ದೇಶ

ಬಿಹಾರದಲ್ಲಿ ಸಿಎಎ ಪ್ರತಿಭಟನೆ: ಎಮ್ಮೆಗಳನ್ನು ಕರೆತಂದು ಆರ್ ಜೆಡಿ ಬೆಂಬಲಿಗರಿಂದ ಹೆದ್ದಾರಿ ಬಂದ್

ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಇಂದು ಬಿಹಾರದಲ್ಲಿ ಪ್ರತಿಭಟನೆ ನಡೆಯುತ್ತಿದೆ. ದರ್ಬಾಂಗ್ ಮತ್ತು ವೈಶಾಲಿಯಲ್ಲಿ ಆರ್ ಜೆಡಿ ಬೆಂಬಲಿಗರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಬಿಹಾರದಲ್ಲಿ ಸಿಎಎ ಪ್ರತಿಭಟನೆ: ಎಮ್ಮೆಗಳನ್ನು ಕರೆತಂದು ಆರ್ ಜೆಡಿ ಬೆಂಬಲಿಗರಿಂದ ಹೆದ್ದಾರಿ ಬಂದ್
ಬಿಹಾರ ಪ್ರತಿಭಟನೆ
Published On :

ದರ್ಬಾಂಗ್/ ವೈಶಾಲಿ:  ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಇಂದು ಬಿಹಾರದಲ್ಲಿ ಪ್ರತಿಭಟನೆ ನಡೆಯುತ್ತಿದೆ. ದರ್ಬಾಂಗ್ ಮತ್ತು ವೈಶಾಲಿಯಲ್ಲಿ ಆರ್ ಜೆಡಿ ಬೆಂಬಲಿಗರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

ದರ್ಬಾಂಗ್ ನಲ್ಲಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿ ಬಿಹಾರ ಸಿಎಂ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋ,ಣೆ ಕೂಗಲಾಯಿತು. ರಸ್ತೆಗಳನ್ನು ಬಂದ್ ಮಾಡಿದ ಪ್ರತಿಭಟನಾಕಾರರು, ಟೈರ್ ಸುಟ್ಟು ಆಕ್ರೋಶ ವ್ಯಕ್ಟ ಪಡಿಸಿದರು.

ಇನ್ನೂ ವೈಶಾಲಿಯಲ್ಲಿ ಪ್ರತಿಭಟನೆಗಿಳಿದಿದ್ದ ಆರ್ ಜೆಡಿ ಬೆಂಬಲಿಗರು ಎಮ್ಮೆಗಳನ್ನು ಕರೆತಂದು ಹೆದ್ದಾರಿ ಬದ್ ಮಾಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.