ಚೆನ್ನೈ: ಜಾರ್ಖಾಂಡ್ ಮೂಲದ ಐಐಟಿ ಮದ್ರಾಸ್ ಪಿಹೆಚ್'ಡಿ ಪದವೀಧರೆ ಆತ್ಮಹತ್ಯೆಗೆ ಶರಣು
ಐಐಟಿ ಮದ್ರಾಸ್ನಲ್ಲಿ ಪಿಹೆಚ್'ಡಿ ಪಡೆದಿದ್ದ ಜಾರ್ಖಾಂಡ್ ಮೂಲದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರವ ಘಟನೆ ಮಂಗಳವಾರ ನಡೆದಿದೆ...

Published On :
ಚೆನ್ನೈ: ಐಐಟಿ ಮದ್ರಾಸ್ನಲ್ಲಿ ಪಿಹೆಚ್'ಡಿ ಪಡೆದಿದ್ದ ಜಾರ್ಖಾಂಡ್ ಮೂಲದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರವ ಘಟನೆ ಮಂಗಳವಾರ ನಡೆದಿದೆ.
ಲೋಹಶಾಸ್ತದ್ರ ವಿಭಾಗದಲ್ಲಿ ಮಹಿಳೆ ಪಿಹೆಚ್'ಡಿ ಪಡೆದಿದ್ದರು. ಚೆನ್ನೈನ ಸಬರಮತಿ ಹಾಸ್ಟೆಲ್ ನಲ್ಲಿ ನೆಲೆಯೂರಿದ್ದ ಮಹಿಳೆ ರೂಮ್ ನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಗಳವಾರ ಸಂಜೆ ಠಾಣೆಗೆ ಕರೆ ಮಾಡಿದ್ದ ಕಾಲೇಜಿನ ಸಿಬ್ಬಂದಿಗಳು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಕುರಿತು ಮಾಹಿತಿ ನೀಡಿದ್ದು. ಮಹಿಳೆ ಆತ್ಮಹತ್ಯೆ ಶರಣಾಗಿರುವುದರ ಹಿಂದೆ ಹಲವು ಶಂಕೆಗಳು ಮೂಡತೊಡಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಪ್ರಕರಣ ಸಂಬಂಧ ಮತ್ತಷ್ಟು ಮಾಹಿತಿಯನ್ನು ಬಹಿರಂಗ ಪಡಿಸದ ಅಧಿಕಾರಿಗಳು ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
JharkhandCrimeChennaiಚೆನ್ನೈಆತ್ಮಹತ್ಯೆIIT MadrasSuicideಅಪರಾಧಜಾರ್ಖಾಂಡ್ಐಐಟಿ ಮದ್ರಾಸ್PhD scholarಪಿಹೆಚ್\'ಡಿ ಪದವೀಧರೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


