4 ಪಾಕ್ ಎಫ್-16 ಹಿಮ್ಮೆಟ್ಟಿಸಿದ ಭಾರತದ ಸುಖೋಯ್, ಮಿರಾಜ್ ಯುದ್ಧ ವಿಮಾನಗಳು!
ಪಂಜಾಬ್ ನ ಖೇಮ್ಕರನ್ ಸೆಕ್ಟರ್ ಬಳಿ ಭಾರತದ ಗಡಿಗೆ ಹತ್ತಿರವಾಗಿ ತಿರುಗುತ್ತಿದ್ದ ಪಾಕಿಸ್ತಾನದ ನಾಲ್ಕು ಎಫ್-16 ಯುದ್ಧ ವಿಮಾನಗಳು ಹಾರಾಡುತ್ತಿದ್ದು ಇವುಗಳನ್ನು ಭಾರತೀಯ ವಾಯುಸೇನೆಗೆ...

Published On :
ನವದೆಹಲಿ: ಪಂಜಾಬ್ ನ ಖೇಮ್ಕರನ್ ಸೆಕ್ಟರ್ ಬಳಿ ಭಾರತದ ಗಡಿಗೆ ಹತ್ತಿರವಾಗಿ ತಿರುಗುತ್ತಿದ್ದ ಪಾಕಿಸ್ತಾನದ ನಾಲ್ಕು ಎಫ್-16 ಯುದ್ಧ ವಿಮಾನಗಳು ಹಾರಾಡುತ್ತಿದ್ದು ಇವುಗಳನ್ನು ಭಾರತೀಯ ವಾಯುಸೇನೆಗೆ ಸೇರಿದ ಸುಖೋಯ್, ಮಿರಾಜ್ ಯುದ್ಧ ವಿಮಾನಗಳು ಹಿಮ್ಮೆಟ್ಟಿಸಿವೆ.
ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಾಲ್ಕು ಎಫ್-16 ಯುದ್ಧ ವಿಮಾನಗಳು ಭಾರತದ ಗಡಿಗೆ ಹತ್ತಿರವಾಗಿ ತಿರುಗುತ್ತಿರುವುದನ್ನು ಭಾರತದ ರೆಡಾರ್ ಗಮನಿಸಿದ್ದು ಬಳಿಕ ಭಾರತೀಯ ವಾಯುಸೇನೆಯ ಮಿರಾಜ್-2000 ಮತ್ತು ಸುಖೋಯ್-30ಎಂಕೆಐ ಯುದ್ಧ ವಿಮಾನಗಳು ಎಫ್-16 ವಿಮಾನಗಳನ್ನು ಹಿಮ್ಮೆಟ್ಟಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiIndian Air Forceಭಾರತೀಯ ವಾಯುಸೇನೆRadarPakistan F-16Punjab borderರೆಡಾರ್ಪಾಕಿಸ್ತಾನ ಎಫ್-16ಪಂಜಾಬ್ ಗಡಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


