ದೇಶ

ಬಿಹಾರ: ಮದ್ಯ ನಿಷೇಧ ತಡೆಯಬೇಕಾದ ಪೊಲೀಸರಿಂದಲೇ ಮಾರಾಟ: ಪೊಲೀಸ್ ಠಾಣೆಯೇ ಮಾರಾಟದ ಅಂಗಡಿ!

ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಲ್ಲಿದ್ದರೂ ಸಹ ಅದನ್ನು ತಡೆಯಬೇಕಾದ ಪೊಲೀಸರೇ ಅಕ್ರಮ ಮದ್ಯ ಮಾರಾಟ ದಂಧೆಯಲ್ಲಿ ತೊಡಗಿದ್ದಾರೆ.

ಬಿಹಾರ: ಮದ್ಯ ನಿಷೇಧ ತಡೆಯಬೇಕಾದ ಪೊಲೀಸರಿಂದಲೇ ಮಾರಾಟ: ಪೊಲೀಸ್ ಠಾಣೆಯೇ ಮಾರಾಟದ ಅಂಗಡಿ!
ಬಿಹಾರ: ಮದ್ಯ ನಿಷೇಧ ತಡೆಯಬೇಕಾದ ಪೊಲೀಸರಿಂದಲೇ ಮಾರಾಟ: ಪೊಲೀಸ್ ಠಾಣೆಯೇ ಮಾರಾಟದ ಅಂಗಡಿ!
Published On :
ಗೋಪಾಲ್ ಗಂಜ್: ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಲ್ಲಿದ್ದರೂ ಸಹ ಅದನ್ನು ತಡೆಯಬೇಕಾದ ಪೊಲೀಸರೇ ಅಕ್ರಮ ಮದ್ಯ ಮಾರಾಟ ದಂಧೆಯಲ್ಲಿ ತೊಡಗಿದ್ದಾರೆ.  ಪೊಲೀಸ್ ಠಾಣೆಯನ್ನೇ ಮದ್ಯ ಮಾರಾಟ ಕೇಂದ್ರವಾಗಿರಿಸಿಕೊಂಡಿದ್ದ ಪೊಲೀಸ್ ಅಧಿಕಾರಿಗಳನ್ನು ಈಗ ಬಂಧಿಸಲಾಗಿದೆ. 
ಬಿಹಾರದ ಗೋಪಾಲ್ ಗಂಜ್ ನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿಗಳು ಪೊಲೀಸ್ ಅಧಿಕಾರಿಗಳೇ ಮದ್ಯ ಮಾರಾಟದಲ್ಲಿ ತೊಡಗಿರುವುದರ ವಿರುದ್ಧ ದೂರು ನೀಡಿದ್ದಾರೆ. ಎಸ್ ಹೆಚ್ ಒ ಲಕ್ಷ್ಮಿನಾರಾಯಣ್ ಮಹತೊ ಹಾಗೂ ಎಎಸ್ಐ ಸುಧೀರ್ ಕುಮಾರ್ ಮದ್ಯ ತುಂಬಿಸಿಕೊಂಡು ಬಂದಿದ್ದ ಟ್ರಕ್ ಚಾಲಕ ಕನ್ಹಯ್ಯ ಶರ್ಮ ನನ್ನು ವಿಚಾರಣೆಗೊಳಪಡಿಸಲಾಗಿದೆ. ಮಹತೊ ಹಾಗೂ ಸುಧೀರ್ ಅವರನ್ನು ಅಮನತುಗೊಳಿಸಲಾಗಿದ್ದು, ಮಧ್ಯ ವಶಪಡಿಸಿಕೊಳ್ಳಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.