥೋರಟ್: ಕಂದಾಯ 
ಅಶೋಕ್ ಚೌಹಾಣ್: ಪಿಡಬ್ಲ್ಯುಡಿ 
ಯಶೋಮತಿ ಠಾಕೂರ್: ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಅಮಿತ್ ದೇಶ್ ಮುಖ್: ಪ್ರಾಥಮಿಕ ಶಿಕ್ಷಣ
ಸುನಿಲ್ ಕೆದ್ಕರ್: ಒಬಿಸಿ 
ಅಜಿತ್ ಪವಾರ್: ಹಣಕಾಸು 
ಜಯಂತ್ ಪಾಟೀಲ್: ಜಲಸಂಪನ್ಮೂಲ 
ಛಗನ್ ಭುಜ್ಬಲ್: ನಾಗರಿಕ ಪೂರೈಕೆ 
ಅನಿಲ್ ದೇಶ್ ಮುಖ್: ಗೃಹ 
ದಿಲೀಪ್ ವಸೆ ಪಾಟೀಲ್: ಅಬಕಾರಿ 
ಧನಂಜಯ್ ಮುಂಡೆ: ಸಾಮಾಜಿಕ ನ್ಯಾಯ 
ಹಸನ್ ಮುಷ್ರಫ್: ಗ್ರಾಮೀಣಾಭಿವೃದ್ಧಿ 
ಬಾಳಾಸಾಹೇಬ್ ಪಾಟೀಲ್: ಸಹಕಾರ
ರಾಜೇಂದ್ರ ಶಿಂಗ್ನೆ: ಆರೋಗ್ಯ 
ರಾಜೇಶ್ ಟೋಪೆ: ತಾಂತ್ರಿಕ ಹಾಗೂ ಉನ್ನತ ಶಿಕ್ಷಣ ಸಚಿವ
ಜಿತೇಂಡ್ರ ಅಹ್ವಾಡ್: ವಸತಿ 
ನವಾಬ್ ಮಲಿಕ್: ಕಾರ್ಮಿಕ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.