ಲೋಕಸಭೆ ಚುನಾವಣೆಗೆ ಎಸ್ ಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: 'ಮೈನ್ ಪುರಿ'ಯಿಂದ ಮುಲಾಯಂ ಸಿಂಗ್ ಸ್ಪರ್ಧೆ
ಮುಂಬರುವ ಲೋಕಸಭೆ ಚುನಾವಣೆಗಾಗಿ ಸಮಾಜವಾದಿ ಪಕ್ಷ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ, ಪಕ್ಷದ ಸರ್ವೋಚ್ಚ ನಾಯಕ ಮುಲಾಯಂ ಸಿಂಗ್ ಯಾದವ್, ಮೈನ್ ...

Published On :
ಲಕ್ನೋ: ಮುಂಬರುವ ಲೋಕಸಭೆ ಚುನಾವಣೆಗಾಗಿ ಸಮಾಜವಾದಿ ಪಕ್ಷ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ, ಪಕ್ಷದ ಸರ್ವೋಚ್ಚ ನಾಯಕ ಮುಲಾಯಂ ಸಿಂಗ್ ಯಾದವ್, ಮೈನ್ ಪುರಿಯಿಂದ ಸ್ಪರ್ಧಿಸಲಿದ್ದಾರೆ,
ಬದೈನ್ ನಿಂದ ಧರ್ಮೇದ್ರ ಯಾಧವ್, ಪಿರೋಜಾಬಾದ್ ನಿಂದ ಅಕ್ಷಯ್ ಯಾದವ್, ರೋಬಸ್ಟರ್ ಗಂಜ್ ನಿಂದ ಭೈಲಾಲ್ ಕೋಲ್, ಇಟಾವಾದಿಂದ ಕಲ್ಮೇಷ್ ಕಠಾರಿಯಾ ಕಣಕ್ಕಿಳಿಯಲಿದ್ದಾರೆ.
ಎಸ್ ಪಿ ಬಿಡುಗಡೆಗೊಳಿಸಿರುವ ಪಟ್ಟಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅಧಿಕೃತ ಮುದ್ರೆ ಒತ್ತಿದ್ದಾರೆ.
ಮೈನ್ ಪುರಿ ಸೇಫೆಸ್ಟ್ ಕ್ಷೇತ್ರವಾಗಿದ್ದು, ಮುಲಾಯಂ ಸಿಂಗ್ ಯಾದವ್ ಇಲ್ಲಿಂದಲ್ ಕಣಕ್ಕಿಳಿಯಲಿದ್ದಾರೆ, 1996 ರಲ್ಲಿ ಮೈನ್ ಪುರಿಯಿಂದಲೇ ಮುಲಾಯಂ ಸ್ಪರ್ಧಿಸಿದ್ದರು. ಸುಮಾರು 3.64 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
releaseಬಿಡುಗಡೆಮುಲಾಯಂ ಸಿಂಗ್ ಯಾದವ್Mulayam Singh YadavSPಲೋಕಸಭೆ ಚುನಾವಣೆಅಭ್ಯರ್ಥಿಗಳ ಪಟ್ಟಿಎಸ್ ಪಿlist of candidatesLoksabha Polls
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


