ದೇಶ

ಬಿಹಾರದಲ್ಲಿ ಮಾವೋ ಉಗ್ರನ ಸೆರೆ

ಕೇಂದ್ರದ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಜಿಲ್ಲಾ ಪೊಲೀಸ್ ಜಂಟಿ ತಂಡ ಜಿಲ್ಲೆಯ ಚಂದ್ರಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ರಾ ಅರಣ್ಯದಿಂದ ಕಟ್ಟಾ ಮಾವೋವಾದಿಯನ್ನು ಇಂದು ಬಂಧಿಸಲಾಗಿದೆ.

ಬಿಹಾರದಲ್ಲಿ ಮಾವೋ ಉಗ್ರನ ಸೆರೆ
ಬಿಹಾರದಲ್ಲಿ ಮಾವೋ ಉಗ್ರನ ಸೆರೆ
Published On :

ಜಮುಯಿ: ಕೇಂದ್ರದ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಜಿಲ್ಲಾ ಪೊಲೀಸ್  ಜಂಟಿ ತಂಡ ಜಿಲ್ಲೆಯ ಚಂದ್ರಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ರಾ ಅರಣ್ಯದಿಂದ ಕಟ್ಟಾ ಮಾವೋವಾದಿಯನ್ನು ಇಂದು ಬಂಧಿಸಲಾಗಿದೆ. 

ಕಾನೂನು ಬಾಹಿರ ಸಿಪಿಐ (ಮಾವೋವಾದಿ) ಸ್ವಯಂ ಘೋಷಿತ ಉಪ ವಲಯ ಕಮಾಂಡರ್ ಕೈಲಾಶ್ ರಾಜಕ್ ಅವರನ್ನು ಗುಪ್ತಚರ ಮಾಹಿತಿಯ ಆಧಾರದ ಮೇಲೆ ಲಕ್ರಾ ಅರಣ್ಯ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ ಘಟನಾ ಸ್ಥಳದಿಂದ ತಲಾ ಒಂದು ರೈಫಲ್  ವಶಪಡಿಸಿಕೊಳ್ಳಲಾಗಿದೆ, ಉಗ್ರಗಾಮಿ ವಿವಿಧ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಬೇಕಾಗಿದ್ದ ಎಂದೂ ಪೊಲೀಸರು  ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.