ನಿರ್ಮಲಾ ಸೀತಾರಾಮನ್: ಕರ್ನಾಟಕದ ಸಂಸದೆ, ಭಾರತದ ಮೊದಲ ಮಹಿಳಾ ವಿತ್ತ ಸಚಿವೆ?
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ವಿತ್ತ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Published On :
ಭಾರತದ ಮೊದಲ ಮಹಿಳಾ ವಿತ್ತ ಖಾತೆ ಸಚಿವರಾಗಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಮೋದಿ-2.0 ಸರ್ಕಾರದ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಬಹುತೇಕ ಅಂತಿಮಗೊಂಡಿದ್ದು, ನಿರ್ಮಲಾ ಸೀತಾರಾಮನ್ ಗೆ ಹಣಕಾಸು ಇಲಾಖೆ ಜವಾಬ್ದಾರಿ ನೀಡಲಾಗಿದೆ.
1970-71 ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿತ್ತ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. 1971-75 ವರೆಗೆ ಯಶವಂತ ರಾವ್ ಚೌಹಾಣ್ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 70-71 ರ ಅವಧಿಯನ್ನು ಹೊರತುಪಡಿಸಿದರೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ವಿತ್ತ ಖಾತೆಯನ್ನು ನಿರ್ವಹಿಸಲಿದ್ದಾರೆ.
ಮೋದಿ-1.0 ಸರ್ಕಾರದಲ್ಲಿ ನಿರ್ಮಲಾ ಸೀತಾರಾಮನ್ ಭಾರತದ ಮೊದಲ ಮಹಿಳಾ ರಕ್ಷಣಾ ಸಚಿವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ರಕ್ಷಣಾ ಇಲಾಖೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.
ಈವರೆಗೂ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದವರ ಪಟ್ಟಿ ಹೀಗಿದೆ:
1. ಆರ್ ಕೆ ಷಣ್ಮುಖಂ ಚೆಟ್ಟಿ – 1947 ಆಗಸ್ಟ್ 15 ರಿಂದ 1949
2. ಜನ್ ಮಥಾಯಿ -1949 ರಿಂದ 1950
3. ಸಿ ಡಿ ದೇಶ್ ಮುಖ್ -1950 ಮೇ 29 ರಿಂದ 1957
4. ಟಿ ಟಿ ಕೃಷ್ಣಮಾಚಾರಿ – 1957 ಫೆಬ್ರವರಿ 13 ರಿಂದ 1958
5. ಜವಹರಲಾಲ್ ನೆಹರು – 1958 ಫೆಬ್ರವರಿ 13 ರಿಂದ 1958 ಮಾರ್ಚ್ 13
6. ಮೊರಾರ್ಜಿ ದೇಸಾಯಿ – 1958 ಮಾರ್ಚ್ 13 ರಿಂದ 1963 ಆಗಸ್ಟ್ 29
7. ಟಿ ಟಿ ಕೃಷ್ಣಮಾಚಾರಿ – 1963 ಆಗಸ್ಟ್ 29 ರಿಂದ 1965
8. ಸಚಿಂದ್ರ ಚೌಧರಿ – 1965 ರಿಂದ 1967 ಮಾರ್ಚ್ 13
9. ಮೊರಾರ್ಜಿ ದೇಸಾಯಿ – 1967 ಮಾರ್ಚ್ 13 ರಿಂದ 1969 ಜುಲೈ 16
10. ಇಂದಿರಾ ಗಾಂಧಿ – 1970 ರಿಂದ 1971
11. ಯಶವಂತರಾವ್ ಚವಾಣ್ – 1971 ರಿಂದ 1975
12. ಚಿದಂಬರಂ ಸುಬ್ರಮಣಿಯನ್ – 1975 ರಿಂದ 1977
13. ಹರಿಭಾಯ್ ಎಂ ಪಟೇಲ್ – 1977 ಮಾರ್ಚ್ 24 ರಿಂದ 1979 ಜನವರಿ 24
14. ಚರಣ್ ಸಿಂಗ್ – 1979 ಜನವರಿ 24 ರಿಂದ 1979 ಜುಲೈ 28
15. ಹೇಮ್ವತಿ ನಂದನ್ ಬಹುಗುಣ – 1979 ಜುಲೈ 28 ರಿಂದ 1980 ಜನವರಿ 14
16. ಆರ್ ವೆಂಕಟರಾಮನ್ – 1980 ಜನವರಿ 14 ರಿಂದ 1982 ಜನವರಿ 15
17. ಪ್ರಣಬ್ ಮುಖರ್ಜಿ – 1982 ಜನವರಿ 15 ರಿಂದ 1984 ಡಿಸೆಂಬರ್ 31
18. ವಿಶ್ವನಾಥ್ ಪ್ರತಾಪ್ ಸಿಂಗ್ – 1984 ಡಿಸೆಂಬರ್ 31 ರಿಂದ 1987 ಜನವರಿ 24
19. ರಾಜಜೀವ್ ಗಾಂಧಿ – 1987 ಜನವರಿ 24 ರಿಂದ 1987 ಜುಲೈ 25
20.ನಾರಾಯಣ್ ದತ್ ತಿವಾರಿ – 1987 ಜುಲೈ 25 ರಿಂದ 1988 ಜೂನ್ 25
21. ಶಂಕರರಾವ್ ಚವಾಣ್ -1988 ಜೂನ್ 25 ರಿಂದ 1989 ಡಿಸೆಂಬರ್
22. ಮಧು ದಂಡವತೆ – 1989 ಡಿಸೆಂಬರ್ 2 ರಿಂದ 1990 ನವೆಂಬರ್ 10
23. ಯಶವಂತ್ ಸಿನ್ಹಾ – 1990 ನವೆಂಬರ್ 10 ರಿಂದ 1991 ಜೂನ್ 21
24.ಮನಮೋಹನ್ ಸಿಂಗ್ – 1991 ಜೂನ್ 21 ರಿಂದ 1966 ಮೇ 16
25. ಜಸ್ವಂತ್ ಸಿಂಗ್ – 1996 ಮೇ 16 ರಿಂದ 1996 ಜೂನ್ 1
26. ಪಿ ಚಿದಂಬರಂ – 1996 ಜೂನ್ 1 ರಿಂದ 1997 ಏಪ್ರಿಲ್ 21
27. ಐ ಕೆ ಗುಜ್ರಾಲ್ – 1997 ಏಪ್ರಿಲ್ 21 ರಿಂದ 1997 ಮೇ 1
28. ಪಿ ಚಿದಂಬರಂ – 1997 ಮೇ 1 ರಿಂದ 1998 ಮಾರ್ಚ್ 19
29. ಯಶವಂತ್ ಸಿನ್ಹಾ – 1998 ಮಾರ್ಚ್ 19 ರಿಂದ 2002 ಜುಲೈ 1
30. ಜಸ್ವಂತ್ ಸಿಂಗ್ – 2002 ಜುಲೈ 1 ರಿಂದ 2004 ಮೇ 22
31. ಪಿ ಚಿದಂಬರಂ – 2004 ಮೇ 22 ರಿಂದ 2008 ನವೆಂಬರ್ 30
32. ಮನಮೋಹನ್ ಸಿಂಗ್ – 2008 ನವೆಂಬರ್ 30 ರಿಂದ 2009 ಜನವರಿ 24
33. ಪ್ರಣಬ್ ಮುಖರ್ಜಿ – 2009 ಜನವರಿ 24 ರಿಂದ 2012 ಜೂನ್ 26
34. ಮನಮೋಹನ್ ಸಿಂಗ್ – 2012 ಜೂನ್ 26 ರಿಂದ 2012 ಜುಲೈ 31
35. ಪಿ. ಚಿದಂಬರಂ – 2012 ಜುಲೈ 31 ರಿಂದ 2014 ಮೇ 26
36. ಅರುಣ್ ಜೇಟ್ಲಿ – 2014 ಮೇ 26 ರಿಂದ 2019 ಮೇ 30
37. ನಿರ್ಮಲಾ ಸೀತಾರಾಮನ್ – 2019 ಮೇ 31 ರಿಂದ

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
WomenFinance MinisterNirmala Sitharamanನಿರ್ಮಲಾ ಸೀತಾರಾಮನ್Modi-2.0 cabinetಮೋದಿ-2.0 ಸಚಿವ ಸಂಪುಟವಿತ್ತ ಖಾತೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.