ಕುಂಭಮೇಳದಿಂದ ದೇಶ ಅಭಿವೃದ್ಧಿಯಾಗುವುದಿಲ್ಲ; ಸಂವಿಧಾನ ಅನುಷ್ಠಾನಗೊಳಿಸಿ; ಸಾವಿತ್ರಿ ಬಾಯ್ ಪುಲೆ
ಕೇವಲ ಕುಂಭಮೇಳ ನಡೆಸಿ, ದೇವಾಲಗಳ ಕಟ್ಟಿದರೇ ದೇಶ ಅಭಿವೃದ್ಧಿಯಾಗುವುದಿಲ್ಲ, ಬದಲಿಗೆ ಸಂವಿಧಾನ ಅನುಷ್ಠಾನಗಳಿಸಬೇಕು ಆಗ ಮಾತ್ರ ದೇಶದ ಅಭಿವೃದ್ಧಿ ಸಾದ್ಯ ...

Published On :
ಉತ್ತರ ಪ್ರದೇಶ: ಕೇವಲ ಕುಂಭಮೇಳ ನಡೆಸಿ, ದೇವಾಲಗಳ ಕಟ್ಟಿದರೇ ದೇಶ ಅಭಿವೃದ್ಧಿಯಾಗುವುದಿಲ್ಲ, ಬದಲಿಗೆ ಸಂವಿಧಾನ ಅನುಷ್ಠಾನಗಳಿಸಬೇಕು ಆಗ ಮಾತ್ರ ದೇಶದ ಅಭಿವೃದ್ಧಿ ಸಾದ್ಯ ಎಂದು ಬಿಜೆಪಿ ಮಾಜಿ ನಾಯಕಿ ಸಾವಿತ್ರಿ ಬಾಯಿ ಪುಲೆ ಹೇಳಿದ್ದಾರೆ.
ಜನರ ಹಾಗೂ ಉದ್ಯೋಗ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ ತ್ತು ಪಂಗಡಗಳ ಜನ ತಮ್ಮ ಉದ್ಯೋಗದ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ.
ಆದರೆ ಉತ್ತರ ಪ್ರದೇಶ ಸರ್ಕಾರ ಕೋಟಿಗಟ್ಟಲೆ ಹಣವನ್ನು ಕುಂಭಮೇಳ ಮತ್ತು ದೇವಾಲಯಗಳಿಗಾಗಿ ವ್ಯಯಿಸುತ್ತಿದೆ. ಕುಂಭ ಅಥವಾ ದೇವಾಲಯಗಳು ಜನರ ಅವಶ್ಯಕತೆಗಳನ್ನು ಪೂರೈಸುತ್ತವೆಯೇ ಎಂದುಪ್ರಶ್ನಿಸಿದ್ದಾರೆ.
ಕುಂಭ ಅಥವಾ ದೇವರಿಂದ ದೇಶದ ಆಳ್ವಿಕೆ ನಡೆಸಲಾಗದು, ಸಂವಿಧಾನ ಅನುಷ್ಟಾನಗೊಳಿ್ಸಿ ಅದರ ಮೂಲಕ ಕೆಲಸ ಮಾಡಬೇಕು . ಉತ್ತರ ಪ್ರದೇಶ ಸಿಎಂ ಆಳ್ವಿಕ ನಡೆಸಲು ಸಮರ್ಥರಾಗಿಲ್ಲ, ಎಂದು ಅವರು ಟೀಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


