ದೇಶ

ನಾಲ್ಕು ತಿಂಗಳ ಬಳಿಕ ಕಾಶ್ಮೀರದ ಐವರು ನಾಯಕರ ಬಿಡುಗಡೆ

ನಾಲ್ಕು ತಿಂಗಳ ಬಳಿಕ ಬಂಧನದಲ್ಲಿದ್ದ ಕಾಶ್ಮೀರದ ಐವರು ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಗಿದೆ

ನಾಲ್ಕು ತಿಂಗಳ ಬಳಿಕ ಕಾಶ್ಮೀರದ ಐವರು ನಾಯಕರ ಬಿಡುಗಡೆ
ಭದ್ರತಾ ಪಡೆಗಳು
Published On :

ಶ್ರೀನಗರ: ನಾಲ್ಕು ತಿಂಗಳ ಬಳಿಕ ಬಂಧನದಲ್ಲಿದ್ದ  ಕಾಶ್ಮೀರದ ಐವರು ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಗಿದೆ.  

ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರ ಬಂಧನದಲ್ಲಿಡಲಾಗಿದ್ದ ಇಬ್ಬರು ಪಿಡಿಪಿಯ ಮಾಜಿ ಶಾಸಕರು, ನ್ಯಾಷನಲ್ ಕಾನ್ಫರೆನ್ಸ್ ನ ಇಬ್ಬರು ಮಾಜಿ ಶಾಸಕರು ಹಾಗೂ ಮಾಜಿ ಸ್ವತಂತ್ರ ಶಾಸಕನೊಬ್ಬನನ್ನು ಬಿಡುಗಡೆಗೊಳಿಸಲಾಗಿದೆ

ಇಶ್ರಾಫ್ ಜಬ್ಬಾರ್, ಗುಲಾಂ ನಬಿ ಭಟ್, ಬಸೀರ್ ಮಿರ್ ಮತ್ತು ಜಾಹೂರ್ ಮಿರ್ , ಯಾಸಿರ್ ರಿಷಿ ಬಿಡುಗಡೆಯಾಗಿರುವ ರಾಜಕೀಯ ನಾಯಕರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.