ಕೇಂದ್ರ ಬಜೆಟ್ 2019: ಯಾವುದು ದುಬಾರಿ, ಯಾವುದು ಅಗ್ಗ?
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019-20ರ ಸಾಲಿನ ಬಜೆಟ್ ಮಂಡನೆ ಮಾಡಿದ್ದು ಯಾವುದೇ ದುಬಾರಿ, ಯಾವುದೇ ಅಗ್ಗ ಇಲ್ಲಿದೆ ಮಾಹಿತಿ.

Published On :
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019-20ರ ಸಾಲಿನ ಬಜೆಟ್ ಮಂಡನೆ ಮಾಡಿದ್ದು ಯಾವುದೇ ದುಬಾರಿ, ಯಾವುದೇ ಅಗ್ಗ ಇಲ್ಲಿದೆ ಮಾಹಿತಿ.
ಯಾವುದು ಅಗ್ಗ
* ಪಾಮ್ ಆಯಿಲ್
* ಫ್ಯಾಟಿ ಆಯಿಲ್
* ಪೇಪರ್ಸ್
* ಇಥಲಿನ್
* ಕೋಬಾಲ್ಟ್
* ಡಯಾಲಿಸಿಸ್ ಯಂತ್ರ ಮತ್ತು ಪರಿಕರಗಳು
* ಕೃತಕ ಕಿಡ್ನಿ, ಶಸ್ತ್ರ ಚಿಕಿತ್ಸೆ ಉಪಕರಣಗಳು
* ಚರ್ಮೋತ್ಪನ್ನ
ಯಾವುದು ದುಬಾರಿ
* ಪೆಟ್ರೋಲ್, ಡೀಸೆಲ್
* ಬಂಗಾರ, ಬೆಳ್ಳಿ
* ಟೈಲ್ಸ್, ಮಾರ್ಬಲ್
* ಆಟೋ ಬಿಡಿಭಾಗಗಳು
* ತಂಬಾಕು ಉತ್ಪನ್ನ
* ಪಿವಿಸಿ ಪೈಪ್ಸ್
* ವಿನೈಲ್ ಫ್ಲೋರ್ಸ್
* ರಬ್ಬರ್
* ಸಿಸಿಟಿವಿ ಕ್ಯಾಮೆರಾ ಡಿವಿಡಿ ಐಪಿ ಕ್ಯಾಮೆರಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿbjpಬಿಜೆಪಿUnion BudgetದುಬಾರಿcheaperNirmala Sitharamanನಿರ್ಮಲಾ ಸೀತಾರಾಮನ್ಅಗ್ಗdearerಕೇಂದ್ರ ಬಜೆಟ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


