ಹಾಗಾದ್ರೆ ಮೋದಿಗೆ ಮತದಾನದ ಹಕ್ಕು ಬೇಡವೇ: ಬಾಬಾ ರಾಮ್ ದೇವ್ ಗೆ ಓವೈಸಿ ಪ್ರಶ್ನೆ
ಜನಸಂಖ್ಯಾ ನಿಯಂತ್ರಣಕ್ಕೆ 3 ನೇ ಮಗುವಿಗೆ ಮತದಾನದ ಹಕ್ಕು, ಸರ್ಕಾರಿ ಸೌಲಭ್ಯಗಳನ್ನು ತಿರಸ್ಕರಿಸುವ ಕಾನೂನು ಜಾರಿಯಾಗಬೇಕೆಂದು ಹೇಳಿದ್ದ ಬಾಬಾ ರಾಮ್ ದೇವ್ ಸಲಹೆಯನ್ನು ಸಂಸದ ಅಸಾದುದ್ದೀನ್

Published On :
ನವದೆಹಲಿ: ಜನಸಂಖ್ಯಾ ನಿಯಂತ್ರಣಕ್ಕೆ 3 ನೇ ಮಗುವಿಗೆ ಮತದಾನದ ಹಕ್ಕು, ಸರ್ಕಾರಿ ಸೌಲಭ್ಯಗಳನ್ನು ತಿರಸ್ಕರಿಸುವ ಕಾನೂನು ಜಾರಿಯಾಗಬೇಕೆಂದು ಹೇಳಿದ್ದ ಬಾಬಾ ರಾಮ್ ದೇವ್ ಸಲಹೆಯನ್ನು ಸಂಸದ ಅಸಾದುದ್ದೀನ್ ಓವೈಸಿ ಖಂಡಿಸಿದ್ದಾರೆ.
ಜನರು ಅಸಾಂವಿಧಾನಿಕ ವಿಷಯಗಳನ್ನು ಮಾತನಾಡಬಾರದೆಂಬ ಕಾನೂನು ಏನೂ ಇಲ್ಲ. ಆದರೆ ಬಾಬಾ ರಾಮ್ ದೇವ್ ಅವರ ಈ ರೀತಿಯ ಆಲೋಚನೆಗಳೇಕೆ ಅನಾವಶ್ಯಕವಾಗಿ ಗಮನ ಪಡೆದುಕೊಳ್ಳುತ್ತವೆ ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ.
3 ನೇ ಮಗು ಎಂಬ ಒಂದೇ ಕಾರಣಕ್ಕಾಗಿ ಮೋದಿ ಮತದಾನದ ಹಕ್ಕನ್ನೇ ಕಳೆದುಕೊಳ್ಳಬೇಕು ಅಂತಾಗಬಾರದು ಅಲ್ಲವೇ? ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿBaba Ramdevಬಾಬಾ ರಾಮ್ ದೇವ್ಅಸಾದುದ್ದೀನ್ ಓವೈಸಿOwaisiPopulation explosionಜನಸಂಖ್ಯಾಸ್ಫೋಟ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


