ಮನ್ ಕೀ ಬಾತ್ : ಐಎನ್ ವಿಎಸ್ ತರುಣ ಮಹಿಳಾ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
254 ದಿನಗಳಲ್ಲಿ 22 ಸಾವಿರ ಮೈಲು ದೂರು ಕ್ರಮಿಸಿ ಇಡೀ ಜಗತ್ತನೇ ಸುತ್ತಿದ್ದ ಭಾರತೀಯ ನೌಕಯಾನ -ಐಎನ್ ಎಸ್ ವಿಯ ಆರು ಮಂದಿ ತರುಣ ಮಹಿಳಾ ತಂಡವನ್ನು ಪ್ರಧಾನಿ ನರೇಂದ್ರಮೋದಿ ಅಭಿನಂದಿಸಿದ್ದಾರೆ.

ನವದೆಹಲಿ: 254 ದಿನಗಳಲ್ಲಿ 22 ಸಾವಿರ ಮೈಲು ದೂರು ಕ್ರಮಿಸಿ ಇಡೀ ಜಗತ್ತನೇ ಸುತ್ತಿದ್ದ ಭಾರತೀಯ ನೌಕಯಾನ -ಐಎನ್ ಎಸ್ ವಿಯ ಆರು ಮಂದಿ ತರುಣ ಮಹಿಳಾ ತಂಡವನ್ನು ಪ್ರಧಾನಿ ನರೇಂದ್ರಮೋದಿ ಅಭಿನಂದಿಸಿದ್ದಾರೆ.
ಆಕಾಶವಾಣಿಯ ಮನ್ ಕೀ ಬಾತ್ ಕಾರ್ಯಕ್ರಮದ 44 ನೇ ಆವೃತ್ತಿಯಲ್ಲಿಂದು ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಮಕ್ಕಳಾದ ಈ ಆರು ಮಂದಿ 254 ದಿನಗಳಲ್ಲಿ ಇಡೀ ವಿಶ್ವ ಸುತ್ತುವ ಮೂಲಕ ನೌಕ ಕ್ಷೇತ್ರದಲ್ಲಿ ಪರಾಕ್ರಮ ಮೆರೆದಿದ್ದಾರೆ ಎಂದು ಪ್ರಶಂಸಿದ್ದಾರೆ.
ಜಗತ್ತಿನ ಪ್ರಮುಖ ಸಾಗರ ಸಮುದ್ರಗಳಲ್ಲಿ ಹಡುಗು ಮೂಲಕವೇ 22 ಸಾವಿರ ಮೈಲಿ ಕ್ರಮಿಸಿರುವುದು ಒಂದು ರೀತಿಯ ಸಾಧನೆಯಾಗಿದ್ದು, ಮೇ 21 ರಂದು ಭಾರತಕ್ಕೆ ವಾಪಾಸ್ಸಾದ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿತ್ತು.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


